
ಛಾಯಾಚಿತ್ರ ಪತ್ರಕರ್ತ ಜನಾರ್ದನ್ ಕೊಡವೂರು ಇವರಿಗೆ ಛಾಯಾ ಸಾಧಕ ಪುರಸ್ಕಾರ
ಛಾಯಾಗ್ರಹಣ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಛಾಯಾಚಿತ್ರ ಪತ್ರಕರ್ತ ಜನಾರ್ದನ್ ಕೊಡವೂರು ಇವರಿಗೆ ಕರ್ನಾಟಕ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ರವರಿಂದ ಛಾಯಾ ಸಾಧಕ ಪುರಸ್ಕಾರ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಕೆಎಸ್ ಪಿವಿ ಅಧ್ಯಕ್ಷ ರಮೇಶ್ ಬಿ.ಕೆ, ಗರುಡ ಫೌಂಡೇಶನ್ ನ ಅಧ್ಯಕ್ಷೆ ಮೇಧಿನಿ ಗರುಡಾಚಾರ್, ಕೋಶಾಧಿಕಾರಿ ರಘು, ಕಾರ್ಯದರ್ಶಿ ರಮೇಶ್ ಮೂರ್ತಿ ಉಪಸ್ಥಿತರಿದ್ದರು.














Leave a Reply