ಕೋಟ : ಇನ್ನರ್ ವೀಲ್ ಕ್ಲಬ್ ಕೋಟ – ಸಾಲಿಗ್ರಾಮಕ್ಕೆ ಡಿಸ್ಟ್ರಿಕ್ಟ್ ಚೇರ್ಮ್ಯಾನ್ ಶಬರಿ ಕಡಿದಾಳ್ ಇತ್ತೀಚಿಗೆ ಅಧಿಕೃತವಾಗಿ ಭೇಟಿ ನೀಡಿದರು. ಡಿಸ್ಟ್ರಿಕ್ ಚೇರ್ಮ್ಯಾನ್ ಶಬರಿ ಕಡಿದಾಳ್ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ೨೦೨೬-೨೭ ಸಾಲಿನ ಅಧ್ಯಕ್ಷೆಯಾಗಿ ಅಮಿತಾ ಶೆಟ್ಟಿ, ಕಾರ್ಯದರ್ಶಿಯಾಗಿ ಅನುಷಾ ಹಂದೆ ಆಯ್ಕೆಯಾದರು. ಸಭೆಯ ಅಧ್ಯಕ್ಷತೆಯನ್ನು ನಮಿತಾ ಪ್ರಭು ವಹಿಸಿದ್ದರು. ಈ ಸಂದರ್ಭದಲ್ಲಿ ರೋಟರಿ ಕೋಟ ಸಾಲಿಗ್ರಾಮ ಅಧ್ಯಕ್ಷ ಯೋಗೀಶ್ ಕುಮಾರ್, ಡಿಸ್ಟ್ರಿಕ್ ಎಡಿಟರ್ ದೀಪಾ ಭಂಡಾರಿ , ಕ್ಲಬ್ನ ಹಿರಿಯ ಸದಸ್ಯರಾದ ಯಶೋಧ ಹೊಳ್ಳ, ಕುಸುಮ ಶೆಟ್ಟಿ, ಶಶಿರೇಖಾ ಸುವರ್ಣ, ಸರಿತಾ ಉಪಾಧ್ಯಾಯ, ಇನ್ನರ್ ವೀಲ್ ಕ್ಲಬ್ ಬೈಂದೂರು, ಕುಂದಾಪುರ, ಉಡುಪಿ ಅಧ್ಯಕ್ಷೆ, ಕಾರ್ಯದರ್ಶಿ ಮತ್ತು ಸದಸ್ಯೆಯರು ಹಾಗೂ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸವಿತಾ ಶ್ಯಾನುಭೋಗ್ ನಿರ್ವಹಿಸಿದರು. ಕಾರ್ಯದರ್ಶಿ ಪೂಜಾ ಹಾಗೂ ಉಪಾಧ್ಯಕ್ಷೆ ಪ್ರಮೀಳಾ ಗೋವರ್ಧನ್ ವಂಸಿಸಿ ಸಹಕರಿಸಿದರು. ಸಭಾ ಕಾರ್ಯಕ್ರಮ ನಂತರ ಇನ್ನರ್ ವೀಲ್ ಕ್ಲಬ್ ಗೆಳತಿಯರು ಹಾಗೂ ಅವರ ಮಕ್ಕಳಿಂದ ಮನೊರಂಜನಾ ಕಾರ್ಯಕ್ರಮ ನಡೆಯಿತು.
ಇನ್ನರ್ ವೀಲ್ ಕ್ಲಬ್ ಕೋಟ – ಸಾಲಿಗ್ರಾಮಕ್ಕೆ ಡಿಸ್ಟಿçಕ್ಟ್ ಚೇರ್ಮ್ಯಾನ್ ಶಬರಿ ಕಡಿದಾಳ್ ಇತ್ತೀಚಿಗೆ ಅಧಿಕೃತವಾಗಿ ಭೇಟಿ ನೀಡಿದರು. ಡಿಸ್ಟ್ರಿಕ್ ಎಡಿಟರ್ ದೀಪಾ ಭಂಡಾರಿ , ಕ್ಲಬ್ನ ಹಿರಿಯ ಸದಸ್ಯರಾದ ಯಶೋಧ ಹೊಳ್ಳ, ಕುಸುಮ ಶೆಟ್ಟಿ, ಶಶಿರೇಖಾ ಸುವರ್ಣ, ಸರಿತಾ ಉಪಾಧ್ಯಾಯ ಇದ್ದರು.















Leave a Reply