Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಡಾ. ಬಾಲಕೃಷ್ಣ ಎಸ್ ಮದ್ದೋಡಿ ಮಡಿಲಿಗೆ  ಇಂಡಿಯಾ ಪ್ರೈಮ್ ಐಕಾನ್ 2025 ಪ್ರಶಸ್ತಿ

ಮಾಹೆ ~ಎoಐಟಿ ಯ ಎನ್ ಎಸ್ ಎಸ್  ಕಾರ್ಯಕ್ರಮ ಅಧಿಕಾರಿ ಡಾ. ಬಾಲಕೃಷ್ಣ ಎಸ್ ಮದ್ದೋಡಿ ಅವರು ಪರಿಸರ ಶಿಕ್ಷಣ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳ ಅತ್ಯುತ್ತಮ ಕೆಲಸಕ್ಕಾಗಿ ಪ್ರತಿಷ್ಠಿತ ಇಂಡಿಯಾ ಪ್ರೈಮ್ ಐಕಾನ್ ಪ್ರಶಸ್ತಿ- 2025 ಪಡೆದರು.

ವಿದ್ಯಾರ್ಥಿಗಳನ್ನು ಪರಿಸರ ಸಂರಕ್ಷಣೆ ಮತ್ತು ರಾಷ್ಟ್ರ ಅಭಿವೃದ್ಧಿಯತ್ತ ರೂಪಿಸುವ ಜವಾಬ್ದಾರಿ.  ವಿದ್ಯಾರ್ಥಿಗಳ ಸಬಲೀಕರಣ ಮತ್ತು ಪರಿಸರ ಜಾಗೃತಿಯನ್ನು ಉತ್ತೇಜಿಸುವ ಅವರ ಸಾಧನೆಗಳಿಗೆ ಸಂದ ಗೌರವ.

Leave a Reply

Your email address will not be published. Required fields are marked *