
ಕೋಟ: ಕೋಟ ಆಶ್ರೀತ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಮೋಹನ್.ಎಸ್ ಅವರು ಮಂಡಿಸಿದ ಸೈಕೊಲೊಜಿಕಲ್ ಆಂಡ್ ಸೊಶಿಯಲ್ ಇಂಪ್ಯಾಕ್ಟ್ ಆಫ್ ಎಪಿಲೆಪ್ಪಿ ಆನ್ ಕ್ವಾಲಿಟಿ ಆಫ್ ಲೈಪ್ ಅಮಾಂಗ್ ಆಡೊಲೆಸೆಂಟ್ಸ್ ಆoಡ್ ಲಿವ್ಡ್ ಇನ್ ಎಕ್ಸ್ಪಿರಿಯನ್ಸ್ ಅಪ್
ಆಡೊಲೆಸೆಂಟ್ಸ್ ವಿದ್ ಎಪಿಲೆಪ್ಸ್ ಮಿಕ್ಸ್ಡ್ ಮೆತಡ್ ಅಪ್ರೊಚ್” ಎಂಬ ಸಂಶೋಧನ ಮಹಾಪ್ರಬoಧವನ್ನು ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ, ಬೆಂಗಳೂರು ಪಿಚ್.ಡಿಗೆ ಅಂಗಿಕರಿಸಿದೆ ಎಂದು ಪ್ರಕಟನೆ ಹೊರಡಿಸಿದೆ. ಇವರು ಬೆಂಗಳೂರಿನ ಕರ್ನಾಟಕ ಕಾಲೇಜ್
ಅಫ್ ನರ್ಸಿಂಗ್ನ ಪ್ರಾಂಶುಪಾಲೆ ಡಾ.ಭಾರತಿ ಎಮ್. ಅವರ ಮಾರ್ಗದರ್ಶನದಲ್ಲಿ ಸಂಶೋದನೆಯನ್ನು ಮಂಡಿಸಿದ್ದಾರೆ.
Leave a Reply