25ನೇ ವರುಷದ ತಿರುಗಾಟದಲ್ಲಿರುವ ಖ್ಯಾತ ಭಾಗವತರಾದ ಶ್ರೀ ರವಿಚಂದ್ರ ಕನ್ನಡಿಕಟ್ಟೆಯವರಿಗೆ ಹನುಮಗಿರಿ ಮೇಳದ ವೇದಿಕೆಯಲ್ಲಿ ಅಭಿನಂದಿಸಲಾಯಿತು. ಬನ್ನಂಜೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಮಾಧವ ಬನ್ನಂಜೆ, ಸದಸ್ಯರಾದ ಸುದೇಶ್ ಶೇಟ್, ಭಗವತಿ ಯಕ್ಷ ಕಲಾ ಬಳಗದ ಅಧ್ಯಕ್ಷರಾದ ಶ್ರೀ ಪ್ರಮೋದ್ ತಂತ್ರಿ, ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀ ಎಮ್ ಎಲ್ ಸಾಮಗ, ಆಯೋಜಕರಾದ ಶ್ರೀ ನಾಗೇಂದ್ರ ಭಟ್ ಉಪಸ್ಥಿತರಿದ್ದರು. ಹನುಮಗಿರಿ ಮೇಳದವರಿಂದ ವರ್ಣ ಪಲ್ಲಟ ಪೌರಾಣಿಕ ಅಖ್ಯಾನ ಪ್ರದರ್ಶನವಾಯಿತು.
25ನೇ ವರುಷದ ತಿರುಗಾಟದಲ್ಲಿರುವ ಖ್ಯಾತ ಭಾಗವತರಾದ ಶ್ರೀ ರವಿಚಂದ್ರ ಕನ್ನಡಿಕಟ್ಟೆಯವರಿಗೆ ಹನುಮಗಿರಿ ಮೇಳದ ವೇದಿಕೆಯಲ್ಲಿ ಅಭಿನಂದನೆ














Leave a Reply