
ಕೋಟ: ಸಾಲಿಗ್ರಾಮ ಪಾರಂಪಳ್ಳಿ ಪರಿಸರದ ಹಿರಿಯ ಕೃಷಿಕರಾದ ಮಾಸ್ತಿ ತೋಟ ಪದ್ದು ಪೂಜಾರ್ತಿ (78) ವ ಜು.17 ರಂದು ಅನಾರೋಗ್ಯದಿಂದ ನಿಧನರಾದರು. ಮೂಲ್ಕಿ ನಗರ ಸಭೆ ನಿವೃತ್ತ ಮುಖ್ಯ ಅಧಿಕಾರಿ ಪಿ.ಚಂದ್ರ ಪೂಜಾರಿ ಪಾಂಡೇಶ್ವರ ಶಾಲಾ ಮುಖ್ಯೋಪಾಧ್ಯಾಯ ಪಿ .ಕೃಷ್ಣ ಪೂಜಾರಿ , ಕಾರ್ಕಡ ಶಾಲಾ ಅಧ್ಯಾಪಕಿ ಗೀತಾ ಪಿ ಸಹಿತ ಇರ್ವರು ಪುತ್ರರು ಮೂರು ಪುತ್ರಿ, ಮಕ್ಕಳು ಹಾಗೂ ಅಗಲಿದ್ದಾರೆ.
Leave a Reply