
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಹಾಗೂ ಇವರ ಕಾಲಾವಧಿಯಲ್ಲಿ ರಾಜ್ಯ ವ್ಯಾಪ್ತಿಯಲ್ಲಿ ಜಿಲ್ಲಾವಾರು ಸರ್ಕಾರಿ ಸಂಘಟನೆಯ ಲೇಔಟ್, ಉಪ ಲೋಕಾಯುಕ್ತ ನ್ಯಾಯಾಲಯ ಇತರೆ ನ್ಯಾಯಾಲಯದ, ಸರ್ಕಾರಿ ಸುತ್ತೋಲೆ,ಆದೇಶಗಳು ಉಲ್ಲಂಘನೆ ಮಾಡಿ “”ಹಿಟ್ಲರ್ “” ಆಡಳಿತ ಮಾಡಿ ತಹಶೀಲ್ದಾರ, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿಯನ್ನಾಗಿಸಿ ಕಂದಾಯ ಇಲಾಖೆಯೊಂದರಲ್ಲಿಯೇ ನ್ಯಾಯ ದೇವಿ ಸಾಮೂಹಿಕ ಆತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ.
ಇಬ್ಬರು ಮಾಜಿ ಅಧ್ಯಕ್ಷರು, ನಾಲ್ವರು ಸದಸ್ಯರು ದೂರು ಕೊಟ್ಟ ಮಾತ್ರಕ್ಕೆ ಆಡಳಿತಾಧಿಕಾರಿ ಒಪ್ಪಲ್ಲ ಅಲ್ಲದೇ ಅವರಲ್ಲಿ 03 ಅನೇಕ ಬಾರಿ ಅಮಾನತು ಆಗಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಎನ್ನುತ್ತಾರೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಆಪ್ತ ವಲಯದಲ್ಲಿ ಹಗಲಿರುಳು ಮಲಗಿದವರೇ ಶಿವಮೊಗ್ಗ ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಕಂದಾಯ ಇಲಾಖೆಯ ಅಧ್ಯಕ್ಷ ಆಗಿದ್ದ ಅರುಣ್ ಕುಮಾರ್ ಕಚೇರಿಯಲ್ಲಿ ಉಪ ಲೋಕಾಯುಕ್ತ ಪೊಲೀಸರು 1-50 ಲಕ್ಷ ಲಂಚ ಪಡೆದು ಜೈಲು ಹೋಗಿ ಈಗ ಪ್ರಾದೇಶಿಕ ಆಯುಕ್ತರು ಬೆಂಗಳೂರು ವಿಭಾಗಕ್ಕೆ ಶಿರಸ್ತೇದಾರ್.
ಇನ್ನೂ ಉಪ ಲೋಕಾಯುಕ್ತ ನ್ಯಾಯಾಲಯ ಆದೇಶ ಕೆಲಸದಿಂದ ತೆಗೆದು ಹಾಕಲಾಗಿದ್ದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ರೆವಿನ್ಯೂ ಹೆಡ್ ಮುನ್ಷೀ ಆಗಿದ್ದ ಹೆಚ್.ಬಿ.ಚೆನ್ನಪ್ಪ ಎಂಬ ಮಹಾ ಭ್ರಷ್ಟನಿಗೆ ಶಿರಸ್ತೇದಾರ್ ಕೆಲಸದಿಂದ ತಹಶೀಲ್ದಾರ ಆಗಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಿಫಾರಸ್ಸು ಪತ್ರ ನೀಡಿದ್ದದಕ್ಕೆ ಇತ ಈಗ ಹಾವೇರಿ ಉಪ ವಿಭಾಗಾಧಿಕಾರಿ ಇತನ ವಿರುದ್ಧ ಲೋಕಾಯುಕ್ತ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ವಿಚಾರಣೆ ಬಾಕಿ ಇದ್ದರೂ ಕೆಲವು ಬಹುಮಹಡಿ ಕಟ್ಟಡ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು “”ಹೆಣ್ಣು ಹೊನ್ನು ಮಣ್ಣು””ಫಲಾನುಭವಿಗಳು ಆಗಿ ಊಸರವಳ್ಳಿ ಆಟ ಮುಂದುವರೆಸಿದ್ದಾರೆ.
ಇಂತವರ ತಂಡ ಕಡಿವಾಣ ಹಾಕಲು ಲಕ್ಷ ಸದಸ್ಯರಲ್ಲಿ ಪ್ರಾಮಾಣಿಕರು “”ಉತ್ತಮ ವ್ಯಕ್ತಿತ್ವ “”ಆಯ್ಕೆ ಮಾಡಿ.
ಈ ಭೂ ಹಗರಣ ಓದಿ.
ಶಿವಮೊಗ್ಗ ತಾಲ್ಲೂಕು ಮಲ್ಲಿಗೆನ ಹಳ್ಳಿ ಗ್ರಾಮದ ಸರ್ವೇ ನಂಬರ್ 84 ಮಂಜೂರಾತಿ ಷರತ್ತುಗಳು ಉಲ್ಲಂಘನೆ ಆಗಿರುವ ಹಾಗೂ1985-86ರಲ್ಲಿಯೇ 2ನೇ ಕೈಗಾರಿಕಾ ಸ್ಥಾಪನೆಗೆ ಮೀಸಲು ಭೂಮಿ 261-28 ಎಕರೆ ಸರ್ಕಾರಿ ಗೋಮಾಳ ಜಮೀನು ಪೈಕಿ 248 ಎಕರೆ ಮಂಜೂರಾತಿ ಷರತ್ತುಗಳು ಉಲ್ಲಂಘನೆ ಆಗಿರುವ ಈ ಹಿಂದಿನ ಜಿಲ್ಲಾಧಿಕಾರಿ, ಶಿವಮೊಗ್ಗ ತಾಲ್ಲೂಕು ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಡಿವಿಜನಲ್ ಕಮೀಷನರ್ ಜಮೀನು ವಜಾ ಕರಿಸಲು ವರದಿ ನೀಡಲಾಗಿತ್ತು. 2023 ವರೆಗೂ ದಶಕಗಳ ಕಾಲ ಶಿವಮೊಗ್ಗ ಕೆಲವು ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿ, ತಹಶೀಲ್ದಾರ ಹಾಗೂ ಸಿಬ್ಬಂದಿಗಳು ಪುಕ್ಕಟೆ ಸಂಬಳ, ಓಡಾಡಲು ವಾಹನ,ಲಂಚ – ಮಂಚ ಪಡೆದು ಭೂಗಳ್ಳರಿಗೆ, ಬಂಡವಾಳ ಶಾಹಿಗಳಿಗೆ, ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ರಾಜಕೀಯ ವಂಶಜರಿಗೆ “”ನಿತ್ಯ ಸುಮಂಗಲಿಯರು “”ಆಗಿದ್ದರು. ನ್ಯಾಯ ದೇವಿ ಕಣ್ಣಿಗೆ ಕಟ್ಟಿದ ಬಟ್ಟೆ ತೆಗೆದು ಕೈಯಲ್ಲಿ ಹಿಡಿಡ ಕತ್ತಿ ತೆಗೆದು ಸಂವಿಧಾನ ನೀಡಿದರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಗೌರವಾನ್ವಿತ ನ್ಯಾಯಮೂರ್ತಿಗಳು ಶ್ರೀ ಚಂದ್ರಡೂಡ ರವರು.
ಶಿವಮೊಗ್ಗ ತಾಲ್ಲೂಕು ಮಲ್ಲಿಗೆನ ಹಳ್ಳಿ ಗ್ರಾಮದ ಸರ್ವೇ ನಂಬರ್ 84 ಮಂಜೂರಾತಿ ಷರತ್ತುಗಳು ಉಲ್ಲಂಘನೆ ಆಗಿರುವ ಹಾಗೂ 2ನೇ ಕೈಗಾರಿಕಾ ಸ್ಥಾಪನೆಗೆ 1986-87ರಲ್ಲಿ ಮೀಸಲು 261-28 ಎಕರೆ ಸರ್ಕಾರಿ ಗೋಮಾಳ ಪೈಕಿ 248 ಎಕರೆ ಪೈಕಿ 2004-05 ರಾಜ್ಯ ಉಚ್ಛ ನ್ಯಾಯಾಲಯದ ಆದೇಶ ವಿರುದ್ಧ 2014 ರಿಂದ 2023 ವರೆಗೆ ಅಕ್ರಮ ಖಾತೆ ಪಹಣಿ ಪೋಡಿ ನೋಂದಣಿ ಮತ್ತು ಕೆಲವು ಭೂಮಿ ಭೂ ಪರಿವರ್ತನೆ ಶಿಫಾರಸ್ಸು ಮಾಡಿದ ಶಿವಮೊಗ್ಗ ಜಿಲ್ಲೆಯ ಕೆಲವು ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿ, ತಹಶೀಲ್ದಾರ… ಇತರೆ ಕಂದಾಯ ಇಲಾಖೆಯ ಹಾಗೂ ಭೂ ಮಾಪನ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶರು ಸುಮೋಟೋ ಮೂಲಕ ದೂರು ದಾಖಲು ಮಾಡಿ ಸೂ… ಮಕ್ಕಳ ಕೆಲಸದಿಂದ ತೆಗೆದು ಹಾಕಲು ಸರ್ಕಾರಕ್ಕೆ ಆದೇಶ ಮಾಡಲು ಎಲ್ಲಾ ವಕೀಲರು, ನಿವೃತ್ತಿ ನ್ಯಾಯಾಧೀಶರು. ಈ ಮೂಲಕ ಸಾರ್ವಜನಿಕ ಮನವಿ.
ಶಿವಮೊಗ್ಗ ತಾಲ್ಲೂಕು ಮಲ್ಲಿಗೆನ ಹಳ್ಳಿ ಗ್ರಾಮದ ಸರ್ವೇ ನಂಬರ್ 84 ಹೊಸ ನಂಬರ್ 126 ರಿಂದ 157, 159, 160,161,162,163,164 ಬ್ಲಾಕ್ ಸುಮಾರು 64 ಎಕರೆ ಮಂಜೂರಾತಿ ಷರತ್ತುಗಳು ಉಲ್ಲಂಘನೆ ಆಗಿರುವ ಹಾಗೂ 2ನೇ ಕೈಗಾರಿಕಾ ಸ್ಥಾಪನೆಗೆ ಮೀಸಲು 261-28 ಎಕರೆ ಸರ್ಕಾರಿ ಗೋಮಾಳ ಜಮೀನು ಪೈಕಿ 1986-87 ರಲ್ಲಿಯೇ ಶಿವಮೊಗ್ಗ ಜಿಲ್ಲಾಧಿಕಾರಿ ಡಿವಿಜನ್ ಕಮೀಷನರ್ ಬೆಂಗಳೂರು ವಿಭಾಗಕ್ಕೆ ಜಮೀನು ವಜಾ ಕರಿಸಲು ವರದಿ ನೀಡಲಾಗಿದೆ.
ಆದರೆ ಇದೂವರೆಗೂ ಶಿವಮೊಗ್ಗ ಕೆಲವು ಜಿಲ್ಲಾಧಿಕಾರಿಗಳು, ತಹಶೀಲ್ದಾರ, ಉಪ ವಿಭಾಗಾಧಿಕಾರಿ ಹಾಗೂ ಸಿಬ್ಬಂದಿಗಳು ಭೂಗಳ್ಳರಿಗೆ ಬಂಡವಾಳ ಶಾಹಿಗಳಿಗೆ ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ರಾಜಕೀಯ ವಂಶಜರಿಗೆ ಅವರ ಅಪ್ಪ,ಅಮ್ಮ, ಹೆಂಡತಿಯರು, ಮಕ್ಕಳು ಹಾಗೂ ಸೂ… ಐಷಾರಾಮಿ ಜೀವನ ಮಾಡಿಸಲು ಅಕ್ರಮ ಖಾತೆ ಪಹಣಿ ಮಾಡಲಾಗಿದೆ. 2016-2024ರವರೆಗೆ ದಕ್ಷ ಪ್ರಾದೇಶಿಕ ಆಯುಕ್ತರು ಆಗಿದ್ದ ಗೌರವಾನ್ವಿತ ಶ್ರೀ ಹರ್ಷಗುಪ್ತ, ಶ್ರೀ ನವೀನ್ ರಾಜ್ ಸಿಂಗ್ ಹಾಗೂ ಆಮ್ಲಾನ್ ಆದಿತ್ಯ ಬಿಸ್ವಾಸ್,
ಭೂ ಮಾಪನ ಆಯುಕ್ತರು ಆಗಿದ್ದ ಶ್ರೀ ಮೌನೀಷ್ ಮೌದ್ಗೀಲ್, ದಕ್ಷ ಜಿಲ್ಲಾಧಿಕಾರಿ ಆಗಿದ್ದ ಶ್ರೀ ಡಾಕ್ಟರ್ ಆರ್ ಸೆಲ್ವಮಣಿರವರು ಕಾಳಜಿಯ ಫಲ 248 ಎಕರೆ ಉಳಿಸಲು ಹಾಗೂ ಅಕ್ರಮ ಖಾತೆ ಪಹಣಿ ಪೋಡಿ ನೋಂದಣಿ ಮತ್ತು ಭೂ ಪರಿವರ್ತನೆ ಶಿಫಾರಸ್ಸು ಮಾಡಿದ ಭ್ರಷ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಗ್ಗೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಜೇಂದ್ರ ಕುಮಾರ್ ಕಟಾರಿಯಾ ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶ ಮಾಡಲಾಗಿದೆ.
ಗೌರವಾನ್ವಿತ ಶ್ರೀ ಡಾಕ್ಟರ್ ಆರ್ ಸೆಲ್ವಮಣಿರವರು ಪ್ರಾದೇಶಿಕ ಆಯುಕ್ತರು ಬೆಂಗಳೂರು ವಿಭಾಗಕ್ಕೆ 1246 ಪುಟಗಳ ಮಧ್ಯಂತರ ವರದಿ ನೀಡಲಾಗಿದೆ.ಈಗಿನ ಜಿಲ್ಲಾಧಿಕಾರಿ ಶ್ರೀ ಗುರುದತ್ತ ಹೆಗ್ಗಡೆಯವರು ಅಂತಿಮ ವರದಿ ತರಾತುರಿಯಲ್ಲಿ ಪ್ರಾದೇಶಿಕ ಆಯುಕ್ತರು ಬೆಂಗಳೂರು ವಿಭಾಗಕ್ಕೆ ಜಿಲ್ಲಾಧಿಕಾರಿ ಕಚೇರಿ ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉದಾಸೀನತೆ ಯಾವ ಯಾವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅಕ್ರಮ ಖಾತೆ ಪಹಣಿ ಪೋಡಿ ನೋಂದಣಿ ಮತ್ತು ಭೂ ಪರಿವರ್ತನೆ ಮಾಡಲಾಗಿದೆ ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಪ್ರಾದೇಶಿಕ ಆಯುಕ್ತರು ಹಾಗೂ ಭೂ ಮಾಪನ ಆಯುಕ್ತರು, ಬೆಂಗಳೂರು ಸ್ಪಷ್ಟವಾಗಿ ತಿಳಿಸದ ಕಾರಣ ಜಿಲ್ಲಾಧಿಕಾರಿ ಖುದ್ದಾಗಿ ತನಿಖೆ ನಡೆಸಿ ವರದಿ ನೀಡುವಂತೆ ಪ್ರಾದೇಶಿಕ ಆಯುಕ್ತರು ಶ್ರೀ ಆಮ್ಲಾನ್ ಆದಿತ್ಯ ಬಿಸ್ವಾಸ್ ಆದೇಶ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲಾಧಿಕಾರಿ ಆಗಿದ್ದ ಬಡ್ತಿ ಹೊಂದಿದ ವಿ.ಪಿ.ಇಕ್ಕೇರಿ,(, ನಿವೃತ್ತಿ/ಮೃತ)
ಕೆ.ಎ.ದಯಾನಂದ ಈಗ ಬೆಂಗಳೂರು ನಗರ ಜಿಲ್ಲಾಧಿಕಾರಿ,
ಐಎಎಸ್ ಪದವೀಧರರ ಜಿಲ್ಲಾಧಿಕಾರಿ ಆಗಿದ್ದ ಗೌರವಾನ್ವಿತ ಶ್ರೀ ಕೆ.ಬಿ.ಶಿವಕುಮಾರ್, ಡಾಕ್ಟರ್ ಲೊಕೇಶ್ ರವರಿಗೆ ಕಂದಾಯ ಹಾಗೂ ಭೂ ಮಾಪನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮಿಸ್ ಗೈಡ್ ಮಾಡಿ ಗೈರು ಕಡತ ಮಾಡಿಸಿ ಉದ್ದೇಶ ಪೂರ್ವಕವಾಗಿ ಸರ್ಕಾರಿ ಕೆಲಸಕ್ಕೆ ದ್ರೋಹ ಮಾಡಿಸಿ ಕೆಲವು ಭೂಮಿ ಗೋಮಾಳ ಜಮೀನು ವಸತಿ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಲಾಗಿದೆ.
ಉಪ ವಿಭಾಗಾಧಿಕಾರಿ ಆಗಿದ್ದ ಹಬೀಬುಲ್ಲಾ (ನಿವೃತ್ತಿ/ಮೃತ) ,
ಮತ್ತೋರ್ವ ಉಪ ವಿಭಾಗಾಧಿಕಾರಿ ಆಗಿದ್ದ ಎಂ ಎಲ್ ವೈಶಾಲಿ ಇವರಿಗೆ ಬಿಜೆಪಿ ನಾಯಕರು ಹಾಗೂ ಸರ್ಕಾರದಲ್ಲಿ ಕಾನೂನು ಬಾಹಿರವಾಗಿ ಐಎಎಸ್ ಬಡ್ತಿ ನೀಡಿ ಗದಗ ಜಿಲ್ಲಾಧಿಕಾರಿ ಆಗಿ ಈಗ ಹುಬ್ಬಳ್ಳಿ ಬೆಸ್ಕಾಂ ಇದ್ದಾರೆ.ಈ ಮಹಾನ್ ಸೂ…ತಾರೆ 142ರಿಂದ151 ಬ್ಲಾಕ್ ಲಂಬಾಣಿ ಜನಾಂಗದ ಮಂಜೂರಾತಿ ಭೂಮಿ ಮೆಗ್ಗಾನ್ ಆಸ್ಪತ್ರೆ ನರ್ಸ್ ಆಗಿದ್ದ ಮೆಟೆಲ್ಡಾ ಸಂಜೀವಿನಿ ಹೆಸರಲ್ಲಿ ಯಾವುದೇ ಮೂಲ ಮಂಜೂರಾತಿ ಕಡತ ಇಲ್ಲದಿದ್ದರೂ ಕೆ.ಪಿ.ನಾರಾಯಣ ಸ್ವಾಮಿ ಪೌತಿ ವಾರಸುದಾರರ ಹೆಸರಲ್ಲಿ ಖಾತೆ ಪಹಣಿ ಆದೇಶ ಮಾಡಲಾಗಿದೆ.
ಹೆಚ್.ಕೆ.ಕೃಷ್ಣಮೂರ್ತಿ ಎಂಬ ಸ್ಪುರದ್ರೂಪಿ ಉಪ ವಿಭಾಗಾಧಿಕಾರಿ ಸೂ…ಮಗ ರಾಜ್ಯ ಉಚ್ಛ ನ್ಯಾಯಾಲಯದ ಆದೇಶ ವಿರುದ್ಧ ಪಿಟಿಸಿಎಲ್ ಹಾಗೂ ಪಿಡಿಎ ಹೆಸರಲ್ಲಿ ಶಿವಮೊಗ್ಗ ಗಾಂಧಿ ಬಜಾರ್ ಮಾರ್ವಾಡಿ ಹೆಂಡತಿಯರಾದ ಟೇನಾ, ಗಂಗಾ,ಚೆಂದಾ, ಪ್ರಮೀಳಾ ಎಂಬುವವರಿಗೆ ಖಾತೆ ಪಹಣಿ ಆದೇಶ ಮಾಡಲಾಗಿದೆ ಈ ಸೂ..ಮಗ ಈಗ ವಿಕಾಸ ಸೌಧ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ.
ಪ್ರಕಾಶ್ (ನಿವೃತ್ತಿ) ಉಪ ವಿಭಾಗಾಧಿಕಾರಿ ಇತನೂ ಸರ್ಕಾರಿ ಕೆಲಸಕ್ಕೆ ದ್ರೋಹ ಬಗೆದು ನ್ಯಾಯಾಲಯ ಪೀಠದಲ್ಲಿ ಕುಳಿತು ಆಧರತನ ಮಾಡಿದ್ದಾರೆ.
ಇನ್ನೂ ಶಿವಮೊಗ್ಗ ತಾಲ್ಲೂಕು ಕಚೇರಿ ಕಚೇರಿಯಲ್ಲಿ ಕೆಲವು ತಾಯ್ಗಂಡ ತಹಶೀಲ್ದಾರರು, ಆರ್ ಆರ್ ಟಿ ಶಿರಸ್ತೇದಾರ್, ರಾಜಸ್ವ ನಿರೀಕ್ಷಕರು,ಗ್ರಾಮ ಲೆಕ್ಕಾಧಿಕಾರಿ, ಎಲ್ ಎನ್ ಡಿ ವಿಷಯ ನಿರ್ವಾಹಕರು ಯಾವುದೇ ಮೂಲ ಮಂಜೂರಾತಿ ಕಡತ ಇಲ್ಲದಿದ್ದರೂ ಸೂ… ಮಕ್ಕಳು ಖಾತೆ ಪಹಣಿ ಮುಂದುವರೆಸಿದ್ದಾರೆ.
ಅವರಲ್ಲಿ ರಾಜಸ್ವ ನಿರೀಕ್ಷಕ ಆಗಿದ್ದ ಮಂಜಪ್ಪನಿಗೆ ಮಾರ್ವಾಡಿ ಹೆಂಡತಿಯರಾದ ಟೇನಾ, ಗಂಗಾ, ಚೆಂದಾ, ಪ್ರಮೀಳಾ ಸುಳ್ಳು ಕೃಷಿ ದೃಡಿಕರಣ ಪತ್ರ ನೀಡಿದ್ದದಕ್ಕೆ ಕಂದಾಯ ಇಲಾಖೆಯ ಬಹು ಮಹಡಿ ಕಟ್ಟಡದ ಅಧಿಕಾರಿಗಳು ನಿವೃತ್ತಿ ವೇತನದಲ್ಲಿ ಶೇ 10 ಕಡತ ಮಾಡಿ ದಂಡನೆ ಶಿಕ್ಷೆಯನ್ನು ವಿಧಿಸಲಾಗಿದೆ ಇದೂವರೆಗೂ ಶಿವಮೊಗ್ಗ ತಾಲ್ಲೂಕು ಕಚೇರಿ ಸೂ…. ಖಾತೆ ಪಹಣಿ ರದ್ದು ಮಾಡುವ ಯೋಗ್ಯತೆ ಇಲ್ಲ.
ಕಸಬಾ 1 ರಾಜಸ್ವ ನಿರೀಕ್ಷಕರುಗಳು ಆಗಿದ್ದ ಜಿ.ಹೆಚ್.ಸತ್ಯನಾರಾಯಣ ಇಂತಿ ಶಿವಮೊಗ್ಗ ತಾಲ್ಲೂಕು ಪ್ರಭಾರ ತಹಶೀಲ್ದಾರ ಈಗ ಶಿವಮೊಗ್ಗ ತಾಲ್ಲೂಕು ಉಪ ವಿಭಾಗಾಧಿಕಾರಿ,
ಕೆ ಎಸ್ ಸತ್ಯಮೂರ್ತಿ ಇತ ಈಗ ತೀರ್ಥಹಳ್ಳಿ ಆರ್ ಆರ್ ಟಿ ಶಿರಸ್ತೇದಾರ್,
ತಿಲಕ ಈಗ ಶಿರಸ್ತೇದಾರ್,
ಸಿ.ವಿಜಯಕುಮಾರ ನಿವೃತ್ತಿ ಇತ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವ ಕಾರಣ ಉಪ ಲೋಕಾಯುಕ್ತ ನ್ಯಾಯಾಲಯ ವಿಚಾರಣೆ ಬಾಕಿ ಇರುವುದರಿಂದ ಇಲ್ಲ ಆಗಿದ್ದಲ್ಲಿ ಇತನೂ ಉಪ ವಿಭಾಗಾಧಿಕಾರಿ ಆಗಿಬಿಡುತ್ತಿದ್ದನೇನೋ.
ಆರ್ ಆರ್ ಟಿ ಶಿರಸ್ತೇದಾರ್ ಆಗಿದ್ದ ಹೆಚ್.ಬಿ.ಚೆನ್ನಪ್ಪ ಎಂಬ ಮಹಾ ಊಸರವಳ್ಳಿ ಉಪ ಲೋಕಾಯುಕ್ತ ನ್ಯಾಯಾಲಯ ಆದೇಶ ಕೆಲಸದಿಂದ ತೆಗೆದು ಹಾಕಲಾಗಿದ್ದರೂ ಇತನಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಶಿರಸ್ತೇದಾರ್ ಕೆಲಸದಿಂದ ತಹಶೀಲ್ದಾರ ಆಗಲು ಪ್ರಾದೇಶಿಕ ಆಯುಕ್ತರು ಬೆಂಗಳೂರು ವಿಭಾಗಕ್ಕೆ ಶಿಫ್ಫಾರಸ್ಸು ಪತ್ರ ನೀಡಿದ್ದದಕ್ಕೆ ಇತ ಎಲ್ಲಿ ಲಂಚ ಪಡೆದು ಸಿಕ್ಕಿ ಬಿದ್ದಿದ ಅದೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಹಾಯಕ, ಶಿವಮೊಗ್ಗ ತಾಲ್ಲೂಕು ಉಪ ವಿಭಾಗಾಧಿಕಾರಿ ಹಾಗೂ ಭಾರತೀಯ ಆಹಾರ ನಿಗಮದ ವ್ಯವಸ್ಥಾಪಕ ಈಗ ಹಾವೇರಿ ಉಪ ವಿಭಾಗಾಧಿಕಾರಿ.
ಈ ಮಹಾನ್ ಸೂ… ಮಗನಿಗೆ ಅಮಾನತು ದಿನಗಳು ಕರ್ತವ್ಯದ ಸೇವಾ ಅವಧಿ ಎಂದು ಪರಿಗಣಿಸುವಂತಿಲ್ಲ ಯಾವುದೇ ವೇತನ ಹಾಗೂ ಭತ್ಯೆ ಪಡೆಯುವಂತಿಲ್ಲ ಎಂಬ ಸರ್ಕಾರಿ ಆದೇಶ ಇದ್ದರೂ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ
ಇ. ಎಸ್.ಟಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಮಹಾ ಲೆಕ್ಕಪಾಲಕರಿಗೆ ಬೆಂಗಳೂರು ಸುಳ್ಳು ವರದಿ ನೀಡಿ ಜನರ ತೆರಿಗೆ 10-15 ಲಕ್ಷ ನೇರವಾಗಿ ಲೂಟಿ ಮಾಡಲಾಗಿದೆ.
ಇಲ್ಲಿ ಶಿವಮೊಗ್ಗ ಜಿಲ್ಲೆಯ ನ್ಯಾಯಾಧೀಶೆ ಆಗಿದ್ದ ಪ್ರಭಾವತಿ ಹೀರೆಮಠ್ ಆದೇಶ ದೂರುದಾರರು ತಾಳಗುಂದ ರಾಜಶೇಖರ ಗೈರು ಹಾಜರಾಗಿದ್ದರು ಎಂಬ ಕಾರಣಕ್ಕೆ ಲಂಚ ಪ್ರಕರಣ ಹಾದಿ
ತಪ್ಪಿಸಿದ್ದಾಳೆ.ಉಪ ಲೋಕಾಯುಕ್ತ ನ್ಯಾಯಾಲಯ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಇತನ ವಿರುದ್ಧ ಕ್ರಿಮಿನಲ್ ಕೇಸ್ ವಿಚಾರಣೆ ಬಾಕಿ ಇದೆ.
ಇನ್ನೋರ್ವ ನಿಧಿಗೆ ಹೋಬಳಿ ರಾಜಸ್ವ ನಿರೀಕ್ಷಕ ಆಗಿದ್ದ ಅರುಣ್ ಕುಮಾರ್ ಎಂಬ ತಿಮಿಂಗಿಲ ಕಾನೂನು ಬಾಹಿರವಾಗಿ ಆರ್ ಆರ್ ಟಿ ಶಿರಸ್ತೇದಾರ್ ಆಗಿ ಕಚೇರಿಯಲ್ಲಿ 1-50 ಲಕ್ಷ ಲಂಚ ಪಡೆದು ಸಿಕ್ಕಿ ಬಿದ್ದು ಜೈಲು ಪಾಲಾಗಿ ಈಗ ಪ್ರಾದೇಶಿಕ ಕಚೇರಿಯಲ್ಲಿ ಇದ್ದಾನೆ.
ಗ್ರಾಮ ಲೆಕ್ಕಾಧಿಕಾರಿ ಆಗಿದ್ದ ದೇವಪ್ಪ (ನಿವೃತ್ತಿ/ಮೃತ),
ರಾಜು ಈಗ ಆಹಾರ ಇಲಾಖೆ ಭದ್ರಾವತಿ ರಾಜಸ್ವ ನಿರೀಕ್ಷಕ ಇತ ಹೊಳೆಹೊನ್ನೂರು ಹೋಬಳಿ ಪ್ರಯತ್ನ ಮಾಡುತ್ತಿದ್ದಾನೆ ಎನ್ನಲಾಗಿದೆ.
ಹಾಲೇಶಪ್ಪ,
ಜಿ.ಸುರೇಶ ಎಂಬ ಗ್ರಾಮ ಲೆಕ್ಕಾಧಿಕಾರಿ ಇತನು ಲಂಚ ಪಡೆದು ಜೈಲು ಹೋಗಿ ಬಂದವನು.
ಎಲ್ ಎನ್ ಡಿ ವಿಷಯ ನಿರ್ವಾಹಕರು ಆಗಿದ್ದ ವಿಜೇತ ಈಗ ಶಿವಮೊಗ್ಗ ತಾಲ್ಲೂಕು ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಕೆಲಸ.
ಪ್ರಸ್ತುತ ಎಲ್ ಎನ್ ಡಿ ವಿಷಯ ನಿರ್ವಾಹಕರು ಭದ್ರಾವತಿ ಸುಜಾತ ಇವರು ರಾಜ್ಯ ಉಚ್ಛ ನ್ಯಾಯಾಲಯದ ಆದೇಶ ಎಂದು ಪಿಟಿಸಿಎಲ್ ಹೆಸರಲ್ಲಿ ತಹಶೀಲ್ದಾರ ನಾಗರಾಜ್ ಇತ ಅರಣ್ಯ ಭೂಮಿ ಖಾತೆ ಪಹಣಿ ಮಾಡಿದ್ದಕ್ಕೆ ಅಮಾನತು ಮಾಡಲಾಗಿದೆ ಇವರು ಕೋಟ್ಯಂತರ ರೂಪಾಯಿ ಪಡೆದು ನೈಜತೆ ಪರಿಶೀಲನೆ ಮಾಡದೇ ಮಂಜೂರಾತಿ ವಾರಸುದಾರರ ಹೆಸರಲ್ಲಿ ಹೊಳೆಹೊನ್ನೂರು ದ್ಯಾಮಣ್ಣ ಹಾಗೂ ಹನುಮಂತಪ್ಪ ವಾರಸುದಾರರ ಪರಿಗಣನೆಗೆ ತೆಗೆದು ಕೊಳ್ಳದೆ ಖಾತೆ ಪಹಣಿ 84** ಹೆಸರಲ್ಲಿ ಮಾಡಲಾಗಿದೆ.ಪ್ರಸ್ತುತ
ಸದರಿ ಜಮೀನು ರಿಯಲ್ ಎಸ್ಟೇಟ್ ಉದ್ಯಮಿಗಳ ಹೆಸರಲ್ಲಿ ಚಾಲ್ತಿ ಪಹಣಿ ಇದೆ.
ಇಷ್ಟು ಕಂದಾಯ ಇಲಾಖೆಯ ಮಹಾನ್ ಸೂ…ಆಟ.
ಇವರೊಂದಿಗೆ ಭೂ ಮಾಪನ ಇಲಾಖೆಯ ತಾಯ್ಗಂಡರ ಕಥೆ ಇನ್ನೂ ರೋಚಕ ಹೀಗೆ ಇದೆ ನೋಡಿ.
ಶಿವಮೊಗ್ಗ ತಾಲ್ಲೂಕು ಎಡಿಎಲ್ಆರ್ ಆದಾಗಿಂದಲೂ ಶಿವಮೊಗ್ಗ ತಾಲ್ಲೂಕು, ಜಿಲ್ಲೆಯಲ್ಲಿ ಡಿಡಿಎಲ್ಆರ್ ಆಗಿದ್ದ ನಾರಾಯಣ ಸ್ವಾಮಿ ಎಂಬ ಮಹಾ ಕೂಗಾಟ ವಂಚಕ ಸದರಿ ಸರ್ವೇ ನಂಬರ್ ಯಾವುದೇ ಮೂಲ ಮಂಜೂರಾತಿ ಕಡತ ಇಲ್ಲದಿದ್ದರೂ ಅಂದ್ರೆ
“”ದರಖಾಸ್ತು ಜಮೀನು ಪೋಡಿಗೆ ಬೇಕಾದ ಮೂಲ ಮಂಜೂರಾತಿ ಮೂಲ ನಕ್ಷೆ,ಆಕಾರ್ ಬಂದ್ ಊತ್ತಾರ, ಗೈರು ಕಡತ, ಟಿಪ್ಪಣಿ ಹಾಗೂ ಯಾವುದೇ ಇಲ್ಲದಿದ್ದರೂ ಈ ಸೂ..ಮಕಳ್ಳ ತಂಡ ಈ 1985-86 ಹಿಂದೆ ಆಗಿದ್ದ ಗೈರು ಕಡತ ಅದೇ ನಂಬರ್ ಹೊಸ ನಂಬರ್ ನೀಡಿ ಸಿಕ್ಕಿ ಬಿದ್ದಿದ್ದಾರೆ.ಈ ಸೂ…ಮಗನ ಸರ್ಕಾರಿ ಕೆಲಸಕ್ಕೆ ದ್ರೋಹ ಬಗೆದ ಪ್ರಕರಣದಲ್ಲಿ ಬಳ್ಳಾರಿ ಜಿಲ್ಲಾಧಿಕಾರಿ ಆಗಿದ್ದ ಶ್ರೀ ಆಮ್ಲಾನ್ ಆದಿತ್ಯ ಬಿಸ್ವಾಸ್ ರೆಡ್ಡಿ ತಂಡಕ್ಕೆ ಕಾನೂನು ಬಾಹಿರವಾಗಿ ಪೋಡಿ ಮಾಡಿದ್ದಕ್ಕೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗಿದೆ ಈ ಕಡತವೂ ನಾಪತ್ತೆ ಆಗಿದೆ ಎನ್ನಲಾಗಿದೆ.ಈಗ ಡಿಡಿಎಲ್ಆರ್ ನಾರಾಯಣ ಸ್ವಾಮಿ ಮಡಿಕೇರಿಯಲ್ಲಿ ಇದ್ದಾನೆ.
ಶಿವಮೊಗ್ಗ ತಾಲ್ಲೂಕು ಎಡಿಎಲ್ಆರ್ ಆಗಿದ್ದ ರೂಪಕುಮಾರ ಹಾಗೂ ಹಾವೇರಿ ಡಿಡಿಎಲ್ಆರ್,
ಇನ್ನೋರ್ವ ಎಡಿಎಲ್ಆರ್ ಯಾಸ್ಮಿನ್ ಭಾನು ಶಿವಮೊಗ್ಗ ಸಿಟಿ ,
ಶಿವಮೊಗ್ಗ ತಾಲ್ಲೂಕು ಸರ್ವೇಯರ್ ಆಗಿದ್ದ ಮಲ್ಲಿಕಾರ್ಜುನ ಬಾಣಸವಾಡಿ ಈಗ ಭದ್ರಾವತಿ ಸರ್ವೇ ನಿರ್ದೇಶಕ.
ಸಿಟಿ ಸರ್ವೇಯರ್ ಆಗಿದ್ದ ಪ್ರಸನ್ನ ಈಗ ಶಿವಮೊಗ್ಗ ಸಿಟಿ ಸರ್ವೇ ನಿರ್ವೇಶಕ,ಉಳಿದ ಸಿಟಿ ಸರ್ವೇಯರ್ ಮಹಾದೇವ ಸ್ವಾಮಿ,ವಿಜಯನ್, ಹೇಮಂತ್, ದೆವೇಂದ್ರಪ್ಪ, ಮಲ್ಲಿಕಾರ್ಜುನ ಈ ಸೂ… ಮಕ್ಕಳು ಕಾನೂನು ಬಾಹಿರವಾಗಿ ಪೋಡಿ ಮಾಡಲಾಗಿದೆ.
ಮೈಲಾರಪ್ಪ ಹಾಗೂ ಅವರ ತಂಡ ಎಂಬ ಶಿವಮೊಗ್ಗ ಉಪ ನೋಂದಣಾಧಿಕಾರಿ ಗೋಮಾಳ ಜಮೀನು ಕಾನೂನು ನೋಂದಣಿ ಕಾಯ್ದೆ ಉಲ್ಲಂಘನೆ ಮಾಡಿ 2005ರಿಂದ ನೋಂದಣಿ ಮಾಡಲಾಗಿದೆ.ಈಗ ಮೈಲಾರಪ್ಪ ಸತ್ತು ಹೋಗಿದ್ದಾನೆ.
ಮೂರ್ತಿ ರಾವ್ ಎಂಬ ವಕೀಲ ಕೂಡ ಸತ್ತು ಹೋಗಿದ್ದಾನೆ.
ಇದು ಶಿವಮೊಗ್ಗ ತಾಲ್ಲೂಕು ಮಲ್ಲಿಗೆನ ಹಳ್ಳಿ ಗ್ರಾಮದ ಸರ್ವೇ ನಂಬರ್ 84 ಮಂಜೂರಾತಿ ಷರತ್ತುಗಳು ಉಲ್ಲಂಘನೆ ಆಗಿರುವ ಜಮೀನು ನೈಜ ಕಥೆ.
ಪ್ರಾದೇಶಿಕ ಆಯುಕ್ತರ ಶ್ರೀ ಹರ್ಷಗುಪ್ತ,ಆಮ್ಲಾನ್ ಆದಿತ್ಯ, ಬಿಸ್ವಾಸ್ ಹಾಗೂ ನವೀನ್ ರಾಜ್ ಸಿಂಗ್,
ಶಿವಮೊಗ್ಗ ಜಿಲ್ಲೆ ಉಸ್ತುವಾರಿ ಕಾರ್ಯದರ್ಶಿ ಆಗಿದ್ದ ಶ್ರೀ ಕ್ಯಾಪ್ಟನ್ ಮಣಿವಣ್ಣನ್ ಹಾಗೂ ಶ್ರೀ ಸೆಲ್ವ ಕುಮಾರ್
ಹಾಗೂ ಶಿವಮೊಗ್ಗ ದಕ್ಷ ಜಿಲ್ಲಾಧಿಕಾರಿ ಆಗಿದ್ದ ಶ್ರೀ ಡಾಕ್ಟರ್ ಆರ್ ಸೆಲ್ವಮಣಿರವರು ಕಾಳಜಿಯ ಫಲ ಶಿವಮೊಗ್ಗ ತಾಲ್ಲೂಕು ಮಲ್ಲಿಗೆನ ಹಳ್ಳಿ ಗ್ರಾಮದ ಸರ್ವೇ ನಂಬರ್ 84 ಯಾವುದೇ ರಿಜಿಸ್ಟರ್, ನೋಂದಣಿ ಆಗುತ್ತಿಲ್ಲ.
ಈ ಕಂದಾಯ ಹಾಗೂ ಭೂ ಮಾಪನ ಇಲಾಖೆಯ ತಾಯ್ಗಂಡರ ನ್ಯಾಯ ದೇವಿ ಸಾಮೂಹಿಕ ಆತ್ಯಾಚಾರ ದಾಖಲೆ ಸಮೇತ ಬಹಿರಂಗ ಪಡಿಸಿದ್ದಕ್ಕೆ ಇವರ ತಂಡ ಹೆಚ್.ಬಿ.ಚೆನ್ನಪ್ಪ ಎಂಬ ಮಹಾ ಸೂ…ಮಗನಿಂದ ಆತ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ದಂಧೆ ಮಾಡುತ್ತಿದ್ದಾಗ ನಾನು ಆತನಿಗೆ ಚಾಕು ತೋರಿಸಿ ಚುಚ್ಚಿ ಕರ್ತವ್ಯಕ್ಕೆ ಅಡಚಣೆ ಹೆಸರಿನಲ್ಲಿ ಸುಳ್ಳು ದೂರಿನಡಿ ಜೈಲಿಗೆ ಹಾಕಿಸಿದ್ದರು.ಆ ದಿನ ನಾನು ಶಿವಮೊಗ್ಗದಲ್ಲಿ ಇರಲಿಲ್ಲ, ಬೆಂಗಳೂರು ವಿಧಾನ ಸೌಧ ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಲಾಗಿದೆ.
ಶಿವಮೊಗ್ಗ ನಗರದ ಜಯನಗರ ಪೊಲೀಸ ಸಬ್ ಇನ್ಸ್ಪೆಕ್ಟರ್ ಕೋಮಲರ ತಂಡ ಯಾವ ಆಮೀಷಕ್ಕೆ ಬಿದ್ದು ಎಫ್ ಐ ಆರ್ ಹಾಕಿ ಜೈಲಿಗೆ ಕಳುಹಿಸಿದರು.ಕಾಲವೇ ತಿಳಿಸುತ್ತದೆ.
ಹೀಗೆ ಹೇಳಿ ಈ ಸೂ… ಮಕ್ಕಳು ಸರ್ಕಾರಿ ಕೆಲಸಕ್ಕೆ ಯೋಗ್ಯರೋ/ಅಯೋಗ್ಯರೋ.
ಶಿವಮೊಗ್ಗ ತಾಲ್ಲೂಕು ಕಸಬಾ 1 ಈ ತಾಯ್ಗಂಡರ ಆಟ ಆಗಿದೆ.
ಈ ಸೂ… ಮಕ್ಕಳು ಉಪ ಲೋಕಾಯುಕ್ತ ಹಾಗೂ ಲೋಕಾಯುಕ್ತ ನ್ಯಾಯಾಲಯದಲ್ಲಿ ಸುಳ್ಳು ಲಿಖಿತ ಹೇಳಿಕೆ ನೀಡಿ ತಾಯ್ಗಂಡರು ಅಲ್ಲಿಯೂ ನ್ಯಾಯ ದೇವಿ ಸಾಮೂಹಿಕ ಆತ್ಯಾಚಾರ ಮಾಡಿದ್ದಾರೆ.ಅಲ್ಲದೇ ಈ ತಾಯ್ಗಂಡರು ನಾನು ಜೈಲಿಗೆ ಹೋದ ದಿನ ನನ್ನ ಮಗುವಿನ ಜನ್ಮ ದಿನ.ಊರಲ್ಲಿ ಮಾರಿ ಹಬ್ಬ.
ಈ ಸಂದೇಶವನ್ನು ರಾಜ್ಯದ ಎಲ್ಲಾ ಶಾಸಕರು ಸಚಿವರು ವಿಧಾನ ಪರಿಷತ್ ಸದಸ್ಯರು ಸಂಸದರು ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಐಎಎಸ್ ಕೆಎಎಸ್ ಐಪಿಎಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು,
ವಕೀಲರು, ಪತ್ರಕರ್ತರು, ಸುದ್ದಿ ಮಾಧ್ಯಮಗಳು, ನ್ಯಾಯವಾದಿಗಳು, ಸಂಘಟನೆಗಳು…. ರವಾನಿಸಿ ಮಾತೃ ಭೂಮಿ ಋಣ ತೀರಿಸಲು ಈ ಮೂಲಕ ಮನವಿ.
ಈ ಭ್ರಷ್ಟರು ಶಿವಮೊಗ್ಗ ನ್ಯಾಯಾಲಯದಲ್ಲಿ ಪ್ರತಿಯೊಬ್ಬರೂ ನನ್ನ ವಿರುದ್ಧ ಸುಳ್ಳು ಹೇಳಿಕೆ ನೀಡಲಾಗಿದೆ ಎಂದು ಚಾರ್ಜ್ ಶೀಟ್ ತಿಳಿಸಲಾಗಿದೆ.
ದಯವಿಟ್ಟು ತಮ್ಮ ಅಭಿಪ್ರಾಯ ತಿಳಿಸಿ ಸಾರ್/ಮೇಡಂ.
ಇದರ ಬಗ್ಗೆ ಎಲ್ಲಾ ಮಠಗಳ ಪೀಠಾಧಿಪತಿಗಳು ದರ್ಮಬೇಧ ಮರೆತು ಧ್ವನಿ ಎತ್ತಿ ಇಲ್ಲವೇ ಆತ್ಮಹತ್ಯೆ ಮಾಡಿಕೊಂಡು ಸಾಯಬೇಕು.
ಪಿ.ಸಿ.ಜಯಣ್ಣನವರ್,
ಹಿರಿಯ ಪತ್ರಕರ್ತರು ಹಾಗೂ 248 ಎಕರೆ ಸರ್ಕಾರಿ ಗೋಮಾಳ ಜಮೀನು ಉಳಿಸಲು ತಾಯ್ಗಂಡರ ಸುಳ್ಳು ದೂರಿನಡಿ ಜೈಲಿಗೆ ಹೋದವರು.
ಪಿ.ಸಿ.ಜಯಣ್ಣನವರ್,
ಹಿರಿಯ ಪತ್ರಕರ್ತರು ಹಾಗೂ 248 ಎಕರೆ ಸರ್ಕಾರಿ ಗೋಮಾಳ ಜಮೀನು ಉಳಿಸಲು ಭ್ರಷ್ಟರ ಸುಳ್ಳು ದೂರಿನಡಿ ಜೈಲಿಗೆ ಹೋದವರು.
Leave a Reply