Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸೋಮ ಬಂಗೇರ ಸರಕಾರಿ ಪ್ರೌಢಶಾಲೆ 100% ಫಲಿತಾಂಶ 

ಕೋಟ: ಇಲ್ಲಿನ ಕೋಡಿಕನ್ಯಾನದ ಸೋಮ ಬಂಗೇರ ಸ್ಮಾರಕ ಸರಕಾರಿ ಪ್ರೌಢಶಾಲೆ 2024- 25 ನೇ ಸಾಲಿನ ಎಸ್.ಎಸ್. ಎಲ್.ಸಿ. 100% ಫಲಿತಾಂಶ  ದಾಖಲಿಸಿದ್ದು ,ಗುಣಾತ್ಮಕ ಫಲಿತಾಂಶ -(90.34) , ವಿಶಿಷ್ಟ ಶ್ರೇಣಿ — 3,ಪ್ರಥಮ ಶ್ರೇಣಿ — 9,ದ್ವಿತೀಯ ಶ್ರೇಣಿ -1 ಪಡೆದುಕೊಂಡಿದೆ.

1.ವಿಲಾಸಿ ಖಾರ್ವಿ 592
2.ತನುಶ್ರೀ 578
3.ನಯನಾ 541

Leave a Reply

Your email address will not be published. Required fields are marked *