
ಕೋಟ : ರೋಟರಿ ಕ್ಲಬ್ ಕೋಟ ಸಿಟಿ ಹಾಗೂ ಆ್ಯನ್ಸ್ ಕ್ಲಬ್ ಕೋಟ ಸಿಟಿ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಕ್ಲಬ್ ಸದಸ್ಯರಾದ ಸತೀಶ್ ಪೂಜಾರಿ ಅವರ ಮನೆಯ ಆವರಣದಲ್ಲಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಆ್ಯನ್ಸ್ ಕ್ಲಬ್ ಸದಸ್ಯರು ಹಾಗೂ ವೃತ್ತಿಯಲ್ಲಿ ಶಿಕ್ಷಕಿಯರಾಗಿ ಕಾರ್ಯನಿರ್ವಹಿಸುತ್ತಿರುವ ಸುನಿತಾ ಸಿ. ಮೆಂಡನ್, ದೀಪಾರಾಣಿ ಶೆಟ್ಟಿ, ಜ್ಯೋತಿ ನಿತ್ಯಾನಂದ ನಾಯರಿ, ರೂಪಶ್ರೀ ಕೆ., ಸಂಧ್ಯಾ ಪ್ರಕಾಶ್ ಪೂಜಾರಿ, ಮಮತ ಕೃಷ್ಣ, ನಂದಿನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕೋಟ ಸಿಟಿ ಅಧ್ಯಕ್ಷ ಪ್ರಕಾಶ್ ಹಂದಟ್ಟು, ಅಸಿಸ್ಟೆಂಟ್ ಗವರ್ನರ್ ಶ್ಯಾಮ್ ಸುಂದರ್ ನಾಯರಿ, ಮಾಜಿ ಅಸಿಸ್ಟೆಂಟ್ ಗವರ್ನರ್ ಚಂದ್ರಶೇಖರ ಮೆಂಡನ್, ಕಾರ್ಯದರ್ಶಿ ಕೃಷ್ಣ ಪೂಜಾರಿ ಪಿ, ಆ್ಯನ್ಸ್ ಕ್ಲಬ್ ಅಧ್ಯಕ್ಷೆ ಶಶಿಕಲಾ ಗಣೇಶ್, ಆ್ಯನ್ಸ್ ಕ್ಲಬ್ ಚೆರ್ಮೆನ್ ಡಾ. ಗಣೇಶ್ ಯು, ಕಾರ್ಯದರ್ಶಿ ಶಾರದಾ ಸತೀಶ್ ಪೂಜಾರಿ, ರೋಟರಿ ಕೋಟ ಸಿಟಿ ಮತ್ತು ಆ್ಯನ್ಸ್ ಕ್ಲಬ್ ಕೋಟ ಸಿಟಿ ಸದಸ್ಯರು ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಕೋಟ ಸಿಟಿ ಹಾಗೂ ಆ್ಯನ್ಸ್ ಕ್ಲಬ್ ಕೋಟ ಸಿಟಿ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಆ್ಯನ್ಸ್ ಕ್ಲಬ್ ಸದಸ್ಯರು ಹಾಗೂ ವೃತ್ತಿಯಲ್ಲಿ ಶಿಕ್ಷಕಿಯರಾಗಿ ಕಾರ್ಯನಿರ್ವಹಿಸುತ್ತಿರುವ ಸುನಿತಾ ಸಿ. ಮೆಂಡನ್, ದೀಪಾರಾಣಿ ಶೆಟ್ಟಿ, ಜ್ಯೋತಿ ನಿತ್ಯಾನಂದ ನಾಯರಿ, ರೂಪಶ್ರೀ ಕೆ., ಸಂಧ್ಯಾ ಪ್ರಕಾಶ್ ಪೂಜಾರಿ, ಮಮತ ಕೃಷ್ಣ, ನಂದಿನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
Leave a Reply