ಕೋಟ: ಗಿರಿಜಾ ಶಂಕರನಾರಾಯಣ ಮಧ್ಯಸ್ಥ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬ್ರಾಹ್ಮಣ ಮಹಾಸಭಾ ರಿ ಸಾಲಿಗ್ರಾಮ ವಲಯದ ಮುಖೇನ ಐರೋಡಿ ಗ್ರಾಮದ ಶ್ರೀ ನರಸಿಂಹ ಹೇಳೆ9ಯವರಿಗೆ ವೈದ್ಯಕೀಯ ನೆರವನ್ನು ಟ್ರಸ್ಟೀ ಪಾರಂಪಳ್ಳಿ ಸದಾಶಿವ ಮಧ್ಯಸ್ಥ ವಿತರಿಸಿದರು.
ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ. ಎಸ್ ಕಾರಂತ, ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ, ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಶ್ರೀ ಜಿ ಪಟ್ಟಾಭಿರಾಮ ಸೋಮಯಾಜಿ, ಉಪಾಧ್ಯಕ್ಷ ಪಿ. ಸಿ.ಹೊಳ್ಳ, ಗ್ರಾಮ ಪ್ರತಿನಿಧಿಗಳಾದ ಶ್ರೀಪತಿ ಅಧಿಕಾರಿ, ವಿಶ್ವನಾಥ ಹೇಳೆ9, ಮಹಾಬಲ ಹೇಳೆ9, ಚಂದ್ರಶೇಖರ ಮೈಯ್ಯ ಮುಂತಾದವರು ಉಪಸ್ಥಿತರಿದ್ದರು. ಸಭಾದ ಕಾರ್ಯದರ್ಶಿ ಕೆ ರಾಜಾರಾಮ ಐತಾಳ ಕಾರ್ಯಕ್ರಮ ಸಂಯೋಜಿಸಿ ವಂದಿಸಿದರು.
ಗಿರಿಜಾ ಶಂಕರನಾರಾಯಣ ಮಧ್ಯಸ್ಥ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬ್ರಾಹ್ಮಣ ಮಹಾಸಭಾ ರಿ ಸಾಲಿಗ್ರಾಮ ವಲಯದ ಮುಖೇನ ಐರೋಡಿ ಗ್ರಾಮದ ಶ್ರೀ ನರಸಿಂಹ ಹೇಳೆ9ಯವರಿಗೆ ವೈದ್ಯಕೀಯ ನೆರವನ್ನು ಟ್ರಸ್ಟೀ ಪಾರಂಪಳ್ಳಿ ಸದಾಶಿವ ಮಧ್ಯಸ್ಥ ವಿತರಿಸಿದರು. ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ. ಎಸ್ ಕಾರಂತ, ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ, ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಶ್ರೀ ಜಿ ಪಟ್ಟಾಭಿರಾಮ ಸೋಮಯಾಜಿ ಇದ್ದರು.














Leave a Reply