
ಕೋಟ: ಸರಕಾರಿ ಪ್ರೌಢ ಶಾಲೆ.ಗುಂಡ್ಮಿ-ಸಾಸ್ತಾನ ಇಲ್ಲಿ 21ನೇ ಅಂತಾರಾಷ್ಟಿçÃಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಯೋಗ ತರಬೇತುದಾರರಾದ ಪ್ರಸಿದ್ಧ ಯೋಗ ಪಟು ಅರವಿಂದ ಶರ್ಮ ವಿದ್ಯಾರ್ಥಿಗಳಿಗೆ ಯೋಗದ ಮಹತ್ವ, ಅದರ ಪ್ರಯೋಜನಗಳನ್ನು ತಿಳಿಸಿ ಯೋಗ ಪ್ರಾತ್ಯಕ್ಷಿಕೆಯನ್ನು ನೀಡಿ,ಯೋಗಾಭ್ಯಾಸ ಮಾಡಿಸಿದರು.
ಈ ಕಾರ್ಯಕ್ರಮದಲ್ಲಿ ಹಂಗಾರಕಟ್ಟೆ ಸಾಸ್ತಾನ ರೋಟರಿಯ ಅಧ್ಯಕ್ಷೆ ಲೀಲಾವತಿ , ಕಾರ್ಯದರ್ಶಿಗಳಾದ ಸುಲತಾ ಹೆಗ್ಡೆ, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ರಾಘವೇಂದ್ರ. ಜಿ. ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಪಾಲ್ಗೊಂಡಿದ್ದರು.
Leave a Reply