Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಆಯ್ಕೆ

ಕೋಟ: ಸಹಕಾರಿ ಹಾಲು ಉತ್ಪಾದಕರ ಸಂಘ ಕೋಟ ಇದರ ಐದು ವರ್ಷದ ಆಡಳಿತ ಅವಧಿಗೆ ಇತ್ತೀಚಿಗೆ ಚುನಾವಣೆ ನಡೆದಿದ್ದು ಅದರಂತೆ ೧೧ ಜನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಉಪಾಧ್ಯಕ್ಷರ ಪ್ರಕ್ರಿಯೆ ಪೂರ್ಣಗೊಂಡಿದ್ದು ಅಧ್ಯಕ್ಷರಾಗಿ ಪ್ರಕಾಶ್ ಶೆಟ್ಟಿ ಪುನಾಯ್ಕೆಗೊಂಡಿದ್ದಾರೆ.

ಉಪಾಧ್ಯಕ್ಷರಾಗಿ ಎಂ.ಎಸ್ ಶ್ರೀಕಾಂತ್ ಮಯ್ಯ , ನಿರ್ದೇಶಕರಾಗಿ ರಮಾನಂದ ಉರಾಳ, ಸುಧಾಕರ್ ಶೆಟ್ಟಿ, ಶಿವಾನಂದ ಅಡಿಗ, ವಿಲ್ಸನ್ ಪುಡ್ತಾಡೋ, ಚಂದ್ರಶೇಖರ, ಎಂ ಪ್ರಕಾಶ್ ಶೆಟ್ಟಿ, ಜಿ.ಕೃಷ್ಣ,ಸುಶೀಲ, ಶಾಂತಾ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಗಣೇಶ್ ಭಾಗವಹಿಸಿ ಆಯ್ಕೆಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜೇಶ್ ಪ್ರಕಟಣೆಯಲ್ಲಿ‌ ತಿಳಿಸಿದ್ದಾರೆ.

Leave a Reply

Your email address will not be published. Required fields are marked *