
ಕೋಟ: ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಬಿದ್ಕಲ್ಕಟ್ಟೆ ಕುಂದಾಪುರ ಇಲ್ಲಿ ಪ್ರಾಚಾರ್ಯರಾಗಿರುವಂತ ಗಂಗಾಧರಪ್ಪ ಎಚ್ ಇವರ ಮಾರ್ಗದರ್ಶನದಲ್ಲಿ ಏರ್ ಕಂಡೀಷನ್ ವಿಭಾಗಕ್ಕೆ ಬೆಂಗಳೂರಿನ ಪ್ರತಿಷ್ಠಿತ ಕೋಲ್ಡ್ ಏರ್ ಸಂಸ್ಥೆಯ ಕ್ಯಾಂಪಸ್ ಸಂದರ್ಶನವನ್ನು ಇತ್ತೀಚಿಗೆ ನಡೆಸಲಾಯಿತು. ಈ ವೇಳೆ ಕೋಲ್ಡ್ ಏರ್ ಸಂಸ್ಥೆಯ ವೆಂಕಟೇಶ್ ಕೆಂಪ ಸಂದರ್ಶನವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಎಸಿ ವಿಭಾಗದ ಕಿರಿಯ ತರಬೇತಿ ಅಧಿಕಾರಿಗಳಾಗಿರುವ ಪ್ರಸನ್ನ ಆಚಾರ್ಯ ಪ್ಲೇಸ್ಮೆಂಟ್ ಅಧಿಕಾರಿಗಳಾಗಿರುವ ಮನೋಹರ್ ಶೆಟ್ಟಿ ತರಬೇತಿ ಅಧಿಕಾರಿಗಳಾಗಿರುವ ಸತೀಶ್ ಎಚ್ ಹಾಗೂ ಇತರರು ಉಪಸ್ಥಿತರಿದ್ದರು.
Leave a Reply