
ಕೋಟ: ಇಲ್ಲಿನ ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯ ಪ್ರವೇಶ ದ್ವಾರದ ಮೆಟ್ಟಿಲುಗಳಿಗೆ ಹಿತ್ತಾಳೆ ಹೊದಿಕೆಯನ್ನು ಮಂಗಳವಾರ ಸಮರ್ಪಿಸಲಾಯಿತು.

ದೇವಳದ ಸದ್ಭಕ್ತರಾದ ದೇವೇಂದ್ರ ಪ್ರಭು ಒಂದು ಲಕ್ಷ ರೂ ಅಧಿಕ ದೇಣಿಗೆಯ ರೂಪದಲ್ಲಿ ಶ್ರೀ ದೇವಳದ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಹಸ್ತಾಂತರಿಸಿದ್ದು ಅದನ್ನು ದೇಗುಲದ ಪ್ರವೇಶ ದ್ವಾರದ ಮೆಟ್ಟಿಲಿಗೆ ಹಿತ್ತಾಳೆ ಕವಚ ರೂಪದಲ್ಲಿ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ದೇಗುದ ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಭಕ್ತ ಸಮುದಾಯ ಉಪಸ್ಥಿತರಿದ್ದರು.
ಇಲ್ಲಿನ ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯ ಪ್ರವೇಶ ದ್ವಾರದ ಮೆಟ್ಟಿಲುಗಳಿಗೆ ಹಿತ್ತಾಳೆ ಹೊದಿಕೆಯನ್ನು ಮಂಗಳವಾರ ಸಮರ್ಪಿಸಲಾಯಿತು.













Leave a Reply