Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಉಡುಪಿ- ದೊಡ್ಡಣಗುಡ್ಡೆಯಲ್ಲಿ  ‘ಬೃಹತ್ ಸ್ವದೇಶಿ ಹಬ್ಬ’ ಉದ್ಘಾಟನೆ

ಪ್ರಧಾನಿ ನರೇಂದ್ರ ಮೋದಿಯವರ ಉಡುಪಿ ಭೇಟಿಯ ಸಂಭ್ರಮಾಚರಣೆಗಾಗಿ ಹಮ್ಮಿಕೊಂಡಿರುವ ‘ಬೃಹತ್ ಸ್ವದೇಶಿ ಹಬ್ಬ’ ವನ್ನು (ಕೃಷಿ – ಕೌಶಲ – ಗುಡಿ ಕೈಗಾರಿಕೆ – ಆಹಾರ –…

Read More

ಐರೋಡಿ ಗ್ರಾಮ ಪಂಚಾಯತ್ ವಿಕಲಚೇತನರ ವಿಶೇಷ ಗ್ರಾಮ ಸಭೆ

ಕೋಟ: ಉಡುಪಿ ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಐರೋಡಿ ಗ್ರಾಮ ಪಂಚಾಯತ್ ವತಿಯಿಂದ ವಿಕಲಚೇತನರ ವಿಶೇಷ ಗ್ರಾಮ ಸಭೆಯು ನ.25ರಂದು ಗ್ರಾಮ…

Read More

ಕೋಟತಟ್ಟು ಗ್ರಾಮಪಂಚಾಯತ್ ಸಂವಿಧಾನ ದಿನಾಚರಣೆ

ಕೋಟ: ಇಲ್ಲಿನ ಕೋಟತಟ್ಟು ಗ್ರಾಮಪಂಚಾಯತ್ ನಲ್ಲಿ ಸಂವಿಧಾನದ ದಿನದ ಅಂಗವಾಗಿ ಪ್ರತಿಜ್ಞಾವಿಧಿ ಭೋದನೆ ಕಾರ್ಯಕ್ರಮ ಜರಗಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಪ್ರತಿಜ್ಞಾ ವಿಧಿ ನೆರವೆರಿಸಿದರು.…

Read More

ಬಿಲ್ಲವ ಸಮಾಜ ಸೇವಾ ಸಂಘ ಕೊಡೇರಿ, ವಿಜೃಂಭಣೆಯಿಂದ ಜರಗಿದ 79 ನೇ ವರ್ಷದ ಕಂಬಳೋತ್ಸವ

ಬಿಲ್ಲವ ಸಮಾಜ ಸೇವಾ ಸಂಘ (ರಿ) ಕೊಡೇರಿ ಇದರ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ಬಾರಿಯು ಹಕ್ರೆಮಠ ಶ್ರೀ ಜೈನ ಜಟ್ಟಿಗೇಶ್ವರ ದೇವರ ವಾರ್ಷಿಕ ಕಂಬಳೋತ್ಸವವು ನವೆಂಬರ್…

Read More

ಕಾರ್ಕಡ ಶ್ರೀನಿವಾಸ ಉಡುಪ   ಹಾಗೂ ಎಚ್ ಶ್ರೀಧರ ಹಂದೆ ಪ್ರಶಸ್ತಿಗೆ ಭಾಜನರಾದ ಮೊಳಹಳ್ಳಿ ಕೃಷ್ಣ ಮೊಗವೀರ ಮತ್ತು ಮುರಳಿ ಕಡೆಕಾರ್

ವಿಶ್ವವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ಸಂಸ್ಥಾಪಕ ದ್ವಯರಾದ ದಿವಂಗತ ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಸ್ತ್ರೀ ವೇಷಧಾರಿ ಮೊಳಹಳ್ಳಿ ಕೃಷ್ಣ ಮೊಗವೀರ ಹಾಗೂ…

Read More

“ವಿದ್ಯಾರ್ಥಿಗಳು ಛಲ , ದೃಢ ಮನಸ್ಸು ಹೊಂದಿದರೆ ಯಶಸ್ಸು  ನಿಮ್ಮ ಕೈಯಲ್ಲಿ “

ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ ಯಲ್ಲಿ ವಾರ್ಷಿಕ ಕ್ರೀಡಾಕೂಟ ವನ್ನು ಶಾಲೆಯ ಸಂಚಾಲಕರಾದ ಶ್ರೀ ರಾಜ ರಾಮ್ ಶೆಟ್ಟಿಯವರು ದೀಪ ಬೆಳಗಿಸಿ…

Read More

ಪ್ರಧಾನಿ ನರೇಂದ್ರ ಮೋದಿಜಿ ಉಡುಪಿ ಭೇಟಿ ಸಂಭ್ರಮಾಚರಣೆಗಾಗಿ ನವೆಂಬರ್ 27ರಿಂದ ಡಿಸೆಂಬರ್ 1 ರವರೆಗೆ ‘ಬೃಹತ್ ಸ್ವದೇಶಿ ಹಬ್ಬ’

ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆ “ಸ್ವಾವಲಂಬಿ ಭಾರತ” ದ ಪರಿಕಲ್ಪನೆಯ ಆತ್ಮನಿರ್ಭರ ಭಾರತ – ಸ್ವದೇಶಿ ಸಂಕಲ್ಪ ಅಭಿಯಾನ ದ ಅಂಗವಾಗಿ‘ಬೃಹತ್ ಸ್ವದೇಶಿ ಹಬ್ಬ’ (ಕೃಷಿ…

Read More

ಜೀವನದ ಔನ್ನತ್ಯಕ್ಕೆ ಉತ್ತಮ ಶಿಕ್ಷಣವೇ ದಾರಿ : ಶಂಕರ್ ಐತಾಳ್

ಮುಂದೆ ಗುರಿ ಹಿಂದೆ ಗುರು ಇದ್ದಾಗ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ. ಜೀವನದಲ್ಲಿ ಔನ್ಯತ್ಯಕ್ಕೆ ಏರಲು ಉತ್ತಮ ಶಿಕ್ಷಣವೊಂದೇ ದಾರಿ. ಎಲ್ಲರೂ ಉತ್ತಮ ಶಿಕ್ಷಣವನ್ನು ಪಡೆದು ಸತ್ಪ್ರಜೆಗಳಾಗಬೇಕು.…

Read More

ಕೋಡಿ ಕನ್ಯಾಣದಲ್ಲಿ ಆರ್ಕಾಟೆ ನರಸಿಂಹ ಖಾರ್ವಿ ರಸ್ತೆ ಲೋಕಾರ್ಪಣೆ

ಕೋಟ: ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿಕನ್ಯಾಣ ಚಕ್ರಮ್ಮ ದೇಗುಲದ ಬಳಿ ಆರ್ಕಾಟೆ ನರಸಿಂಹ ಖಾರ್ವಿ ರಸ್ತೆಯ ಮಾರ್ಗ ಫಲಕವನ್ನು ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ…

Read More

ಕೋಟ: ಡಾ.ವೀರೇಂದ್ರ ಹೆಗ್ಗಡೆ ಜನ್ಮದಿನಾಚರಣೆ ಪ್ರಯುಕ್ತ  ಆರೋಗ್ಯ ತಪಾಸಣೆ ಶಿಬಿರ
ಟೀಕೆಗಳು ಅಳಿವುಂಟು ಜನಮನದಲ್ಲಿ ನೆಲೆಸಿರುವ ಜನಸೇವೆಗೆ ಅಳಿವಿಲ್ಲ

ಕೋಟ: ಜನರು ನಮ್ಮ ಬಗ್ಗೆ ಅನವಶ್ಯಕವಾಗಿ ಮಾಡುವ ಟೀಕೆಗಳು ಶಾಶ್ವತವಲ್ಲ ಅವುಗಳು ಇಂದು ಹುಟ್ಟಿ ನಾಳೆ ಸಾಯುತ್ತವೆ. ಆದರೆ ಜನರಿಗಾಗಿ ನಾವು ಮಾಡುವ ಒಳ್ಳೆ ಕೆಲಸಗಳಿಗೆ ಅಳಿವಿಲ್ಲ.…

Read More