Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಅಂಕಣ ಬರಹಗಾರ ಮರವಂತೆ ಪ್ರಕಾಶ್ ಪಡಿಯಾರ್ ನಿಧನ; ಸೂಚನೆ.

ಉಡುಪಿ,ಆ.5: ಪತ್ರಕರ್ತ, ಸಾಹಿತಿ, ಅಂಕಣ ಬರಗಾರ, ಸಾಹಿತ್ಯ‌ ಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದ ಪ್ರಕಾಶ್ ಪಡಿಯಾರ್ ಮರವಂತೆ ಆ.5 ಮಂಗಳವಾರ, ಕಾರ್ಕಳದ ಹೊಸಬೆಳಕು ಆಶ್ರಮದಲ್ಲಿ ನಿಧನ ಹೊಂದಿದ್ದಾರೆ.  ಸಂಬಂಧಿಕರು ತುರ್ತಾಗಿ  ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ‌ ಒಳಕಾಡು ಅವರನ್ನು ಸಂಪರ್ಕಿಸಲು ಸೂಚಿಸಲಾಗಿದೆ.

ಫೋ ನಂ:- 91649 01111.

Leave a Reply

Your email address will not be published. Required fields are marked *