Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಹರ್ತಟ್ಟು ಮಳೆ ಹಾನಿ

ಕೋಟ: ಇಲ್ಲಿನ ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಹರ್ತಟ್ಟು ಕ್ಯಾದ್ರಕೆರೆ ಅಜ್ಜಯ್ಯ ದೈವಸ್ಥಾನ ಬಳಿ ಇರುವ ಸೀತಾರಾಮ ದೇವಾಡಿಗ ಇವರ ಮನೆ ಬಾರಿ ಮಳೆಗೆ ಕುಸಿದು ಸಂಪೂರ್ಣ ಹಾನಿಗೊಂಡಿದೆ.…

Read More

ಮಾಬುಕಳ -ಚೇತನಾ ಪ್ರೌಢಶಾಲೆ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ

ಕೋಟ: ಚೇತನಾ ಪ್ರೌಢಶಾಲೆ ಹಂಗಾರಕಟ್ಟೆ ಇದರ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಬುಧವಾರ ಶಾಲಾ ಸಭಾಂಗಣದಲ್ಲಿ ಜರಗಿತು. ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಎಚ್. ಇಬ್ರಾಹಿಂ ಸಾಹೇಬ್ ದೀಪ…

Read More

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೋಟತಟ್ಟು ಚಿಟ್ಟಿಬೆಟ್ಟು ಕೊರಗ ಸಮುದಾಯದ  ಎಂಟು ಹೊಸ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು

ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಸಮುದಾಯ ಮತ್ತು ಅಭಿವೃದ್ಧಿ ಯೋಜನೆಯಡಿ ಗ್ರಾಮ ಕಲ್ಯಾಣ ನಿಧಿ ಮೂಲಕ ಕೋಟತಟ್ಟು ಗ್ರಾಮ…

Read More

ಆರ್ ಎಸ್ ಎಸ್ ಕಾರ್ಯಕರ್ತ ಪಂಜು ಪೂಜಾರಿ ನಿಧನ

ಕೋಟ: ಇಲ್ಲಿನ ಕೋಟತಟ್ಟು ಪಡುಕರೆ ನಿವಾಸಿ ಪಂಜು ಪೂಜಾರಿ (80ವ) ಅನಾರೋಗ್ಯದಿಂದ ನಿಧನರಾದರು.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿ, ಕೋಟ ಗ್ರಾಮಪಂಚಾಯತ್ ಬಿಲ್ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ.ಪತ್ನಿ,ಇರ್ವರು…

Read More

ರೋಟರಿ ಕ್ಲಬ್ ಕೋಟ ಸಿಟಿ ಸಾಮಾಜಿಕ ಕಾರ್ಯ ಅಮೂಲ್ಯವಾದದ್ದು – ಆನಂದ್ ಸಿ ಕುಂದರ್

ರೋಟರಿ ಕ್ಲಬ್ ಕೋಟ ಸಿಟಿ ಪಂಚವರ್ಣ ಸಂಘಟನೆ ಹಸಿರುಜೀವ ಅಭಿಯಾನಕ್ಕೆ ಗಿಡ ಹಸ್ತಾಂತರ ಕಾರ್ಯಕ್ರಮದಲ್ಲಿ ಹೇಳಿಕೆ

ಕೋಟ : ರೋಟರಿ ಒಂದು ಅಂತಾರಾಷ್ಟಿçÃಯ ಸಂಸ್ಥೆ ಅದರ ಕಾರ್ಯಚಟುವಟಿಕೆಗಳು ಸಮಾಜದ ಪ್ರತಿ ಹಳ್ಳಿ ಹಳ್ಳಿಗಳನ್ನು ತಲುಪುತ್ತಿದೆ ಅವರ ಸಾಮಾಜಿಕ ಕಾರ್ಯಗಳು ಅತ್ಯಮೂಲ್ಯವಾದದ್ದು ಎಂದು ಕೋಟದ ಗೀತಾನಂದ…

Read More

ಹರ್ತಟ್ಟು- ಮಳೆ ಹಾನಿ ಪ್ರದೇಶಕ್ಕೆ ಶಾಸಕ ಕೊಡ್ಗಿ ಭೇಟಿ

ಕೋಟ:ಇಲ್ಲಿನ ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಗಿಳಿಯಾರು ಗ್ರಾಮದ ಹರ್ತಟ್ಟು ಸೀತಾರಾಮ ದೇವಾಡಿಗ ಮನೆ ಬಾರಿ ಗಾಳಿಮಳೆಗೆ ಸಂಪೂರ್ಣ ಕುಸಿದು ಹಾನಿಗೊಂಡ ಹಿನ್ನಲ್ಲೆಯಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್…

Read More

ಕೋಡಿತಲೆಯಲ್ಲಿ ಹಸಿರು ಜೀವ ಅಭಿಯಾನ

ಕೋಟ: ಕೋಡಿ ಗ್ರಾಮ ಪಂಚಾಯತ್ ನೇತ್ರತ್ವದಲ್ಲಿ, ಗೀತಾನಂದ ಫೌಂಡೇಶನ್ ಮಣೂರು ಹಾಗೂ ಪಂಚವರ್ಣ ಸಂಘಟನೆ ಕೋಟ ಇವರ ಸಂಯೋಜನೆಯೊoದಿಗೆ, ಸಮನ್ವಯ ಸಂಜೀವಿನಿ ಒಕ್ಕೂಟ ಕೋಡಿ , ಪಂಚಶಕ್ತಿ…

Read More

ಕಡಿಯಾಳಿ ಮಹಿಷಮರ್ಧಿನಿ ದೇವಾಸ್ಥಾನ ಕಳ್ಳತನಕ್ಕೆ ಯತ್ನ; ಮೂರ್ಛೆಹೋಗಿ ಸಿಕ್ಕಿಬಿದ್ದ ಕಳ್ಳರು..!!

ಉಡುಪಿ, ಜು.26: ಕಡಿಯಾಳಿ ಮಹಿಷಮರ್ಧಿನಿ ದೇವಾಸ್ಥನದ‌ ಹೆಬ್ಬಾಗಿಲಿನ‌ ಬೀಗ ಮುರಿದು ಕಳ್ಳತನಗೈಯುಲು ನಡೆಸಿದ ಯತ್ನವು ಶುಕ್ರವಾರ ತಡರಾತ್ರಿ 3 ಗಂಟೆಗೆ ನಡೆದಿದೆ. ಕಳ್ಳರ ಕೃತ್ಯ ಗಮನಿಸಿದ‌ ದೇವಸ್ಥಾನದ…

Read More

ಪೋಷಕರ ಜಾಗೃತಿ ಮಕ್ಕಳ ಅಭಿವೃದ್ಧಿಗೆ ಮುನ್ನುಡಿ – ಶ್ರೀ ಚಿಟ್ಟೆ ರಾಜಗೋಪಾಲ ಹೆಗ್ಡೆೆ

ಶಂಕರನಾರಾಯಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬಹಳ ದೊಡ್ಡ ಇತಿಹಾಸವಿದೆ. 1991ರಲ್ಲಿ ಅಂದಿನ ಶಾಸಕರಾದ ಶ್ರೀ ಜಿ.ಎಸ್ ಆಚಾರ್ ಅವರ ಪರಿಶ್ರಮದ ಫಲವಾಗಿ ಗ್ರಾಮೀಣ ಪ್ರದೇಶವಾದ ಶಂಕರನಾರಾಯಣದಲ್ಲಿ…

Read More

ಅಂತಾರಾಷ್ಟ್ರೀಯ  ಮಾಸ್ಟರ್ ಅಥ್ಲೆಟಿಕ್‌ಗಾಗಿ ಕೋಟ ದಿನೇಶ್ ಗಾಣಿಗ ನೇಪಾಳ ಪ್ರಯಾಣ

ಕೋಟ: ಇದೇ ಜು. 26 ರಿಂದ 27 ತನಕ ನೇಪಾಳ ರಂಗಶೀಲ ಸ್ಟೆöÊಡಿಯಂನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಪಟು…

Read More