Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ವಡ್ಡರ್ಸೆ ಪ್ರವೀರ್ ಪ್ರಭಾಕರ್ ಶೆಟ್ಟಿ ಸಿ.ಎ ಪರೀಕ್ಷೆಯಲ್ಲಿ ಉತ್ತೀರ್ಣ

ಕೋಟ: ಭಾರತದ ಲೆಕ್ಕಪತ್ರ ತಜ್ಞರ ಸಂಸ್ಥೆ (The Institute of Chartered Accountants of India) ಸೆಪ್ಟೆಂಬರ್ 2025ರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಚಾರ್ಟರ್ಡ್ ಅಕೌಂಟೆoಟ್ ಆಗಿ ವಡ್ಡರ್ಸೆ…

Read More

ನ.17 ಕ್ಕೆ ಕೋಟ ಅಮೃತೇಶ್ವರೀ ಮೇಳ ತಿರುಗಾಟ ಆರಂಭ, ಪ್ರಥಮ ದೇವರ ಸೇವೆ ಆಟದ ಅಮಂತ್ರಣ ಪತ್ರಿಕೆ ಬಿಡುಗಡೆ

ಕೋಟ: ಇಲ್ಲಿನ ಕೋಟ ಅಮೃತೇಶ್ವರಿ ದೇಗುದ ವತಿಯಿಂದ ನಡೆಸಲ್ಪಡುವ ಶ್ರೀ ಅಮೃತೇಶ್ವರಿ ದಶಾವತಾರ ಯಕ್ಷಗಾನ ಮೇಳದ ಈ ವರ್ಷದ ತಿರುಗಾಟದ ಪ್ರಥಮ ದೇವರ ಸೇವೆ ಆಟ ಇದೇ…

Read More

ಉಡುಪಿ ನಗರ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ್ ಬಡಿಗೇರ್ ವರ್ಗಾವಣೆ…!!

ಉಡುಪಿ : ನಗರ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ್ ಬಡಿಗೇರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಮಂಜುನಾಥ್ ಬಡಿಗೇರ್ ಅವರನ್ನು ಬೆಳಗಾವಿ ನಗರ ವಿಶೇಷ ಶಾಖೆಗೆ ವರ್ಗಾವಣೆಗೊಳಿಸಿ ಸರ್ಕಾರ ಆದೇಶಿಸಿದೆ.…

Read More

ಸಮಾಜ ಸೇವಕ ಸತೀಶ್ ಪೂಜಾರಿಯವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ

ಕೋಟ: ಉಡುಪಿ ಜಿಲ್ಲೆಯ ಸಮಾಜಸೇವೆಯಲ್ಲಿ ತೊಡಗಿಕೊಂಡ ಜಯಕರ್ನಾಟಕ ಜಿಲ್ಲಾಧ್ಯಕ್ಷ ಸಾಲಿಗ್ರಾಮದ ಸತೀಶ್ ಪೂಜಾರಿಯವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಜಿಲ್ಲೆಯ ವಿವಿಧ ಸಂಘಟನೆಯ ಕಾರ್ಯಕ್ರಮಗಳ ಜೊತೆಯಲ್ಲಿ…

Read More

ಮೊಬೈಲ್ ಮೂಲಕ ಸುಲಭವಾಗಿ ಸೈಬರ್ ವಂಚಕರು ಬಲೆಗೆ- ಮಣಿಪಾಲ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್

ಕೋಟ: ನಮ್ಮ ಮೊಬೈಲ್ ನಲ್ಲಿ ಹತ್ತಾರು ಆ್ಯಪ್ ಗಳಿರುತ್ತವೆ ಹಾಗೂ ಇವುಗಳನ್ನು ಬಳಸುವಾಗ ಕ್ಯಾಮರ ಸೇರಿದಂತೆ ವಿವಿಧ ಮೂಲಗಳು ಇತರರಿಗೆ ನಮ್ಮ ವೈಯ್ಯಕ್ತಿಕ ಮಾಹಿತಿ ಸಿಗುವ ರೀತಿ…

Read More

ಸಾಸ್ತಾನದಲ್ಲಿ ಕುಕ್ಕೆ ದೇಗುಲದ ಬೆಳ್ಳಿ ರಥಕ್ಕೆ ಭವ್ಯ ಸ್ವಾಗತ

ಕೋಟ: ಕೋಟೇಶ್ವರದ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಇವರ ಸಮ್ಮುಖದಲ್ಲಿ ಕುಂಭಾಶಿಯಿAದ ಹೊರಟ ಕುಕ್ಕೆ ದೇಗುಲದ ಬೆಳ್ಳಿ ರಥವನ್ನು ಸಾಸ್ತಾನದ ನಾಗರಿಕರು ಸ್ವಾಗತ ಕೋರಿದರು.ಈ ಸಂದರ್ಭದಲ್ಲಿ ಸಾಸ್ತಾನದ ಭಾಗದ…

Read More

ಕುಕ್ಕೆ ದೇಗುಲದ ಬೆಳ್ಳಿ ರಥಕ್ಕೆ ಕೋಟದಲ್ಲಿ ಭವ್ಯ ಸ್ವಾಗತ

ಕೋಟ: ಇಲ್ಲಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ಬೆಳ್ಳಿ ರಥ ಮಂಗಳವಾರ ಕೋಟೇಶ್ವರದ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಇವರ ವಿಶೇಷ ಮುತುವರ್ಜಿಯಲ್ಲಿ ಶ್ರೀ ಕುಕ್ಕೆ ದೇಗುಲದ ಬೆಳ್ಳಿ…

Read More

ಪಾರಂಪಳ್ಳಿ- ಸಹ್ಯಾದ್ರಿ ಬ್ರಹ್ಮ ಕೆಂಪು ಅಕ್ಕಿ ಹತ್ತದ ತಳಿ ಕ್ಷೇತ್ರೋತ್ಸವ ಹವಾಮಾನ ಆಧಾರಿತ ಕೃಷಿ ರೈತ ತರಬೇತಿ ಕಾರ್ಯಕ್ರಮ

ಕೋಟ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಅಖಿಲ ಭಾರತೀಯ ಸುಸಂಘಟಿತ…

Read More

ಸಾಲಿಗ್ರಾಮದ ಹೊಸಬದುಕು ಆಶ್ರಮದಲ್ಲಿ ಕೋಟದ ಛಾಯಾ ತರಂಗಿಣಿ ಭಜನಾ ಮಂಡಳಿಯಿoದ ಕಾರ್ಯಕ್ರಮ

ಕೋಟ: ಛಾಯಾ ತರಂಗಿಣಿ ಭಜನಾ ಮಂಡಳಿ ಕೋಟ ಇದರ ಸದಸ್ಯೆಯರಿಂದ ಸಾಲಿಗ್ರಾಮದ ಹೊಸ ಬದುಕು ಆಶ್ರಮದಲ್ಲಿ ಭಜನಾ ಸಂಕೀರ್ತನೆ ಹಾಗೂ ಕುಣಿತ ಭಜನೆ ಮೂಲಕ ಭಜನಾ ಸತ್ಸಂಗ…

Read More

ಹಂಗಾರಕಟ್ಟೆ ಚೇತನಾ ಪ್ರೌಢಶಾಲೆ ರಾಜ್ಯೋತ್ಸವದಲ್ಲಿ ಕಾನೂನು ಮಾಹಿತಿ ಶಿಬಿರ

ಕೋಟ:ಕರ್ನಾಟಕ ಲೋಕಾಯುಕ್ತ, ಉಡುಪಿ ಲೋಕಾಯುಕ್ತ ಪೊಲೀಸ್‌ಠಾಣೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಜಾಗೃತಿ ಅರಿವು ಸಪ್ತಾಹ ಜಾಗೃತಿ ನಮ್ಮ ಒಟ್ಟು ಜವಾಬ್ದಾರಿ ಕಾರ್ಯಕ್ರಮ ಹಂಗಾರಕಟ್ಟೆ ಮಾಬುಕಳದ…

Read More