
ಕೋಟ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆ.17ರಿಂದ 19ವರೆಗೆ ನಡೆದ ರಾಜ್ಯ ಮಟ್ಟದ ಸರಕಾರಿ ನೌಕರರರ ಕ್ರೀಡಾಕೂಟದಲ್ಲಿ ಸ.ಹಿ.ಪ್ರಾ ಶಾಲೆ ಮಣೂರು ಪಡುಕರೆಯ ಶಿಕ್ಷಕಿ ನಾಗರತ್ನ ಜಿ ಇವರು ಪವರ್ ಲಿಫ್ಟಿಂಗ್, ವೈಟ್ ಲಿಫ್ಟಿಂಗ್, ಹಾಗೂ ನಾಟಕ ಸ್ಪರ್ಧೆ ಮೂರು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟç ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Leave a Reply