ಇತಿಹಾಸ ಪ್ರಸಿದ್ಧ ಶೀರೂರು ಮಠದ ಪರ್ಯಾಯ ಮಹೋತ್ಸವದ ಆಮಂತ್ರಣ ಪತ್ರಿಕೆ ವಿತರಣೆ ಮಾಡಲು ಶ್ರೀ ದತ್ತಾತ್ರೇಯ ದೇವಸ್ಥಾನ ಸಂಪಿಗೆ ನಗರ ಉದ್ಯಾವರ ಇಲ್ಲಿ ಪರ್ಯಾಯ ಮಹೋತ್ಸವದ ಜಿಲ್ಲಾ ಮಹಿಳಾ ಸಂಚಾಲಕಿ ಶ್ರೀಮತಿ ನಯನಾ ಗಣೇಶ್ ಉದ್ಯಾವರ ಚಾಲನೆ ನೀಡಿದರು.
ತಾಲೂಕು ಪಂಚಾಯತ್ ನ ಮಾಜಿ ಉಪಾಧ್ಯಕ್ಷ ರಾದ ಗಣೇಶ್ ಕುಮಾರ್ ಸಂಪಿಗೆ ನಗರ ಇವರು ಎಲ್ಲರನ್ನೂ ಸ್ವಾಗತಿಸಿದರು,ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯರಾದ ಯೋಗೀಶ್ ಕೋಟ್ಯಾನ್ ಕಂಪನ್ ಬೆಟ್ಟು ರವರು ನಮ್ಮೂರಿನ ಎಲ್ಲಾ ಜನರು ಪರ್ಯಾಯ ಮಹೋತ್ಸವದಲ್ಲಿ ಭಾಗವಹಿಸುವಂತೆ ಕರೆ ನೀಡಿದರು,
ಕಾರ್ಯಕ್ರಮದಲ್ಲಿ ಉದ್ಯಾವರ ಬಿಲ್ಲವ ಮಹಾ ಜನ ಸಂಘದ ಅಧ್ಯಕ್ಷರಾದ ಯೋಗೀಶ್ ಕೋಟ್ಯಾನ್ ಸಂಪಿಗೆ ನಗರ , ಗಾಣಿಗ ಸಮಾಜ ಉದ್ಯಾವರ ವಲಯ ಇದರ ಅಧ್ಯಕ್ಷ ರಾದ ಚಂದ್ರ ಶೇಖರ್ ಗಾಣಿಗ ಉದ್ಯಾವರ, ಕರಾಟೆ ಶಿಕ್ಷಕರಾದ ರವಿ ಕುಮಾರ್ ಉದ್ಯಾವರ, ಸಮಾಜ ಸೇವಕ ಪ್ರತಾಪ್ ಕುಮಾರ್ ಉದ್ಯಾವರ ಸಂಗಮ ಸಾಂಸ್ಕೃತಿಕ ವೇದಿಕೆ (ರಿ) ಉದ್ಯಾವರ-ಕುತ್ಪಾಡಿ ಇದರ ಅಧ್ಯಕ್ಷ ರಾದ ಭಾಸ್ಕರ್ ಪೂಜಾರಿ ಸಂಪಿಗೆ ನಗರ ,ಉಪಾಧ್ಯಕ್ಷ ಪ್ರವೀಣ್ ಕುಮಾರ್ ಕಂಪನ್ ಬೆಟ್ಟು, ಮಾಜಿ ಕಾರ್ಯದರ್ಶಿ ಗಂಗಾಧರ ಕೋಟ್ಯಾನ್, ಪ್ರಮುಖ ರಾದ ಭಾಸ್ಕರ್ ಪೂಜಾರಿ, ಸುಜಾತಾ ಗಣೇಶ್, ಪ್ರತಿಮಾ ಯೋಗೀಶ್, ಶೀಲಾ ವಿಜಯ್ ಸಂಪಿಗೆ ನಗರ,ಪುಷ್ಪಾ ಸಂಪಿಗೆ ನಗರ, ಲಲಿತಾ ಶಕುಂತಲಾ ಮುಂತಾದವರು ಉಪಸ್ಥಿತರಿದ್ದರು.















Leave a Reply