Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಲಕ್ಷ್ಮೀಸೋಮಬಂಗೇರ  ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಕೋಟ ಪಡುಕರೆ ಇಲ್ಲಿ ಪದವಿ ಕಾಲೇಜಿನಲ್ಲಿ ಬಿ.ಸಿ.ಎ. ಪದವಿ ಪ್ರವೇಶಾತಿ ಆರಂಭ


ಕೋಟ: ಲಕ್ಷ್ಮೀಸೋಮಬಂಗೇರ  ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪಡುಕರೆ ಇಲ್ಲಿ ಪದವಿ ಕಾಲೇಜು ಇಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷ 2023-24 ರಿಂದಲೇ ಬಿ.ಸಿ.ಎ. ಪದವಿಯನ್ನು ಆರಂಭಿಸಲು ಸರ್ಕಾರದಿಂದ ಅನುಮತಿ ದೊರಕಿರುತ್ತದೆ. ಈಗಾಗಲೇ ಪ್ರವೇಶಾತಿಯನ್ನು ಆರಂಭಿಸಲಾಗಿದ್ದು ಮೌಲ್ಯಯುತ ಶಿಕ್ಷಣಕ್ಕಾಗಿ ಬಿ.ಸಿ.ಎ. ಪದವಿ ಆಕಾಂಕ್ಷಿಗಳು ಪ್ರವೇಶಾತಿಗಾಗಿ ಕಾಲೇಜಿನ ಕಚೇರಿಯನ್ನು ಸಂಪರ್ಕಿಸಬಹುದು. ಈಗಾಗಲೇ ಕಾಲೇಜಿನಲ್ಲಿ ಬಿ.ಎ., ಬಿ.ಕಾಂ., ಬಿ.ಬಿ.ಎ. & ಬಿ.ಎಸ್ಸಿ. ಬಿಎಸ್ ಡಬ್ಲ್ಯೂ ಪದವಿಗಳು ಲಭ್ಯವಿದ್ದು ಪ್ರವೇಶಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಪ್ರಾಂಶುಪಾಲರಾದ ಡಾ. ಸುನೀತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *