• Tue. Nov 12th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಯಕ್ಷ ಲೋಕ

  • Home
  • ಕೋಟದ ಶಾಂಭವೀ ಶಾಲೆಯ ಯಕ್ಷಗಾನ ತರಬೇತಿ ಕೇಂದ್ರದ ಕಾರ್ಯಕ್ರಮ
    ಮಕ್ಕಳಲ್ಲಿ ಯಕ್ಷಗಾನದ ಕಲಿಕೆ, ಸಂಸ್ಥೆಯ ಕಾರ್ಯ ಶ್ಲಾಘನೀಯ – ಉಪೇಂದ್ರ ಸೋಮಯಾಜಿ

ಕೋಟದ ಶಾಂಭವೀ ಶಾಲೆಯ ಯಕ್ಷಗಾನ ತರಬೇತಿ ಕೇಂದ್ರದ ಕಾರ್ಯಕ್ರಮ
ಮಕ್ಕಳಲ್ಲಿ ಯಕ್ಷಗಾನದ ಕಲಿಕೆ, ಸಂಸ್ಥೆಯ ಕಾರ್ಯ ಶ್ಲಾಘನೀಯ – ಉಪೇಂದ್ರ ಸೋಮಯಾಜಿ

ಕೋಟ: ಮಕ್ಕಳಲ್ಲಿ ಯಕ್ಷಗಾನದ ಬಗ್ಗೆ ನಿರಂತರ ಕಲಿಕೆ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಸಾಹಿತಿ ಉಪೇಂದ್ರ ಸೋಮಯಾಜಿ ನುಡಿದರು. ಕೋಟದ ಶಾಂಭವೀ ಶಾಲೆಯಲ್ಲಿ ಯಕ್ಷಗಾನ ತರಬೇತಿ ಕೇಂದ್ರ…

ಯಕ್ಷ ಇತಿಹಾಸದಲ್ಲೆ ಹವ್ಯಾಸಿ ಯಕ್ಷ ಸೌರಭದ ಯಕ್ಷ ಸಪ್ತಾಹ
ಆ.25ರಿಂದ31ರ ತನಕ ಸಾಲಿಗ್ರಾಮ ದೇಗುಲದಲ್ಲಿ ಆಯೋಜನೆ

ಕೋಟ: ಇಲ್ಲಿನ ಕೋಟದ ಯಕ್ಷಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ ಇದೇ ಮೊದಲ ಬಾರಿಗೆ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದಲ್ಲಿ ನಿರಂತರ ಒಂದು ವಾರಗಳ ಕಾಲ ಯಕ್ಷಗಾನ ಸಪ್ತಾಹ…

ಯಕ್ಷಲೋಕ : ಯಕ್ಷರಂಗದ ವೇಷದಾರಿಯಾಗಿ ಮೆರೆದ ದಾರಿಮಕ್ಕಿ ನಾರಾಯಣ ಮಯ್ಯ

ಯಕ್ಷರಂಗದ ವೇಷದಾರಿಯಾಗಿ ಮೆರೆದ ದಾರಿಮಕ್ಕಿ ನಾರಾಯಣ ಮಯ್ಯರು, ಯಕ್ಷಗಾನದಲ್ಲಿ ಸಮರ್ಥ ವೇಷಧಾರಿಯಾಗಿ ಭಾಗವತಿಗೆ ಮತ್ತು ನೂರಾರು ಸಂಘಗಳನ್ನು ಕಟ್ಟಿ ಸಮರ್ಥ ಗುರುಗಳಾಗಿ ತನ್ನ ಮಕ್ಕಳನ್ನು ವೇಷದಾರಿಯಾಗಿ ಮಾಡಿದ…

ಕೃಷಿ  ಆದಾಯದಿಂದ ಸಮಾಜಸೇವೆ, ಕಲಾರಾಧನೆ ಪಾರಂಪಳ್ಳಿ ರವೀಂದ್ರ ಐತಾಳ್‌ರ ವಿಶಿಷ್ಟ ಕಾರ್ಯಕ್ರಮ

ಕೋಟ: ಸಾಮಾನ್ಯವಾಗಿ ಉದ್ಯಮ ಕ್ಷೇತ್ರ ರಾಜಕಾರಣ ಸೇರಿದಂತೆ ವಿವಿಧ ರಂಗದಲ್ಲಿರುವವರು ಸೇವಾ ಚಟುವಟಿಕೆ ಹಾಗೂ ಸಹಾಯಹಸ್ತ ಚಾಚುವುದನ್ನು ಕಾಣುತ್ತೇವೆ ಆದರೆ ಇಲ್ಲೊಬ್ಬರು ಕೃಷಿ ಕಾಯಕದಿಂದ ಬಂದ ಆದಾಯದಲ್ಲಿ…

ಯಕ್ಷಗಾನ ಮನೋವಿಕಾಸಕ್ಕೆ ಪೂರಕ-ಜನಾರ್ದನ ಹಂದೆ”

ಕೋಟ: ಕಲೆಯು ಹೆಚ್ಚು ವಿಜೃಂಬಿಸುವುದು ಕರ್ನಾಟಕದ ಕರಾವಳಿಯಲ್ಲಿ. ನಾಲ್ಕು ಗಟ್ಟಿಯಾದ ಕಂಬದ ಚೌಕಟ್ಟಿನೊಳಗಿನ ಭದ್ರವಾಗಿ, ಶತಮಾನಗಳಿಂದ ಅತೀ ಸುಂದರವಾಗಿ ಪ್ರದರ್ಶನಗೊಳ್ಳುತ್ತಾ ಬಂದಿದೆ. ಯಕ್ಷಗಾನ ಕಲಾ ವಿಭಾಗದಲ್ಲಿ ಅಪಾರ…

ಕಾರ್ಕಡದಲ್ಲಿ ಯಕ್ಷ ಕಲಾವಿದರಿಗೆ ಸನ್ಮಾನ

ಕೋಟ : ಕಲೆ ಸಾಹಿತ್ಯ ಬದುಕಿನ ಜೀವಾಳ, ಧಾರ್ಮಿಕ ಆರಾಧನೆಯಷ್ಟೇ ಕಲಾರಾಧನೆಯು ಮುಖ್ಯ, ಹರಕೆ ಬಯಲಾಟಗಳ ಮೂಲಕ ಭಗವತ್ ಕೃಪೆಯನ್ನು ಹೊಂದುವ ಸನಾತನ ಸಂಸ್ಕೃತಿ ನಮ್ಮದಾಗಿದೆ. ಕಲೆ…

ಕೋಟ ಸುರೇಶ್ ಅವರಿಗೆ ಶ್ರೀನಿವಾಸ ಉಡುಪ ಪ್ರಶಸ್ತಿ

ಕೋಟ : ವಿಶ್ವ ವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕರಲ್ಲೋರ್ವರಾದ ರಾಷ್ಟç ಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿವಂಗತ ಕಾರ್ಕಡ ಶ್ರೀನಿವಾಸ ಉಡುಪರ ನೆನಪಿನಲ್ಲಿ ಸಾಲಿಗ್ರಾಮ ಮಕ್ಕಳ ಮೇಳ…

ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ
ಯಕ್ಷಗಾನ ಸಪ್ತಾಹ – ರಾವಣಯಣದ ಧರ್ಮಸೂಕ್ಷ್ಮಗಳು

ಕೋಟ: ಕಳೆದ ಐದು ದಶಕಗಳಿಂದ ಯಕ್ಷಗಾನ ಕ್ಷೇತ್ರಕ್ಕೆ ಸಾವಿರಕ್ಕೂ ಮಿಕ್ಕಿ ಕಲಾವಿದರನ್ನು ನೀಡಿರುವ ಇದೀಗ ಐವತ್ತರ ಸಂಭ್ರಮವನ್ನು ಆಚರಿಸುತ್ತಿರುವ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿಯು ಸಾಲಿಗ್ರಾಮದ…

ಯಕ್ಷಪ್ರೇಮಿ ನಾರಾಯಣ ದತ್ತಿ ಪುರಸ್ಕಾರ

ಯಕ್ಷಪ್ರೇಮಿ ನಾರಾಯಣ ದತ್ತಿ ಪುರಸ್ಕಾರ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ, ಡಾ. ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು,…

ಜನ, ಮನ ಮೆಚ್ಚಿದ ಯಕ್ಷದೇಗುಲದ ‘ಕಂಸವಧೆ’

ಕೋಟ:ಕಳೆದ 45ವರ್ಷದಿಂದ ಸದಾ ಚಟುವಟಿಕೆಯಿಂದಿರುವ ಬೆಂಗಳೂರಿನ ಯಕ್ಷದೇಗುಲ ತಂಡದ ಕಂಸವಧೆ ಯಕ್ಷಗಾನ ಪ್ರದರ್ಶನ 500ಕ್ಕೂ ಹೆಚ್ಚು ಪ್ರಯೋಗ ಕಂಡರೂ, ತನ್ನ ತನವನ್ನು ಉಳಿಸಿಕೊಂಡಿದೆ. ಈವರೆಗೆ ನೂರಾರು ಕಲಾವಿದರು…