Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬೆಂಗಳೂರಿನಲ್ಲಿ ಶ್ರೀ ಮಠ ಬಾಳೆಕುದ್ರು ಚಾತುರ್ಮಾಸ್ಯ ಕಾರ್ಯಕ್ರಮ

ಕೋಟ: ಶ್ರೀ ಮಠ ಬಾಳೆಕುದ್ರು,ಹಂಗಾರಕಟ್ಟೆ ಶ್ರೀ ಶ್ರೀ ಶ್ರೀ ನೃಸಿಂಹಾಶ್ರಮ ಸ್ವಾಮೀಜಿಯವರ ಚಾತುರ್ಮಾಸ್ಯ ವೃತ ಬೆಂಗಳೂರಿನ ಶ್ರೀ ಜ್ಞಾನಾಕ್ಷಿ ರಾಜರಾಜೇಶ್ವರೀ ದೇವಸ್ಥಾನ, ಶ್ರೀ ರಾಜರಾಜೇಶ್ವರಿ ನಗರ ಇಲ್ಲಿ ನಡೆಯುತ್ತಿದ್ದು ಚಾತುರ್ಮಾಸ್ಯ ವೃತದ ಪೂಜಾ ಕಾರ್ಯಕ್ರಮ, ಗುರುಗಳ ಪಾದುಕಾ ಪೂಜೆ ಹಾಗೂ ಇತರ ಧಾರ್ಮಿಕ ಪೂಜೆಗಳು ನೆರವೆರಿತು.

ಶ್ರೀ ಮಠದ ವ್ಯವಸ್ಥಾಪಕ ಮಂಜುನಾಥ ಭಟ್ಟ ,ವ್ಯವಸ್ಥಾಪನ ಸಮಿತಿ ಸದಸ್ಯ ಪಾಮರ ಚಡಗ ಉಪಸ್ಥಿತರಿದ್ದರು. ಅಹಲ್ಯಾ ಮಾತೃ ಮಂಡಳಿ ಆರ್.ಆರ್ ನಗರ ಮತ್ತು ಬಡಗನಾಡು ಸಂಘ ಆರ್.ಆರ್ ನಗರದ ಮಹಿಳಾ ಸದಸ್ಯೆಯರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಲಲಿತ ಸಹಸ್ರನಾಮ ಪಾರಾಯಣಗಳು ನೆರವೆರಿದವು.

Leave a Reply

Your email address will not be published. Required fields are marked *