• Thu. Jun 1st, 2023

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ವಿಶೇಷ ಲೇಖನ

  • Home
  • ಸಾಕಾರಾತ್ಮಕ ಆಲೋಚನೆಗಳು

ಸಾಕಾರಾತ್ಮಕ ಆಲೋಚನೆಗಳು

ಪ್ರಪಂಚದ 33 ಕೋಟಿ ಜೀವರಾಶಿಗಳಲ್ಲಿ ಮಾನವ ಪ್ರಭೇದವು ಒಂದು ಅದ್ವಿತೀಯ. ಜನಿಸಿದ ಪ್ರತಿ ಪ್ರಾಣಿ, ಪಕ್ಷಿಗಳು ಸಾಯುವವರೆಗೂ ಬದುಕಿಗಾಗಿ ಕೇವಲ ಆಹಾರ, ಸಂರಕ್ಷಣೆಯ ಮೊರೆಹೋಗುತ್ತವೆ. ಆದರೆ ಮಾನವನೆಂಬ ಜೀವಿಯು ಸೃಷ್ಟಿ (ದೇವರು)ತನಗೆ ನೀಡಿರುವ ಅಪ್ಯಾಯಮಾನವಾದ ಶಕ್ತಿಯಾದ ಆಲೋಚನೆಯಿಂದ ಬದುಕನ್ನು ಭವ್ಯಗೊಳಿಸುವವನಾಗಿದ್ದಾನೆ. ಒಂದೂರಿನಲ್ಲಿ…

ಲೇಖನ : ಬುದ್ಧಿವಂತರ ಬಾಳು

✒️ ಅಶ್ವಿನಿ ಅಂಗಡಿ, ಬದಾಮಿ. ಈ ಸೃಷ್ಟಿಯ ಮಡಿಲಲ್ಲಿ ‘ಜ್ಞಾನವು’ ಜೀವ ಸಂಕುಲದ ಕಳಶವಿದ್ದಂತೆ, ಗತಕಾಲದಿಂದಲೂ ಶೋಭಾಯಮಾನವಾಗಿ ಪ್ರಕಾಶಿಸುತ್ತಿರುವುದಾಗಿದೆ. ಒಂದು ಗಾದೆ ಮಾತಿನಂತೆ ‘ತಿಪ್ಪೆ ಹೋಗಿ ಉಪ್ಪರಿಗೆ ಯಾಗಬಹುದು, ಉಪ್ಪರಿಗೆ ಹೋಗಿ ತಿಪ್ಪೆಯಾಗಬಹುದು.’ ಒಂದು ರೀತಿಯಲ್ಲಿ ಸಂತರಾದ ‘ಹುಚ್ಚಿರೇಶ್ವರ’ ಮಹಾ ತಪಸ್ವಿ…

ಯಕ್ಷ ಪರಿಚಯ : ಚಂದ್ರಶೇಖರ್ ಭಟ್ ಮತ್ತಿಮನೆ

ಇಳಿಯ ವಯಸ್ಸಿನಲ್ಲೂ ಯಕ್ಷಗಾನ ಕ್ಷೇತ್ರದಲ್ಲಿ ಪ್ರಶಂಸೆ ಪಡೆಯುತ್ತಿರುವ ಹಿರಿಯ ವೇಷದಾರಿ ಓಕೆ ಚಂದ್ರಶೇಖರ್ ಭಟ್ ಮತ್ತಿಮನೆ ದಿನಾಂಕ 16/03/1963 ರಲ್ಲಿ ವಡ ನಾಡಿ ಕಾಳಿಂಗಯ್ಯ ಹಾಗೂ ಶ್ರೀಮತಿ ಕೊಲ್ಲೂರಮ್ಮ ದಂಪತಿಗಳ ಎಂಟನೇ ಮಗನಾಗಿ, ಮಾಧ್ಯಮಿಕ ವಿದ್ಯಾಭ್ಯಾಸಕ್ಕೆ ಮಂಗಳ ಹಾಡಿ ಕಲಾವಿದನಾಗ ಬೇಕೆಂಬ…

ಗುಳ್ಳಾಡಿ: ಹೊಯ್ಸಳ ರಾಣಿ ಚಿಕ್ಕಾಯಿ ತಾಯಿಯ ಅವಳಿ ಶಾಸನಗಳು ಪತ್ತೆ

ಕೋಟ: : ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಳ್ಳಾಡಿ ಪ್ರದೇಶದ ಶ್ರೀ ಚಿತ್ತಾರಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ, ಸ್ಥಳೀಯರು `ಅಕ್ಕ-ತಂಗಿ ಕಲ್ಲು ಎಂದು ಕರೆಯುವ ಹೊಯ್ಸಳ ರಾಣಿ ಹಾಗೂ ಆಳುಪ ರಾಜ ಮನೆತನದ ಚಿಕ್ಕಾಯಿ ತಾಯಿಗೆ ಸೇರಿರುವ ಎರಡು ಶಾಸನಗಳನ್ನು ಪ್ಲೀಚ್…

ಕಲೆಯಲ್ಲಿಯೇ ಬದುಕು ಕಟ್ಟಿಕೊಂಡ ಮಹಿಳೆ — ಸಲ್ಮ

ಪ್ರತಿಯೊಂದು ಗಂಡಿನ ಹಿಂದೆ ಹೆಣ್ಣಿನ ಸ್ಪೂರ್ತಿ ಇರುತ್ತದೆ ಎಂಬ ಮಾತಿಗೆ ವಿರುದ್ಧವಾಗಿ ಇಲ್ಲಿ ಹೆಣ್ಣಿಗೆ ಗಂಡಿನ ಸ್ಪೂರ್ತಿ ಇದೆ ಎನ್ನುವುದು ಆಶ್ಚರ್ಯಕರವಾದ ಬೆಳವಣಿಗೆಯನ್ನು ಗಮನಿಸಬಹುದು. ಇದೆನ್ ಈ ರೀತಿ ಹೇಳುವುದು ಎಂದು ಕುತೂಹಲ ಭರಿತವಾಗಿದ್ದೀರಾ..? ಹೌದು ಮೈಸೂರಿನ ಆಲನಹಳ್ಳಿಯವರಾದ ಸಲ್ಮ ಅವರು,…

ಮೆಚ್ಚಿನ ಮಿಡ್ಡಿ—

✒️ ಅಶ್ವಿನಿ ಅಂಗಡಿ., ಶಿಕ್ಷಕಿ,ಸಾಹಿತಿ ಬದಾಮಿ….. ಮೊನ್ನೆ ತವರೂರಿಗೆ ಹೋದಾಗ ಅಮ್ಮಾ “ಭಾರತ ಹುಣ್ಣಿಮೆ”ಬಂದಿದೆ ಸ್ವಲ್ಪ ಮನೆ ಸ್ವಚ್ಛ ಮಾಡಬೇಕು ಕೈಜೋಡಿಸು ಎಂದರು,ನಾನು ಹೂಂ ಎಂದು ಧೂಳನ್ನು ಗೊಡವಲು ಶುರುಮಾಡಿದೆ.ಮನೆಯ ಸಜ್ಜಾದ ಮೇಲಿದ್ದ ಒಂದು ಲಗೇಜು ಬ್ಯಾಗ್ ನನ್ನ ಕಣ್ಣಿಗೆ ಬಿದ್ದಿತು,ಅದನ್ನು…

ಕೇರಳ ; ಬುಡಕಟ್ಟು ಜನಾಂಗದ ಮಕ್ಕಳೀಗ ಬಾನ್ ಬಣ್ಣಗಳಲ್ಲಿ..!

✒️ ಜ್ಯೋತಿ ಜಿ, ಮೈಸೂರು.ಕರ್ನಾಟಕದ ರಾಜ್ಯ ಸರ್ಕಾರ ಬುಡಕಟ್ಟು ಮಕ್ಕಳಿಗೆ ಶಾಶ್ವಾತವಾದ ಅಳಿಯದೇ ಉಳಿಯುವಂತಹ ಜನಪರ ಯೋಜನೆಗಳನ್ನು ರೂಪಿಸುವುದು ಅಪರೂಪ ಎಂದು ವ್ಯಾಖ್ಯಾನಿಸಬಹುದು. ಈಚಗೆ ರಾಕೆಟ್ ವಿನ್ಯಾಸ ಮತ್ತು ಉಡಾವಣೆಯ ಶಿಬಿರಗಳನ್ನು ಕೇರಳ ಸರ್ಕಾರವು ತನ್ನ ವಿಭಿನ್ನ ಯೋಜನೆಗಳಿಂದಲೇ ಇತರ ನೆರೆಯ ರಾಜ್ಯಗಳಿಗೆ…

ದಿವ್ಯ ಸಂತ

ದಿವ್ಯ ಸಂತ ಶ್ವಾಸದಲ್ಲಿ ಸಂಸ್ಕೃತಿ ಬೆರಸಿತನುವಿನಲ್ಲಿ ಸನ್ಯಾಸ ಧರಿಸಿಮನದಲ್ಲಿ ಸತ್ಯ,ಶಾಂತಿ ಜಪಿಸಿ,ಉದಯಿಸಿತೊಂದು ಕ್ರಾಂತಿ ಕಿಡಿ.ನೀತಿ,ನಿಯಮಗಳೇ ನಿಮ್ಮ ಅಸ್ತ್ರಸಾಧನೆಯೇ ನಿಮ್ಮ ಧಾರಣ ವಸ್ತ್ರ,ಯುವಕರಲ್ಲಿಯ ಬಿಸಿ ನೆತ್ತರುನಿಮ್ಮ ಭೋಧನೆಯೇ ಅದರ ಉಸಿರು.ಭಾರತದ ಸಂಸ್ಕೃತಿಯೇ ಮೇರುಪ್ರಪಂಚದಿ ಎಳೆದಿರಿ ನಿವದರ ತೇರು.ದೇವರನ್ನಂದು ಹುಡುಕಲು ಹೋಗಿನಿಂತಿರಿಂದು ನಮ್ಮ ದೇವರಾಗಿ.ಅಜ್ಞಾನದ…

ಅಂದ ಚೆಂದದ ಸ್ತ್ರೀ ವೇಷಧಾರಿ ಶರತ್ ಶೆಟ್ಟಿ ತೀರ್ಥಹಳ್ಳಿ

ತೀರ್ಥಹಳ್ಳಿ ಸಮೀಪ ಮಂಜುನಾಥ ಮತ್ತು ಸುಶೀಲ ದಂಪತಿಗಳ ಎರಡನೇ ಮಗನಾಗಿ ಶರತ್ ಏಪ್ರಿಲ್ 17 1989 ರಂದು ಜನಿಸಿದರು.ಅತ್ಯಂತ ಎಳವೆಯಲ್ಲೇ ತನ್ನ ತಂದೆತಾಯಿಯನ್ನು ಕಳೆದುಕೊಂಡ ಇವರು ಕನ್ನಂಗಿ ಸಮೀಪ ಹೊನ್ನಾಸ್‌ಗದ್ದೆ ಎಂಬ ಹಳ್ಳಿಯಲ್ಲಿ ತನ್ನ ಅಜ್ಜಿ ಮನೆಯಲ್ಲಿ ಬೆಳೆದರು.ಸ್ಥಳೀಯ ಶಾಲೆಯಲ್ಲಿ ಏಳನೇ…

ಕೆರೆಗಳ ಅಭಿವೃದ್ಧಿಗೆ ಕಂಕಣ ಬದ್ಧರಾಗಬೇಕಿದೆ..! :ಸಾಮಾಜಿಕ ಹೋರಾಟಗಾರ್ತಿ ಜ್ಯೋತಿ ಜಿ. ಮೈಸೂರು

ಜನ ಸೇವೇ ಜನಾರ್ಧನ ಸೇವೆ ಎಂದೆಲ್ಲಾ ವೇದ ಘೋಷ ವ್ಯಾಕ್ಯಗಳನ್ನು ಮೊಳಗುವುದನ್ನು ನಾವೆಲ್ಲ ಕೇಳಿದ್ದೇವೆ. ಜನರಿಂದ ಜನರಿಗಾಗಿ ಜನರಿಗೋಸ್ಕರ ಇರುವ ಸರ್ಕಾರವನ್ನು ಪ್ರಜಾಪರ ಸರ್ಕಾರ ಎಂದು ಕರೆಯುತ್ತೇವೆ. ಜನರಪರ ಸೇವೆಯನ್ನು ಮಾಡುವುದು ಜನಪ್ರತಿನಿಧಿಯ ಆದ್ಯ ಕರ್ತವ್ಯ ಕೂಡ ಹೌದು. ಈ ನಿಟ್ಟಿನಲ್ಲಿ…