
ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿರುವ ಶ್ರೀ ವಿಜಯಶೇಖರ ಕರ್ಕರ್ ರವರು 65 ವರ್ಷ, ಕಲ್ಯಾಣಪುರ, ಉಡುಪಿಯ ನಿವಾಸಿಯಾಗಿದ್ದು (IP. ಸಂ:138570) ದೀರ್ಘಕಾಲದ ಮೂತ್ರಪಿಂಡ ಕಾಯಿಲೆ, ಸೆಪ್ಟಿಸೆಮಿಯಾ, ಪ್ಲಾಸಂ ತೇರಾಪಿ ಜೊತೆಗೆ ನರರೋಗದಿಂದ ಬಳಲುತಿದ್ದು ಕಡು ಬಡವರರಾಗಿದ್ದು, ಅವರ ಚಿಕಿತ್ಸೆಗೆ ಒಟ್ಟು ಅಂದಾಜು ವೆಚ್ಚ ಸುಮಾರು 5 ರಿಂದ 6 ಲಕ್ಷ ರೂ. ಅಗತ್ಯ ಇರುತ್ತದೆ. ಸಹೃದಯಿಗಳು ಇವರ ಪತ್ನಿ ಬ್ಯಾಂಕ್ ಅಕೌಂಟ್ ಗೆ ಧನ ಸಹಾಯ ಹಸ್ತ ನೀಡಿ ಒಂದು ಜೀವವನ್ನು ಉಳಿಸಲು ಕೈ ಜೋಡಿಸಬೇಕಾಗಿ ವಿನಂತಿಸುತ್ತೇವೆ.

Requesting for Poor, no children’s and relatives support for Shri Vijayasekara Karkar, kindly help for poor patient treatmentDear Sir / madam, Shri Vijayasekara Karkar, 65 years old, resident of Kalyanpur, Udupi (IP. No.:138570), admitted to Adarsh Hospital, is suffering from chronic kidney disease, septicemia, plasma therapy’s and neuropathy. He is very poor and the total estimated cost for his treatment is around Rs. 5 to 6 lakhs. We request all kind-hearted people to join hands to save a life Kindy do the needful.

ಬ್ಯಾಂಕ್ ವಿವರ ಇಂತಿದೆ:
Wife Name : RATHNA VIJAYSHEKHAR
Account Number : 0630108058294
IFSC CODE : CNRB0000630
MICR Code: 576015003
ಕಿರಣ್ ಪೂಜಾರಿ, ಸಂಪಾದಕರು
ಹೊಸಕಿರಣ ವೆಬ್ ನ್ಯೂಸ್














Leave a Reply