Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಶ್ರೀ ಕಾರ್ತಿಕೇಯ ಫ್ರೆಂಡ್ಸ್, ರಜತ ಸಂಭ್ರಮದ ಪ್ರಯುಕ್ತ ‘ಊರ್ ಮನಿ ಹಬ್ಬ’ ಆಮಂತ್ರಣ ಪತ್ರಿಕೆ ಬಿಡುಗಡೆ

ಶ್ರೀ ಕಾರ್ತಿಕೇಯ ಫ್ರೆಂಡ್ಸ್ ನ ರಜತ ಸಂಭ್ರಮದ ಪ್ರಯುಕ್ತ ‘ಊರ್ ಮನಿ ಹಬ್ಬ’ ಆಮಂತ್ರಣ ಪತ್ರಿಕೆಯನ್ನು, ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಜಗದ್ಗುರು ಶ್ರೀ ಮದ್ವಾಚಾರ್ಯ ಮಹಾಸಂಸ್ಥಾನಮ್ ಸುಬ್ರಹ್ಮಣ್ಯ ಮಠ ಇವರಿಗೆ ನೀಡಿ ಆಶೀರ್ವಾದ ಪಡೆಯಲಾಯಿತು. ಈ ಸಂದರ್ಭದಲ್ಲಿ ವಿದ್ವಾನ್ ಮಾಧವ ಅಡಿಗ, ದಿನಕರ್ ಶೆಟ್ಟಿ, ಬೆಳ್ಳಿ ಮಹೋತ್ಸವ ಸಮಿತಿಯ ಅಧ್ಯಕ್ಷರು ರಾಘವೇಂದ್ರ ಸೇರೆಗಾರ್, ಕಾರ್ತಿಕೇಯ ಫ್ರೆಂಡ್ಸ್ ನ ಅಧ್ಯಕ್ಷರು ರಾಮಕೃಷ್ಣ ದೇವಾಡಿಗ, ರಾಜೇಶ್ ಸೇರೆಗಾರ್, ಮಹೇಂದ್ರ ಯು ಎಸ್, ರಮೇಶ್ ಆಚಾರ್ ಜೊತೆಗಿದ್ದರು.

Leave a Reply

Your email address will not be published. Required fields are marked *