Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಡಿತಲೆಯಲ್ಲಿ ಹಸಿರು ಜೀವ ಅಭಿಯಾನ

ಕೋಟ: ಕೋಡಿ ಗ್ರಾಮ ಪಂಚಾಯತ್ ನೇತ್ರತ್ವದಲ್ಲಿ, ಗೀತಾನಂದ ಫೌಂಡೇಶನ್ ಮಣೂರು ಹಾಗೂ ಪಂಚವರ್ಣ ಸಂಘಟನೆ ಕೋಟ ಇವರ ಸಂಯೋಜನೆಯೊoದಿಗೆ, ಸಮನ್ವಯ ಸಂಜೀವಿನಿ ಒಕ್ಕೂಟ ಕೋಡಿ , ಪಂಚಶಕ್ತಿ…

Read More

ಕಡಿಯಾಳಿ ಮಹಿಷಮರ್ಧಿನಿ ದೇವಾಸ್ಥಾನ ಕಳ್ಳತನಕ್ಕೆ ಯತ್ನ; ಮೂರ್ಛೆಹೋಗಿ ಸಿಕ್ಕಿಬಿದ್ದ ಕಳ್ಳರು..!!

ಉಡುಪಿ, ಜು.26: ಕಡಿಯಾಳಿ ಮಹಿಷಮರ್ಧಿನಿ ದೇವಾಸ್ಥನದ‌ ಹೆಬ್ಬಾಗಿಲಿನ‌ ಬೀಗ ಮುರಿದು ಕಳ್ಳತನಗೈಯುಲು ನಡೆಸಿದ ಯತ್ನವು ಶುಕ್ರವಾರ ತಡರಾತ್ರಿ 3 ಗಂಟೆಗೆ ನಡೆದಿದೆ. ಕಳ್ಳರ ಕೃತ್ಯ ಗಮನಿಸಿದ‌ ದೇವಸ್ಥಾನದ…

Read More

ಪೋಷಕರ ಜಾಗೃತಿ ಮಕ್ಕಳ ಅಭಿವೃದ್ಧಿಗೆ ಮುನ್ನುಡಿ – ಶ್ರೀ ಚಿಟ್ಟೆ ರಾಜಗೋಪಾಲ ಹೆಗ್ಡೆೆ

ಶಂಕರನಾರಾಯಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬಹಳ ದೊಡ್ಡ ಇತಿಹಾಸವಿದೆ. 1991ರಲ್ಲಿ ಅಂದಿನ ಶಾಸಕರಾದ ಶ್ರೀ ಜಿ.ಎಸ್ ಆಚಾರ್ ಅವರ ಪರಿಶ್ರಮದ ಫಲವಾಗಿ ಗ್ರಾಮೀಣ ಪ್ರದೇಶವಾದ ಶಂಕರನಾರಾಯಣದಲ್ಲಿ…

Read More

ಅಂತಾರಾಷ್ಟ್ರೀಯ  ಮಾಸ್ಟರ್ ಅಥ್ಲೆಟಿಕ್‌ಗಾಗಿ ಕೋಟ ದಿನೇಶ್ ಗಾಣಿಗ ನೇಪಾಳ ಪ್ರಯಾಣ

ಕೋಟ: ಇದೇ ಜು. 26 ರಿಂದ 27 ತನಕ ನೇಪಾಳ ರಂಗಶೀಲ ಸ್ಟೆöÊಡಿಯಂನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಪಟು…

Read More

ಉಡುಪಿ : ವಕೀಲರ ಸಂಘದ ವಾರ್ಷಿಕ ಸಭೆಯಲ್ಲಿ ಮಾಜಿ ಅಧ್ಯಕ್ಷರ ಪ್ರಶ್ನೆಗಳಿಗೆ ಉತ್ತರಿಸದೆ ಕಾಲ್ಕಿತ್ತ ಹಾಲಿ ಅಧ್ಯಕ್ಷ

ಉಡುಪಿ ವಕೀಲರ ಸಂಘದ ವಾರ್ಷಿಕ ಸಭೆಯೂ ಶುಕ್ರವಾರ ಮಧ್ಯಾಹ್ನ ಉಡುಪಿ ಜಿಲ್ಲಾ ನ್ಯಾಯಾಲಯ ವಕೀಲರ ಸಂಘದಲ್ಲಿ ಜರುಗಿತು. ಈ ಸಭೆಯಲ್ಲಿ ಮಾಜಿ ಅಧ್ಯಕ್ಷ ಟಿ.ವಿಜಯ್ ಕುಮಾರ್ ಶೆಟ್ಟಿಯವರ…

Read More

ಸನ್ಮಾರ್ಗದಲ್ಲಿ ನಡೆದರೆ ಜೀವನ ಪಾವನವಾಗುತ್ತದೆ

ಅರಟಾಳ : ಮನುಷ್ಯನ ಕಣ್ಣು, ಕೈ, ಭಾವ, ಮನಸ್ಸು ಸ್ವಚ್ಛವಾಗಿರಬೇಕು. ಹಣತೆಯ ಜೋತೆಗೆ ಎಣ್ಣೆ, ಛತ್ತಿ, ಇದ್ದಾಗ ದ್ವೀಪ ಹೇಗೆ ಬೆಳಗುತ್ತದೆ, ಹಾಗೆ ಮನುಷ್ಯನ ಮನಸ್ಸು ಬೆಳಗಬೇಕು.…

Read More

ಮಂಗಳೂರು : ಯುವ ನ್ಯಾಯವಾದಿ ರಾಜಶ್ರೀ ಪೂಜಾರಿ ವಿಧಿವಶ

ಮಂಗಳೂರು: ಯುವ ನ್ಯಾಯವಾದಿ ರಾಜಶ್ರೀ ಪೂಜಾರಿ ಅನಾರೋಗ್ಯದ ಕಾರಣದಿಂದ ಇಂದು ಮೃತಪಟ್ಟಿದ್ದಾರೆ. ರಾಜಶ್ರೀ ಮಂಗಳೂರಿನ ಎಸ್ .ಡಿ. ಎಂ ಕಾನೂನು ಕಾಲೇಜಿನಲ್ಲಿ ಪದವಿ ಓದಿದ್ದರು. ವಕೀಲರಾಗಿ ವೃತ್ತಿ…

Read More

ಬಾಟಲ್ ಮಾದರಿಯ ರಚನೆಯಲ್ಲಿ “ಅನುಪಯುಕ್ತ ಬಾಟಲ್ ಸಂಗ್ರಹಣೆ”

ಸಾಮಾನ್ಯವಾಗಿ ಸಾರ್ವಜನಿಕರು ಪ್ರಯಾಣದ ಹಾದಿಯಲ್ಲಿ, ಪ್ಲಾಸ್ಟಿಕ್ ಬಾಟಲ್ ನೀರು ಕುಡಿಯಲು‌ ಬಳಸುವುದು ಹೆಚ್ಚು. ಖಾಲಿ ಬಾಟಲಿಗಳ ವಿಲೇವಾರಿಗೆ ಸುರಕ್ಷಿತ ಸ್ಥಳ ಸಿಗದೆಯೋ, ಪರಿಸರಪ್ರಜ್ಞೆ ಇಲ್ಲದೆಯೋ ಏನೋ..! ಕೆಲವರು…

Read More

ಪೋಕ್ಸೋ, ಬಾಲ ನ್ಯಾಯ, ಆರ್.ಟಿ.ಇ ಕುರಿತು ಪ್ರಗತಿ ಪರಿಶೀಲನೆ | ಶಾಲೆ, ಆಸ್ಪತ್ರೆಗಳಿಗೆ ಭೇಟಿ ಪರಿಶೀಲನೆ

ಜಿಲ್ಲೆಯ ಬಾಲ ತಾಯಂದಿರ ಮಾಹಿತಿ ಸಲ್ಲಿಕೆಗೆ ಗಡುವು : ನಾಗಣ್ಣ ವರದಿ : ಅಶ್ವಿನಿ ಅಂಗಡಿ ಬಾಗಲಕೋಟೆ: ಜುಲೈ 24 (ಹೊಸಕಿರಣ. Com) : ಜಿಲ್ಲೆಯ ಕಳೆದ…

Read More

ಉಡುಪಿ : ಲೋಕಾಯುಕ್ತ ಬಲೆಗೆ ಉಡುಪಿ ಜಿಲ್ಲಾ ಸಹಕಾರಿ ಸಂಘದ ಲೆಕ್ಕ ಪರಿಶೋಧನ ಇಲಾಖೆಯ ಉಪ ನಿರ್ದೇಶಕರಾದ ರೇಣುಕಾ, ಪ್ರಥಮ ದರ್ಜೆ ಸಹಾಯಕ ಜಯರಾಮ್

ಉಡುಪಿ : ಫಿರ್ಯಾದುದಾರರ ದೂರಿನ ಮೇಲೆ ಸೌಹಾರ್ದ ಸಹಕಾರ ಸಂಘದ ಆಡಳಿತ ಚುನಾವಣೆಯ ಲೆಕ್ಕ ಪರಿಶೋಧನ ಮಾಡಿ ಕೊಡಲು ತಲಾ 5000ರಂತೆ ಒಟ್ಟು 10,000ರೂ ಲಂಚಕ್ಕೆ ಬೇಡಿಕೆ…

Read More