
ಕೋಟ: ಇಲ್ಲಿನ ಕೋಟದ ವಿವೇಕ ಬಾಲಕಿಯರ ಪ್ರೌಢಶಾಲೆಯ ಮುಖ್ಯಸ್ಥರಾಗಿ ವೆಂಕಟೇಶ್ ಉಡುಪ ಹಾಗೂ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯಸ್ಥರಾಗಿ ಪ್ರೇಮಾನಂದ ಬಾರ್ಕೂರು. ಇವರನ್ನು ಕೋಟ ವಿದ್ಯಾಸಂಘ ಆಡಳಿತ ಮಂಡಳಿಯು ನೇಮಿಸಿದೆ.ಈ ಸಂದರ್ಭದಲ್ಲಿ ನೂತನ ಮುಖ್ಯಸ್ಥರಿಗೆ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿತು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷರಾದ ಪಿ .ಪ್ರಭಾಕರ ಮಯ್ಯ, ವಿದ್ಯಾಸಂಘದ ಕಾರ್ಯದರ್ಶಿಗಳಾದ ರಾಮದೇವ ಐತಾಳ್, ಜೊತೆ ಕಾರ್ಯದರ್ಶಿಗಳಾದ ಮಂಜುನಾಥ ಉಪಾಧ್ಯ, ವಸಂತ ಶೆಟ್ಟಿ ಪ್ರಾಂಶುಪಾಲ ಜಗದೀಶ ನಾವಡ, ನಿವೃತ್ತ ಮುಖ್ಯೋಪಾಧ್ಯಾಯರಾದ ಜಗದೀಶಹೊಳ್ಳ. ಶಿಕ್ಷಕ ಸಂಘದ ಸಿಬ್ಬಂದಿ ಕಾರ್ಯದರ್ಶಿ ಎಚ್.ಎಸ್ ಚಂದ್ರಶೇಖರ ಮೊದಲಾದವರು ಉಪಸ್ಥಿತರಿದ್ದರು .
ಇಲ್ಲಿನ ಕೋಟದ ವಿವೇಕ ಬಾಲಕಿಯರ ಪ್ರೌಢಶಾಲೆಯ ಮುಖ್ಯಸ್ಥರಾಗಿ ವೆಂಕಟೇಶ್ ಉಡುಪ ಹಾಗೂ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯಸ್ಥರಾಗಿ ಪ್ರೇಮಾನಂದ ಬಾರ್ಕೂರು ಆಯ್ಕೆಗೊಂಡರು.

Leave a Reply