
ಕೋಟ: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೆöÊ.ಲಿ. ಆಯೋಜಿಸಿದ್ದ 20ನೇ  ರಾಜ್ಯ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿತ್ಮೇಟಿಕ್   ಕಾಂಪಿಟಿಷನ್  ಮೂಡಬಿದ್ರಿ ಆಳ್ವಾಸ್ ಪಿಯು ಕ್ಯಾಂಪಾಸ್‌ನಲ್ಲಿ ಅ.26 ರಂದು ನಡೆಯಿತು. 
ಇದರಲ್ಲಿ ರಾಜ್ಯದ ವಿವಿಧ  ಜಿಲ್ಲೆಯಿಂದ ಸುಮಾರು 2000 ವಿದ್ಯಾರ್ಥಿಗಳು ಭಾಗವಹಿಸಿದ್ದು ಇದರಲ್ಲಿ ಕೋಟ ಎಜುಕೇರ್ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದ  ವಿದ್ಯಾರ್ಥಿಗಳು ಭಾಗವಹಿಸಿದ್ದು ಅನೀಕ್ಷ ಎಂ ಪ್ರಥಮ ಸ್ಥಾನ,ಸಿದ್ಧಾಂತ ಕುಂದರ್ ದ್ವಿತೀಯ ಸ್ಥಾನ,ಆತಿಷ್ ಎಸ್ ಪೂಜಾರಿ, ದ್ವಿತೀಯ ಸ್ಥಾನ ಅಥರ್ವ ಆರ್ ಕೊಠಾರಿ ತೃತೀಯ ಸ್ಥಾನ,ಅದಿತಿ ಮೊಗವೀರ ಚತುರ್ಥ ಸ್ಥಾನ ,ರಿಷಿ ಆರ್ ಮೊಗವೀರ ಚತುರ್ಥ ಸ್ಥಾನ ಪಡೆದಿದ್ದಾರೆ. ಇವರುಗಳಿಗೆ  ಪ್ರಸನ್ನ ಕೆ ಮತ್ತು  ಸುಪ್ರೀತ ಮೊಗವೀರ  ತರಬೇತುದಾರರಾಗಿದ್ದಾರೆ. ಕೋಟ ಎಜುಕೇರ್ ಸಂಸ್ಥೆಯ ನಿರ್ದೇಶಕರಾದ ಚೇತನ್ ಎಂ ಬಂಗೇರ ಅಭಿನಂದಿಸಿದ್ದಾರೆ. 
ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಕೋಟದ ಎಜುಕೇರ್ ಸಂಸ್ಥೆಯ ವಿದ್ಯಾರ್ಥಿಗಳ ವಿವಿಧ ಸ್ಥಾನ ಪಡೆದುಕೊಂಡರು.














Leave a Reply