Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮೇಳೈಸಿದ ಮಣೂರು ಕಂಬಳ ಮಹೋತ್ಸವ ,ಸಹಸ್ರ ಸಂಖ್ಯೆಯಲ್ಲಿ ಜನ ವೀಕ್ಷಣೆ

ಕೋಟ: ಇತಿಹಾಸವಿರುವ ಸಾಂಪ್ರದಾಯಿಕ ಮಣೂರು ಕಂಬಳ ಮಹೋತ್ಸವ ಭಾನುವಾರ ಸಂಪನ್ನಗೊAಡಿತು.
ಸAಜೆ ನಡೆದ ಕಂಬಳ ಮಹೋತ್ಸವದಲ್ಲಿ ಕಂಬಳದ ಅಭಿಮಾನಿಗಳು ಸಹಸ್ರ ಸಂಖ್ಯೆಯಲ್ಲಿ ಕುಳಿತು ವೀಕ್ಷಿಸಿದರು. ಸುಮಾರು 40ಕ್ಕೂ ಅಧಿಕ  ಜೋಡಿ ಕೋಣಗಳು ಭಾಗಿಯಾದವು.

ಪ್ರಸಿದ್ಧ ಮನೆತನವಾದ ಹಂದೆ ಮನೆತನದ ಕೋಣಗಳು ಕಳೆದ ವರ್ಷದಿಂದ ಕಂಬಳದಿoದ ಅಂತ್ಯ ಕಂಡಿವು.ಇದಾದ ಮೇಲೆ ಹಂಡಿಕೆರೆ ಮನೆತನ,ಗಿರಿಜಾ ಗಾಡಿಕೂಸಣ್ಣ,ಶೀನ ಪೂಜಾರಿ,ಶ್ರೀನಿಧಿ ಮಣೂರು,ಸೇರಿದಂತೆ ಪ್ರಸಿದ್ಧ ಕಂಬಳ ಕೋಣಗಳ ಓಟಗಳು ಡೋಲು, ಚೆಂಡೆ ವಾದನ ನಡುವೆ ಜನಮನ ರಂಜಿಸಿದವು.

ಇತಿಹಾಸವಿರುವ ಸಾಂಪ್ರದಾಯಿಕ ಮಣೂರು ಕಂಬಳ ಮಹೋತ್ಸವ ಭಾನುವಾರ ಸಂಪನ್ನಗೊoಡಿತು.

Leave a Reply

Your email address will not be published. Required fields are marked *