Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಭಿಕ್ಷೆ ಬೇಡಿ  ಅನ್ನದಾನ ಕಾಣಿಕೆ ನೀಡಿದ ಅಶ್ವತ್ಥಮ್ಮ

ಕುಂದಾಪುರದ  ಲಕ್ಷ್ಮಿ ನಾರಾಯಣ ದೇವಸ್ಥಾನಕ್ಕೆ ಭಿಕ್ಷೆ ಬೇಡಿದ ಹಣದಲ್ಲಿ ಅನ್ನದಾನಕ್ಕೆ ಒಂದು ಲಕ್ಷ ಮತ್ತು ಕಾಣಿಕೆಯಾಗಿ ಹದಿನಾರು ಸಾವಿರ ಹಣವನ್ನು ಸೇವೆಯಾಗಿ ಅಶ್ವತಮ್ಮ ನೀಡಿದರು .

ಈ ಸಂದರ್ಭದಲ್ಲಿ  ಪುರೋಹಿತರಾದ ಶ್ರೀ ಶ್ರೀಪಾದ ಭಟ್  ಆಡಳಿತ ಮುಕ್ತೇಸರರಾದ ಗೋಕುಲ್ ಶೇಟ್, ಉದ್ಯಮಿ  ವಿಜಯ ಅಮೀನ  ಉಪಸ್ಥಿತರಿದ್ದರು. ಈ ಮಹಿಳೆಯು   ಅನ್ನದಾನ ಸೇವೆ ನೀಡಿತ್ತಿರುವ ಏಳನೇ ದೇವಸ್ಥಾನವಾಗಿರುತ್ತದೆ.

Leave a Reply

Your email address will not be published. Required fields are marked *