ಕೋಟ: ಸರಕಾರಿ ಪ್ರೌಢ ಶಾಲೆ ಗುಂಡ್ಮಿ-ಸಾಸ್ತಾನ 2024-25ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಕುಳಿತ ಕನ್ನಡ ಮಾಧ್ಯಮದ 14 ವಿದ್ಯಾರ್ಥಿಗಳು ಮತ್ತು ಆಂಗ್ಲ ಮಾಧ್ಯಮದ 20 ವಿದ್ಯಾರ್ಥಿಗಳು ಸೇರಿ ಒಟ್ಟು 34 ವಿದ್ಯಾರ್ಥಿಗಳೂ ಉತ್ತೀರ್ಣರಾಗಿ ಶಾಲೆಯ ಫಲಿತಾಂಶ 100% ದಾಖಲಿಸಿದೆ.
ವಿಶಿಷ್ಟ ಶ್ರೇಣಿಯಲ್ಲಿ 14,ಪ್ರಥಮ ಶ್ರೇಣಿಯಲ್ಲಿ 16,ದ್ವಿತೀಯ ಶ್ರೇಣಿಯಲ್ಲಿ 04,ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
1.ಪೃಥ್ವಿ ಪ್ರಥಮ (597 ಅಂಕ) 2.ಸುಬ್ರಹ್ಮಣ್ಯ ದ್ವಿತೀಯ (594 ಅಂಕ)3.ಅನ್ನಪೂರ್ಣ 287 ಅಂಕ ,4.ಇಂದುಶ್ರೀ ತೃತೀಯ (287 ಅಂಕ)
















Leave a Reply