Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ- ತ್ರಿಷಿಕಾ ಶೆಟ್ಟಿ ನೆರವು

ಕೋಟ: ಇಲ್ಲಿನ ತೆಕ್ಕಟ್ಟೆ ತ್ರಿಷಿಕಾ ಶೆಟ್ಟಿ ಹೃದಯ ಸಂಬAದಿ ಖಾಯಿಲೆಯಿಂದ ಬಳಲುತ್ತಿದ್ದು ಆಕೆಯ  ವೈದ್ಯಕೀಯ ಚಿಕಿತ್ಸೆಗೆ ಕೋqಟದ ಸಾಮಾಜಿಕ ಕಾರ್ಯಕರ್ತ ಜಯರಾಜ್ ಸಾಲಿಯಾನ್ ಪಡುಕರೆ ತಮ್ಮ ವಾಟ್ಸಪ್ ಗ್ರೂಪ್ ಮೂಲಕ ಸಂಗ್ರಹವಾದ ಸುಮಾರು 15000 ಹಣವನ್ನ ಮಗುವಿನ ಮನೆಯವರಿಗೆ ಕೋಟದ ಹಾಡಿಕೆರೆ ಬೆಟ್ಟಿನ ಶಾಂತಮೂರ್ತಿ ಶ್ರೀ ಶನೀಶ್ವರ ಸನ್ನಿಧಿಯಲ್ಲಿ ಇತ್ತೀಚಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಜೈಶಿವಾಜಿ ಸೇವಾಟ್ರಸ್ಟಿನ ರತ್ನಾಕರ ಹಟ್ಟಿಕುದ್ರು, ಬದುಕು ತಂಡದ ದಿನೇಶ್ ಹಾರ್ದಿಕ್ , ರಜತ್ ಹಾಗೂ ದಿನೇಶ ಕೋಟ ಜೊತೆಗೆ ಇದ್ದರು.

Leave a Reply

Your email address will not be published. Required fields are marked *