
ಕೋಟ: ಸಾಮಾಜಿಕ ,ಧಾರ್ಮಿಕ ಕ್ಷೇತ್ರದ ಮುಖಂಡ
ಸಾಲಿಗ್ರಾಮ ವಿಠ್ಠಲ ಅನಂತ ಪೈ 57ವ .ವಿಧಿವಶ ಸೋಮವಾರ ನಿಧನ ಹೊಂದಿದರು.ಪತ್ನಿ ಹಾಗೂ ಮೂವರು ಪುತ್ರಿಯವರನ್ನು ಅಗಲಿದ್ದಾರೆ.
ಚೇಂಪಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಗೌಡ ಸಾರಸ್ವತ ಸಮಾಜ ಸಂಘದ(GSBS)ಮಾಜಿ ಉಪಾಧ್ಯಕ್ಷರು, ಪ್ರಸ್ತುತ ಸದಸ್ಯರಾಗಿ,ತಕ್ಕಟ್ಟೆ ರಾಮ ಮಂದಿರ ನಿರ್ಮಾಣ ಸಮಿತಿಯ ಮುಂದಾಳತ್ವ ವಹಿಸಿದ ಅವರು, ರಾಷ್ಟೀಯ ಸ್ವಯಂ ಸೇವಕ ಸಂಘದ ಸಕ್ರಿಯ ಸೇವಕರಾಗಿ ಸಂಘದ ಕಾರ್ಯದಲ್ಲಿ ಸಕ್ರಿಯರಾಗಿದ್ದ ಇವರು ಜಿಎಸ್ ಬಿ ಹಿತರಕ್ಷಣಾ ವೇದಿಕೆಯ ವಲಯ ಸಮಾವೇಶ ಸಂಚಾಲಕರಾಗಿ,ಇತ್ತೀಚಿಗೆ ಸಾಸ್ತಾನದಲ್ಲಿ ನಡೆದ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಗೌರವ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.
Leave a Reply