Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಆರಕ್ಷಕರಿಗೆ ರಕ್ಷೆ ಕಟ್ಟಿ ರಕ್ಷಾಬಂಧನ ಆಚರಿಸಿದ ಹಿಂಜಾವೇ ಮಹಿಳಾ ಕಾರ್ಯಕರ್ತೆಯರು

ದೇಶದೊಳಗಿನ ಸೈನಿಕರಾಗಿ ಹಗಲಿರುಳು ದೇಶದ ಜನರ ರಕ್ಷಣೆ ಮಾಡುವ ನಮ್ಮೊಳಗಿನ ಸೈನಿಕರಿಗೆ ಗಂಗೊಳ್ಳಿಯ ಹಿಂದು ಜಾಗರಣ ವೇದಿಕೆ ಮಹಿಳಾ ಕಾರ್ಯಕರ್ತೆಯರು ಇಂದು ಗಂಗೊಳ್ಳಿ ಪೊಲೀಸ್ ಠಾಣೆಗೆ ತೆರಳಿ ಆರಕ್ಷಕರಿಗೆ, ಸಿಬ್ಬಂದಿ ವರ್ಗದವರಿಗೆ ಆರತಿ ಬೆಳಗಿ ರಾಕಿ ಕಟ್ಟುದರ ಮೂಲಕ ವಿಶಿಷ್ಟವಾಗಿ ರಕ್ಷಾಬಂಧನ ಆಚರಿಸಿದರು.



ಹಿಂಜಾವೇ ಕಾರ್ಯಕರ್ತೆಯರಾದ ಅರ್ಪಿತಾ, ಮಮತಾ, ವೃತಿಕಾ, ಸೃತಿಕಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *