ಕೋಟ: ಇಲ್ಲಿನ ಕೋಟತಟ್ಟುವಿನ ಹಂದಟ್ಟು ದಾನಗುಂದು ಶ್ರೀ ಮಲಸಾವರಿ ಪರಿವಾರ ದೈವಸ್ಥಾನದಲ್ಲಿ ಹಂದಟ್ಟು ಮಹಿಳಾ ಬಳಗದ ಆಶ್ರಯದಲ್ಲಿ ನವರಾತ್ರಿ ಉತ್ಸವವನ್ನು ಸರಳ ರೀತಿಯಲ್ಲಿಆಚರಿಸಲಾಯಿತು.
ದೈವಸ್ಥಾನದ ಅರ್ಚಕ ಕೃಷ್ಣ ಪೂಜಾಕೈಂಕರ್ಯವನ್ನು ನೆರವೆರಿಸಿದರು. ದೈವಸ್ಥಾನ ಪಾತ್ರಿ ನರಸಿಂಹ ,
ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೆರಿತು. ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ರತ್ನಾ ಪೂಜಾರಿ, ಸ್ಥಾಪಾಕಾಧ್ಯಕ್ಷೆ ಪುಷ್ಭಾ ಕೆ ಹಂದಟ್ಟು, ಕಾರ್ಯದರ್ಶಿ ಯಶೋಧ, ಗೌರವಾಧ್ಯಕ್ಷೆ ಜಲಜ , ಉಪಾಧ್ಯಕ್ಷೆ ಪ್ರೇಮರಾಜು,ಕೋಶಾಧಿಕಾರಿ ಅಶ್ವಿನಿ ಸಂದೇಶ್,ಗೆಳೆಯ ಬಳಗದ ಅಧ್ಯಕ್ಷ ಪ್ರಕಾಶ್ ಹಂದಟ್ಟು ಮತ್ತಿತರರು ಉಪಸ್ಥಿತರಿದ್ದರು.
ಇಲ್ಲಿನ ಕೋಟತಟ್ಟುವಿನ ಹಂದಟ್ಟು ದಾನಗುಂದು ಶ್ರೀ ಮಲಸಾವರಿ ಪರಿವಾರ ದೈವಸ್ಥಾನದಲ್ಲಿ ಹಂದಟ್ಟು ಮಹಿಳಾ ಬಳಗದ ಆಶ್ರಯದಲ್ಲಿ ಶರನ್ನವರಾತ್ರಿ ಉತ್ಸವವನ್ನು ಆಚರಿಸಲಾಯಿತು. ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ರತ್ನಾ ಪೂಜಾರಿ,ಸ್ಥಾಪಾಕಾಧ್ಯಕ್ಷೆ ಪುಷ್ಭಾ ಕೆ ಹಂದಟ್ಟು, ಕಾರ್ಯದರ್ಶಿ ಯಶೋಧ ಮತ್ತಿತರರು ಇದ್ದರು.
















Leave a Reply