
ನಗರಸಭೆ ಚುನಾವಣೆ ಗೆದ್ದ ದಿವಸ ನೆನೆಯೋಣ ಮಾದರಿ ಗ್ರಾಮ ನಿರ್ಮಿಸೋಣ ಮುಂದಿನ ಕಾರ್ಯ ಮತ್ತು ಯೋಜನೆಗಾಗಿ ಕೊಡುವವರು ವಾರ್ಡಿನ ಬಿಜೆಪಿ ಕಾರ್ಯಕರ್ತರ ಬೈಠಕ್ ದಿನಾಂಕ 03-09-2024 ರಂದು ವಿಪ್ರ ಶ್ರೀ ಸಭಾ ಭವನದಲ್ಲಿ ನಡೆಯಿತು.
ಈ ಸಂದರ್ಬದಲ್ಲಿ ಉಡುಪಿ ನಗರ ಸಭೆಯ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ ಮತ್ತು ಉಪಾಧ್ಯಕ್ಷರಾದ ಶ್ರೀಮತಿ ರಜನಿ ಹೆಬ್ಬಾರ್ ರವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಎ ಸುವರ್ಣ, ಬಿಜೆಪಿ ನಗರ ಅಧ್ಯಕ್ಷರಾದ ದಿನೇಶ್ ಅಮೀನ್,ಉಡುಪಿ ಬಿಜೆಪಿ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ, ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಜಿಲ್ಲಾಧ್ಯಕ್ಷರು ಹಿಂದೂ ಯುವಸೇನೆ ಉಡುಪಿ ಅಜಿತ್ ಕುಮಾರ್ ಕೊಡವೂರು, ಶಕೆ ಅಜಿತ್ ಉದ್ಯಮಿ ಸುರೇಶ್ ಕರ್ಕೇರಾ, ಶಿವಾಜಿ ಶೆಟ್ಟಿ, ಹೇಮಚಂದ್ರ, ಕಾಳು ಶೇರಿಗಾರ್, ಎಂ ಭೋಜ ಅಮೀನ್ ಲಕ್ಷ್ಮೀ ನಗರ, ನಾರಾಯಣ್ ಬಲ್ಲಾಳ್,ಚಂದ್ರಾವತಿ ಕಾನಂಗಿ, ಗುಣವತಿ ಕೊಡವೂರು, ಮತ್ತಿತರರು ಉಪಸ್ಥಿತರಿದ್ದರು
Leave a Reply