Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಚಿವ ಎಸ್ ಎಸ್ ಮಲಿಕಾರ್ಜುನ ಐರೋಡಿ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ

ಕೋಟ: ಇಲ್ಲಿನ ಸಾಸ್ತಾನ ಐರೋಡಿ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರಾಜ್ಯದ ಗಣಿ ಹಾಗೂ ತೋಟಗಾರಿಕಾ ಸಚಿವ ಎಸ್ ಎಸ್ ಮಲಿಕಾರ್ಜುನ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು.

ಈ ಸಂದರ್ಭದಲ್ಲಿ ದೇವಸ್ಥಾನ ಧರ್ಮದರ್ಶಿ ಜ್ಯೋತಿಷ್ಯಿ ಸುಬ್ರಹ್ಮಣ್ಯ ಮಧ್ಯಾಸ್ಥ ಶಾಲು ಹೋದಿಸಿ ಗೌರವಿಸಿದರು. ಉದ್ಯಮಿ ಸುಧಾಕರ ಶೆಟ್ಟಿ ಹೇರಾಡಿ, ಸುರೇಶ್ ಶೆಟ್ಟಿ , ದಾವಣಗೆರೆ ಮಹಾನಗರಪಾಲಿಕೆ ಮಾಜಿ ಸದಸ್ಯರುಗಳು ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *