
ಸಾಗರ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ವಿಧಾನಸಭಾ ಕ್ಷೇತ್ರದ ಉಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ *ಅಕ್ರಮವಾಗಿ ಸಾಗುವಾನಿ ಮರಗಳ ನಿತ್ಯ ಮಾರಣಹೋಮ ಹಿಂದೇ ಸುಂದರ ಮೂರ್ತಿಯೊಂದಿಗೆ ತಾಲ್ಲೂಕು ಮಟ್ಟದ ಉನ್ನತ ಮಟ್ಟದ ಅರಣ್ಯ ಅಧಿಕಾರಿಗಳು ಕೂಡ ಸಾಗುವಾನಿ ಮರಗಳ ಜೊತೆ ಶಾಮೀಲಾಗಿರುವ ಶಂಕೆ ಅವ್ಯಾಹತವಾಗಿ ಸುದ್ದಿಗಳು ಹರಿದಾಡುತ್ತಿರುವ ಹಿನ್ನಲೆ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಅರಣ್ಯ & ಕೈಗಾರಿಕಾ ನಿಗಮದ ಅಧ್ಯಕ್ಷರಾದ ಗೋಪಾಲ ಕೃಷ್ಣ ಬೇಳೂರು ರವರು ಬಹು ಕೋಟಿ ಸಾಗುವಾನಿ ಮರಗಳ ಮಾರಣಹೋಮ ಬಗ್ಗೆ ತುಟಿ ಬಿಚ್ಚದೇ ಮೌನವಾಗಿರುವ ವಿರುದ್ಧ ನೆಟ್ಟಿಗರು ಪರಿಸರವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದೂ, ಕೂಡಲೇ ಜನಪ್ರಿಯ ಜನಸ್ನೇಹಿ ಪರಿಸರ ಪ್ರೇಮಿ ಶಾಸಕರಾದ ಗೋಪಾಲ ಕೃಷ್ಣ ಬೇಳೂರು ರವರು ಬಹು ಕೋಟಿ ಉಳ್ಳೂರು ಸಾಗುವಾನಿ ಮರಗಳ ಮಾರಣಹೋಮ ಪ್ರಕರಣವನ್ನೂ ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡುವಂತೆಯೂ, ತಪ್ಪಿತಸ್ಥ ಭ್ರಷ್ಟ ಅಧಿಕಾರಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೇ ಶಿಸ್ತು ಕ್ರಮಕೈಗೊಳ್ಳಲು ಉನ್ನತ ಮಟ್ಟದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸುವಂತೆ ಪರಿಸರವಾದಿಗಳು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಶಾಸಕರಾದ ಗೋಪಾಲ ಕೃಷ್ಣ ಬೇಳೂರವರಲ್ಲಿ ಒತ್ತಾಯ ಮಾಡುತ್ತಿರುವುದು ಕೇಳಿ ಬರುತ್ತಿದೆ.
✍🏻ಓಂಕಾರ ಎಸ್. ವಿ. ತಾಳಗುಪ್ಪ
https://milaap.org/fundraisers/support-rathna-vijayshekhar?utm_source=whatsapp&utm_medium=fundraisers-title&mlp_referrer_id=3226628














Leave a Reply