Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸರ್ಕಾರಿ ನೌಕರರ ಸಂಘ (ರಿ ) ಸಾಗರ ಶಾಖೆಯ ನೂತನ ಅಧ್ಯಕ್ಷರಾಗಿ ಅರಣ್ಯ ಇಲಾಖೆಯ ಸಂತೋಷ ಕುಮಾರ್ ಆಯ್ಕೆ ಬಹುತೇಕ ಖಚಿತ

ಸಾಗರ :  ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ *ಅಧ್ಯಕ್ಷರಾಗಲಿರುವ ಸಂತೋಷ ಕುಮಾರ್ ರವರು ಹತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ನಿಸ್ವಾರ್ಥರಾಗಿ ಸಮಾಜ ಸೇವೆ ಸಲ್ಲಿಸುತ್ತಾ ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನೂ ನೀಡುತ್ತಾ ಕೇವಲ ಸರ್ಕಾರಿ ನೌಕರರಿಗಲ್ಲದೇ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಷ್ಟ ಸುಖದಲ್ಲಿ ಆಲದ ಮರದ ನೆರಳಿನಂತೆ ಹಸನ್ಮುಖಿಯಾಗಿ ಕೈಲಾದ ತನು ಮನ ಧನ ಗಳನ್ನೂ ಉದಾರ ಮನೋಭಾವನೆಯುಳ್ಳ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂತೋಷ ಕುಮಾರ್ ರವರು ಸರ್ಕಾರಿ ನೌಕರರ ಸಂಘ (ರಿ ) ಸಾಗರ ಶಾಖೆಯ ಅಧ್ಯಕ್ಷರಾಗುವ ಸಾಧ್ಯತೆ ನಿಚ್ಚಳವಾಗಿದೆ.

ಸರ್ಕಾರಿ ನೌಕರರ ಸಂಘ (ರಿ ) ಸಾಗರ ಶಾಖೆಯ ಬಾವಿ ಅಧ್ಯಕ್ಷರಾಗಲಿರುವ ಸಂತೋಷ ಕುಮಾರ್ ರವರಿಗೂ ಎಲ್ಲಾ ಸರ್ಕಾರಿ ವಿಭಾಗದ ಚುನಾಯಿತರಾದ ಸರ್ವರಿಗೂ ಶುಭಾಶಯಗಳನ್ನೂ ಕೋರುವ – ಸುದ್ದಿ ಸ್ಫೋಟ….. ನೈಜ ನಿಖರ ಸುದ್ದಿ ಬಳಗ

– ಓಂಕಾರ ಎಸ್. ವಿ. ತಾಳಗುಪ್ಪ

Leave a Reply

Your email address will not be published. Required fields are marked *