Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಚಿವ ಚೆಲುವರಾಯ ಸ್ವಾಮಿಯವರ ಪತ್ನಿ ಧನಲಕ್ಷ್ಮಿಯವರು ಭೇಟಿ

ಕೋಟ: ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನಕ್ಕೆ ಕರ್ನಾಟಕ ಕೃಷಿ ಮತ್ತು ತೋಟಗಾರಿಕೆ ಸಚಿವ ಚೆಲುವರಾಯ ಸ್ವಾಮಿಯವರ ಪತ್ನಿ ಧನಲಕ್ಷ್ಮಿಯವರು ಭೇಟಿ ನೀಡಿ ದೇವರ ದರ್ಶನ ಪಡೆದು,…

Read More

ಮಣೂರು ಗಣಪಯ್ಯ ಆಚಾರ್ಯ ನಿಧನ

ಕೋಟ : ಮಣೂರು ಗಣಪಯ್ಯ ಆಚಾರ್ಯ( 82) ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ ಬೆಂಗಳೂರಿನಲ್ಲಿ ನಿಧನರಾದರು. ಹಲವಾರು ವರ್ಷದ ಹಿಂದೆ ಬೆಂಗಳೂರಿಗೆ ತೆರಳಿ ಮಂಜುಶ್ರೀ ಇಂಟಿರೀಯರ್ಸ್ ಹೆಸರಿನಲ್ಲಿ…

Read More

ಕೋಟತಟ್ಟು- ಕುಷ್ಠರೋಗದ ಕುರಿತು ಮಾಹಿತಿ ಮತ್ತು ಚರ್ಮರೋಗ ತಪಾಸಣೆ ಚಿಕಿತ್ಸಾ ಶಿಬಿರ

ಕೋಟ: ರೋಟರಿ ಕ್ಲಬ್ ಕೋರ್ಟ ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರ ಕೋಟ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕೋಟತಟ್ಟು ಇವರ ಸಂಯುಕ್ತ ಆಶ್ರಯದಲ್ಲಿಆಯುಷ್ಮಾನ್‍ಭವ ಕಾರ್ಯಕ್ರಮದಡಿಯಲ್ಲಿ ಕುಷ್ಠರೋಗದ ಕುರಿತು…

Read More

ಸಾಲಿಗ್ರಾಮ- ಡಾ.ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆಯ ಪ್ರಯುಕ್ತ ಹೂವಿನ ಕೋಲು ಪ್ರದರ್ಶನ

ಕೋಟ: ಡಾ.ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆಯ ಹಿನ್ನಲ್ಲೆಯಲ್ಲಿ ಅ.10 ರಂದು ಕಾರಂತ ರಂಗ ರಥ ಮಾನಸ ಮಾನಸ ಸಾಲಿಗ್ರಾಮದಲ್ಲಿ ಕೋಟ ಶಿವರಾಮ ಕಾರಂತ ಸಂಶೋಧನಾ ಮತ್ತು ಅಧ್ಯಯನ…

Read More

ಆಯುಧ ಪೂಜೆಯ ಪ್ರಯುಕ್ತ ದಸರಾ ಕ್ರೀಡಾಕೂಟ

ಕೋಟ: ಅಯುಧ ಪೂಜೆಯ ಪ್ರಯುಕ್ತ ದಸರಾ ಕ್ರೀಡಾಕೂಟವನ್ನು ಪ್ರಾಥಮಿಕ ಸಮಿತಿ ಕೋಟ ವತಿಯಿಂದ ಹಿರಿಯ ಪ್ರಾಥಮಿಕ ಶಾಲೆ ಮೂಡು ಗಿಳಿಯಾರನಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕೋಟ ಮೆಸ್ಕಾಂ…

Read More

ಗುಂಡ್ಮಿ- ಮಕ್ಕಳ ಸಾಹಿತ್ಯ ವೇದಿಕೆ ವರ್ಷ ಸಂಭ್ರಮ

ಕೋಟ: ವಿದ್ಯೆಯಿಂದ ವಿಮೇಕಗಳಿಸಿದಾಗಲೇ ಮಾನವನ ಉನ್ನತಿ ಸಾಧ್ಯ. ಇದಿಲ್ಲದವನು ಕೆಟ್ಟ ಹವ್ಯಾಸಗಳ ದಾಸನಾಗುತ್ತಾನೆ. ಅತಿಯಾದ ಮೊಬೈಲು ಚಟವು ವಿಶೇಷವಾಗಿ ಮಕ್ಕಳ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ಹೀಗಾಗದಿರಲು ಕಲೆ…

Read More

ಸಾಲಿಗ್ರಾಮ- ಶ್ರೀ ಗುರುಧಾಮ ವಸತಿ ಸಮುಚ್ಚಯ ಕಾಮಗಾರಿ ವೀಕ್ಷಣೆ

ಕೋಟ: ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಇದರ ಶ್ರೀ ಗುರುಧಾಮ ವಸತಿ ಸಮುಚ್ಚಯದ ನೆಲ ಅಂತಸ್ತಿನ ಮೇಲ್ಚಾವಣಿಗೆ ಕಾಮಗಾರಿಯನ್ನು ದೇಗುಲದ ಆಡಳಿತ ಮಂಡಳಿ ವೀಕ್ಷಿಸಿತು. ಶ್ರೀ ದೇಗುಲದ…

Read More

ಸಾಲಿಗ್ರಾಮ- ಕಾರಂತರು ಜ್ಞಾನದ ನದಿಗಳು ಸಂಗಮಿಸಿದ ಸುಜ್ಞಾನದ ಕಡಲು- ಗುಜ್ಜಾಡಿ ಪ್ರಭಾಕರ ನಾಯಕ್

ಕೋಟ: ಕಾರಂತರು ಜ್ಞಾನ, ವಿಜ್ಞಾನ, ಸಂಗೀತ, ನೃತ್ಯ, ಕಲೆ, ಯಕ್ಷಗಾನ, ಪರಿಸರ ಪ್ರೇಮ ಮತ್ತು ಸಮಾಜ ಸೇವೆಗಳನ್ನು ಬದುಕಿನ ಉಸಿರಾಗಿ ರೂಪಿಸಿಕೊಳ್ಳುವುದರೊಂದಿಗೆ ಅನ್ಯಾಯದ ವಿರುದ್ಧ ಹೋರಾಟದ ಮನೋಭಾವದೊಂದಿಗೆ…

Read More

ಕೋಟ ಪಡುಕರೆ ಕಾಲೇಜಿನಲ್ಲಿ ಗಾಂಧಿ ಜಯಂತಿ ಆಚರಣೆ

ಕೋಟ: ಲಕ್ಷ್ಮೀ ಸೋಮ ಬಂಗೇರ ಪ್ರಥಮ ದರ್ಜೆ ಕಾಲೇಜು ಕೋಟ-ಪಡುಕರೆಯಲ್ಲಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಇವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೋ.…

Read More

ಪಾಂಡೇಶ್ವರ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಅಭಿನಂದನೆ

ಕೋಟ: ಗ್ರಾಮ ಹಿತರಕ್ಷಣಾ ಸಮಿತಿ ಸೂಲ್ಕುದ್ರು ಪಾಂಡೇಶ್ವರ ಇದರ ಆಶ್ರಯದಲ್ಲಿ ಪಾಂಡೇಶ್ವರ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಅಭಿನಂದನಾ ಕಾರ್ಯಕ್ರಮ ಇತ್ತೀಚಿಗೆ ಸೂಲ್ಕುದ್ರು ಪರಿಸರದಲ್ಲಿ…

Read More