• Sat. Apr 20th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕರಾವಳಿ

  • Home
  • ಸಾಸ್ತಾನ ಐರೋಡಿ ಗೋಳಿಬೆಟ್ಟು ನಾಗಬನ ವಾರ್ಷಿಕ ಪೂಜೆ

ಸಾಸ್ತಾನ ಐರೋಡಿ ಗೋಳಿಬೆಟ್ಟು ನಾಗಬನ ವಾರ್ಷಿಕ ಪೂಜೆ

ಕೋಟ: ಸಾಸ್ತಾನ ಐರೋಡಿ ಗೋಳಿಬೆಟ್ಟು  ನಾಗಬನದಲ್ಲಿ ಮೆಂಡನ ಮೂಲಸ್ಥಾನದ ಮುಂಡ್ಕನಬಳಿ ವಾರ್ಷಿಕ ಪೂಜೆಯು ಇತ್ತೀಚಿಗೆ  ಸಂಕ್ರಾಂತಿ ದಿನದಂದು ನೆರವೇರಿತು. ಶ್ರೀಕೃಷ್ಣ ಕಟ್ಟೀನ ಮನೆ ಮತ್ತು ಅವರ ಸಹೋದರರು ಮತ್ತು ಮೂಲಸ್ಥಾನದ ಕುಟುಂಬಸ್ಥರಿಂದ ಪೂಜೆ ನೆರವೆರಿಸಿದರು.ಮೂಲಸ್ಥಾನದ ಕುಟುಂಬದ ರಾಮಚಂದ್ರ ನಾಡಗುಡ್ಡೆಯಂಗಡಿಯವರಿಂದ ಅನ್ನದಾನ ಸೇವೆ…

ಸಾಸ್ತಾನ- ಮಾದರಿಯಾದ್ರು ಈ ಹಿರಿಯ ಮಹಿಳೆ ಮತದಾನಗೈದು ಇಹಲೋಕ ತ್ಯಜಿಸಿದ ಯಶೋಧ ಉಪಾಧ್ಯಾ.

ಕೋಟ: ಇಲ್ಲಿನ ಸಾಸ್ತಾನದ ಪಾಂಡೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ  ಚಡಗರ ಅಗ್ರಹಾರದ  ಶ್ಯಾನಭೋಗರ ಮನೆಯ  ನಿವೃತ್ತ ಗ್ರಾಮಲೆಕ್ಕಾಧಿಕಾರಿ ದಿ.ನಾರಾಯಣ ಉಪಾಧ್ಯಾಯರ ಪತ್ನಿ  ಪಿ.ಯಶೋಧ ನಾರಾಯಣ ಉಪಾಧ್ಯಾಯ 82.ವ ಮತದಾನ ಮಾಡಿ ತನ್ನ ಕರ್ತವ್ಯ ಮೆರೆದು ಇಹಲೋಕ ತ್ಯಜಿಸಿದರು. ಸಾಮಾನ್ಯವಾಗಿ ಇತ್ತೀಚಿಗಿನ ವರ್ಷದಲ್ಲಿ…

ಮಣೂರು ಪಡುಕರೆಯ ಶಾಲೆಯಲ್ಲಿ ಬೇಸಿಗೆ ಶಿಬಿರ, ಲಗೋರಿ ಆಡುವುದರ ಮೂಲಕ ಚಾಲನೆ

ಕೋಟ: ಇಲ್ಲಿನ ಮಣೂರು ಪಡುಕರೆಯ ಸರಕಾರಿ ಸಂಯುಕ್ತ ಪ್ರೌಢಶಾಲಾ ವಠಾರದಲ್ಲಿ ಗೀತಾನಂದ ಪೌಂಡೇಶನ್ ಪ್ರವರ್ತಕ ಆನಂದ ಸಿ ಕುಂದರ್ ಅವರ ಮಾರ್ಗದರ್ಶನದಲ್ಲಿ ಎಳೆಬಿಸಿಲು( ಇದು ಶಾಲೆಯಲ್ಲ ಬಯಲು) 15ರಿಂದ21 ಎಪ್ರಿಲ್ ವರೆಗಿನ ಬೆಸಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರವನ್ನು ಸ್ಥಳೀಯ ಮಣೂರು ಪದವಿ…

ಕೋಟದಲ್ಲಿ ಕವಿಗೋಷ್ಠಿಯ ಮೂಲಕ ಮತದಾನದ ಜಾಗೃತಿ

ಕೋಟ: ಕೋಟದಲ್ಲಿ ವಿವೇಕ ವಿದ್ಯಾಸಂಸ್ಥೆಯಲ್ಲಿ ಕವಿಗೋಷ್ಠಿಯ ಮೂಲಕ ವಿಶಿಷ್ಠವಾಗಿ ಮತದಾನ ಜಾಗೃತಿ ಹಮ್ಮಿಕೊಂಡಿತು. ವಿವೇಕ ಬಾಲಕಿಯರ ಪ್ರೌಢಶಾಲೆಯ ಚುನಾವಣಾ ಸಾಕ್ಷರತಾ ಕ್ಲಬ್ ಆಸರೆಯಲ್ಲಿ ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ  ಚುನಾವಣಾ ಜಾಗೃತಿಗಾಗಿ ಕವಿಗೋಷ್ಠಿ ಏರ್ಪಡಿಸಲಾಯಿತು. ವಿದ್ಯಾರ್ಥಿನಿಯರಾದ ಮಾನಸ, ವೈಭವಿ, ಶರ್ಮಿಳಾ ಕೆ.ಎಸ್, ಶ್ರದ್ಧಾ…

ಕೋಟ ಶ್ರೀನಿವಾಸ ಪೂಜಾರಿ ಪತ್ನಿ ಶಾಂತರಿಂದ ಮತಯಾಚನೆ

ಕೋಟ: ಇದೇ ಬರುವ ಎ.26ರ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಚುನಾವಣಾ ಪ್ರಚಾರ ಭರಾಟೆ ಕಾಂಗ್ರೇಸ್ ಹಾಗೂ ಬಿಜೆಪಿ ಪಕ್ಷಗಳಿಂದ ದಿನದಿಂದ ದಿನಕ್ಕೆ ವೇಗ ಪಡೆದುಕೊಳ್ಳುತ್ತಿದೆ. ಈ ದಿಸೆಯಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರ…

ಮಣೂರು ವಿಠೋಭಾ ಭಜನಾ ಮಂದಿರ ವಾರ್ಷಿಕ ವರ್ಧಂತ್ಯುತ್ಸವ

ಕೋಟ: ವಿಠೋಭಾ ಭಜನಾ ಮಂದಿರ ಮಣೂರು ಪಡುಕರೆ ಇದರ ವಾರ್ಷಿಕ ವರ್ಧಂತ್ಯುತ್ಸವ ಕಾರ್ಯಕ್ರಮ ಎ.16ರಂದು ಜರಗಲಿದೆ. ಈ ಪ್ರಯುಕ್ತ ವೇ.ಮೂ ಮಧುಸೂಧನ ಬಾಯರಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳಾದ ಕಲಾಭಿವೃದ್ಧಿ ಹೋಮ ಇನ್ನಿತರ ಕಾರ್ಯಕ್ರಮಗಳು ನರವೆರಲಿದೆ.ಅಪರಾಹ್ನ 4.ಕ್ಕೆ ವಿಠೋಭಾ ಮಂದಿರದ ಪ್ರಭು…

ನ್ಯೂ ಕಾರ್ಕಡ ಶಾಲೆಯಲ್ಲಿ ಇಂಚರ — 2024 ಕಾರ್ಯಕ್ರಮ ಆಯೋಜನೆ
ಆಂಗ್ಲ ಮಾಧ್ಯಮ ವ್ಯಾಮೂಹ ಬಿಡಿ ಕನ್ನಡ ಮಾಧ್ಯಮಕ್ಕೆ ಆದ್ಯತೆ ನೀಡಿ- ಡಾ. ವಿಜಯ ಬಲ್ಲಾಳ್

ಕೋಟ: ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಮಕ್ಕಳು ಮಾತ್ರ ಪ್ರತಿಭಾವಂತರಾಗುತ್ತಾರೆ ಎಂಬ ಮಿಥ್ಯಯಿಂದ ಪೋಷಕರು ಹೊರಗೆ ಬರಬೇಕು. ಕನ್ನಡ ಮಾಧ್ಯಮ ಶಾಲೆಗಳಲ್ಲಿರುವ ಬದ್ಧತೆ ಹೊಂದಿರುವ  ಶಿಕ್ಷಕರು ಮಗುವಿನ ಪ್ರತಿಭೆಯನ್ನು ಗುರುತಿಸಿ ಅದರ ಅಭಿವ್ಯಕ್ತಿಗೆ ಕಾರಣವಾಗುವುದರ ಮೂಲಕ ಬದುಕನ್ನು ಎದುರಿಸುವ ನಿಜವಾದ ಸಾಮರ್ಥ್ಯವನ್ನು…

ಪಂಚವರ್ಣ ಹಾಗೂ ಇಂಡಿಕಾ ಆಶ್ರಯದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಅಂಬೇಡ್ಕರ್ ವ್ಯಕ್ತಿಯಲ್ಲ ಶಕ್ತಿ – ಸಾಹಿತಿ ಸಂತೋಷ್ ಕುಮಾರ್ ಕೋಟ

ಕೋಟ:  ಜಗತ್ತಿಗೆ ಮಾದರಿ ಎನಿಸಿದ ಸಂವಿಧಾನವನ್ನು ಈ ದೇಶಕ್ಕೆ ಬಳುವಳಿಯಾಗಿ ನೀಡಿದ ಡಾ.ಬಿ.ಆರ್ ಅಂಬೇಡ್ಕರ್ ರವರು ವ್ಯಕ್ತಿಯಲ್ಲ ಬದಲಾಗಿ ಅವರೊಬ್ಬ ಶಕ್ತಿಯಾಗಿ ಕಂಡಿದ್ದಾರೆ ಎಂದು ಸಾಹಿತಿ ,ಶಿಕ್ಷಕ ಸಂತೋಷ್ ಕುಮಾರ್ ಕೋಟ ನುಡಿದರು. ಭಾನುವಾರ ಕೋಟ ಪಂಚವರ್ಣ ಯುವಕ ಮಂಡಲ ಅಧೀನ…

ಕೋಡಿ ಕನ್ಯಾಣ- ಪ್ರಗತಿ ಯುವಕ ಮಂಡಲದ ಪ್ರಗತಿ ಪಥಕ್ಕೆ ಚಾಲನೆ

ಕೋಟ: ಇಲ್ಲಿನ ಕೋಡಿ ಕನ್ಯಾಣದ ಪ್ರಗತಿ ಯುವಕ ಮಂಡಲ ಇದರ ತ್ರಿಂಶತಿ ಮಹೋತ್ಸವದ ಪ್ರಗತಿ ಪಥ ಶೀರ್ಷಿಕೆಯಡಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಇದರ ಭಾಗವಾಗಿ  ರಾಜ್ಯಮಟ್ಟದ ಆಹ್ವಾನಿತ ಭಜನಾ ತಂಡಗಳ ಕುಣಿತ ಭಜನೆ ಸ್ಪರ್ಧೆ ಹಾಗೂ ಲೀಗ್ ಮಾದರಿಯ ಕಬಡ್ಡಿ ಪಂದ್ಯಾಕೂಟ…

ಕೋಟ- ವಯೋವೃದ್ಧರ ಮತ ಚಲಾವಣೆ
ಕುಂದಾಪುರ ಅಸಿಸ್ಟೆಂಟ್ ಕಮೀಷನರ್ ರಶ್ಮಿ ಭೇಟಿ

ಕೋಟ: ಇಲ್ಲಿನ ಕೋಟ ಗ್ರಾಮಪಂಚಾಯತ್ ವಿವಿಧ ಭಾಗಗಳಲ್ಲಿ 80ವರ್ಷ ಮೇಲ್ಪಟ್ಟ ವಯೋವೃದ್ಧ ಮನೆಯಲ್ಲೆ ಮತದಾನ ಕಾರ್ಯಕ್ರಮ ಭಾನುವಾರ ವಿವಿಧ ವ್ಯಾಪ್ತಿಯಲ್ಲಿ ನಡೆಯಿತು. ಚುನಾವಣಾ ಆಯೋಗದ ವಿಶೇಷ ಸೂಚನೆಯಂತೆ ವಯೋವೃದ್ಧರು ಮನೆಯಲ್ಲೆ ಮತದಾನ ಮಾಡಲು ಅವಕಾಶ ಕಲ್ಪಿಸಿದ ಹಿನ್ನಲೆಯಲ್ಲಿ  ಈ ಭಾಗಗಳಿಗೆ ಕುಂದಾಪುರ…