
ಕೋಟ: ಮಹಾಶಿವರಾತ್ರಿಯ ಪ್ರಯುಕ್ತ ಕೋಟ ಶ್ರೀ ರಾಜಶೇಖರ ದೇವಸ್ಥಾನದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಸಾಮೂಹಿಕ ಶಿವ ನಮಸ್ಕಾರ ಕಾರ್ಯಕ್ರಮ ಏರ್ಪಡಿಸಲಾಯಿತ್ತು. ಶಿವರಾತಿಯ ವಿಶೇಷ ತರಗತಿಯನ್ನು ಅರವಿಂದ್ ಶರ್ಮ 11 ಶಿವ ನಮಸ್ಕಾರ, ಮತ್ತು ಸೂರ್ಯ ನಮಸ್ಕಾರ, ಶಿವನ ಮತ್ತು ಶಿವರಾತ್ರಿ ಕುರಿತು ಭೌಧಿಕ ,ಶಿವ ಸಹಸ್ರನಾಮ ಪಠಣವನ್ನು ನಡೆಸಿಕೊಟ್ಟರು. ಕೋಟ ಶಾಖೆಯ ಸಂಚಾಲಕ ವಿನಯ ಗಾಣಿಗ, ಮಾರ್ಗದರ್ಶಕರಾದ ಗೋಪಾಲಕೃಷ್ಣ ಭಟ್, ರಮೇಶ್ ಪ್ರಭು ಇದ್ದರು.
Leave a Reply