
ಕಲಾವಿದ ವಿಜಯ್ ಪವಾರ್ ಅವರು ಕೈಯಲ್ಲಿ ಹಳೆಯ ಬಲ್ಬ್ ಗಳಲ್ಲಿ ಅರಳಿದ ಕಲಾ
ಜಮಖಂಡಿ: ತಾಲ್ಲೂಕಿನ ಹುನ್ನೂರ ಗ್ರಾಮದ ವಿಜಯ್ ಸುಟ್ಟ ಬಲ್ಬ್ ಗಳಲ್ಲಿ ಅದ್ಭುತ ಲೋಕವನ್ನೇ ಸೃಷ್ಟಿಸಿದ್ದಾರೆ. ೬೦,೨೦೦ ವೋಲ್ಟ್ ಬಲ್ಬ್ ಗಳಲ್ಲಿ ಸುಂದರ ಗಣೇಶನೂರ್ತಿ ರಚಿಸಿದ್ದಾರೆ. ಜೊತೆಗೆ ತಾಜ ಮಹಲ್, ಗೋಳಗುಮ್ಮಟ, ವಿಧಾನಸೌಧ, ಕೂಡಲಸಂಗಮ, ಆಲಮಟ್ಟಿ ಜಲಾಶಯ, ಜಮಖಂಡಿ ಅರಮನೆ, ಶಿವಲಿಂಗ ಸೇರಿದಂತೆ ಅನೇಕ ಕಲಾಕೃತಿ ಬಿಡಿಸಿ ಒಟ್ಟು ಐದು ಬಾರಿ ಲಿಮ್ಕಾ ಅವಾರ್ಡ್ ಪಡೆದಿದ್ದಾರೆ.
ವಿಜಯ ಪವಾರ್ ಅವರು ಒಬ್ಬ ಕಲಾವಿದನ್ನು ಹೌದು ಜೋತೆಗೆ ಒಬ್ಬ ಪತ್ರಕರ್ತನು ಹೌದು. ಕಲೆ ಅನ್ನೋದು ಎಲ್ಲರಿಗೂ ಒಲಿಯೋದಲ್ಲ.ಅದಕ್ಕೆ ಆರಾಧನೆ ಬೇಕು,ಆದರ ಬೇಕು ಆಸಕ್ತಿ ಬೇಕು.ಕಲೆ ಮೇಲೆ ಪ್ರೀತಿ ಇದ್ದರೆ ಎಲ್ಲಿ ಬೇಕಾದರೂ ಕಲೆಯನ್ನು ಅರಳಿಸಬಹುದು.ಇಲ್ಲೊಬ್ಬ ಕಲಾವಿದ ಮನೆ ಬೆಳಗುತ್ತಿದ್ದ ಹಳೆ ಬಲ್ಬ್ ಗಳಲ್ಲಿ ಕಲೆಯನ್ನು ಅರಳಿಸಿದ್ದಾನೆ.ತುಂಬಾನೆ ಅಪರೂಪದ ಈ ಕಲೆ ಎಲ್ಲರ ಕಣ್ಮನ ಸೆಳೆಯುತ್ತಿದೆ. ಕಲೆ ಅನ್ನೋದು ಎಲ್ಲರಿಗೂ ಒಲಿಯೋದಲ್ಲ.ಅದಕ್ಕೆ ಆರಾಧನೆ ಬೇಕು,ಆದರ ಬೇಕು ಆಸಕ್ತಿ ಬೇಕು.ಕಲೆ ಮೇಲೆ ಪ್ರೀತಿ ಇದ್ದರೆ ಎಲ್ಲಿ ಬೇಕಾದರೂ ಕಲೆಯನ್ನು ಅರಳಿಸಬಹುದು.ಇಲ್ಲೊಬ್ಬ ಕಲಾವಿದ ಮನೆ ಬೆಳಗುತ್ತಿದ್ದ ಹಳೆ ಬಲ್ಬ್ ಗಳಲ್ಲಿ ಕಲೆಯನ್ನು ಅರಳಿಸಿದ್ದಾನೆ.ತುಂಬಾನೆ ಅಪರೂಪದ ಈ ಕಲೆ ಎಲ್ಲರ ಕಣ್ಮನ ಸೆಳೆಯುತ್ತಿದೆ.
ಚಿಕ್ಕ ಚಿಕ್ಕದಾದ ಬಲ್ಬ್ ಗಳು ಬಲ್ಬ್ ಗಳಲ್ಲಿ ಕಣ್ಮನ ಸೆಳೆಯುವ ಕಲಾಕೃತಿಗಳು,ಒಂದಕ್ಕಿಂತ ಒಂದು ನೋಡುವಂತಹ ಬಣ್ಣ ಬಣ್ಣದ ಕಲಾಹಂದರ.ಎಲ್ಲವೂ ಬಲ್ಬ್ ಗಳಲ್ಲಿ ಎಂಬುದೇ ವಿಶೇಷ.
ಚಿಕ್ಕ ಚಿಕ್ಕದಾದ ಬಲ್ಬ್ ಗಳು ಬಲ್ಬ್ ಗಳಲ್ಲಿ ಕಣ್ಮನ ಸೆಳೆಯುವ ಕಲಾಕೃತಿಗಳು,ಒಂದಕ್ಕಿಂತ ಒಂದು ನೋಡುವಂತಹ ಬಣ್ಣ ಬಣ್ಣದ ಕಲಾಹಂದರ.ಎಲ್ಲವೂ ಬಲ್ಬ್ ಗಳಲ್ಲಿ ಎಂಬುದೇ ವಿಶೇಷ.
ವಿಜಯ್ ಅವರು ಸುಟ್ಟ ಬಲ್ಬ್ ಗಳಲ್ಲಿ ಅದ್ಭುತ ಲೋಕವನ್ನೇ ಸೃಷ್ಟಿಸಿದ್ದಾರೆ.೬೦,೨೦೦ ವೋಲ್ಟ್ ಬಲ್ಬ್ ಗಳಲ್ಲಿ ಸುಂದರ ಗಣೇಶನೂರ್ತಿ ರಚಿಸಿದ್ದಾರೆ. ಜೊತೆಗೆ ತಾಜ ಮಹಲ್, ಗೋಳಗುಮ್ಮಟ,ವಿಧಾನಸೌಧ,ಕೂಡಲಸಂಗಮ,ಆಲಮಟ್ಟಿ ಜಲಾಶಯ,ಜಮಖಂಡಿ ಅರಮನೆ,ಶಿವಲಿಂಗ, ಎತ್ತಿನಗಾಡಿ,ಕಂಪ್ಯೂಟರ್ ಕ್ಯಾಲ್ಕುಲೇಟರ್, ಸೇರಿದಂತೆ ಅನೇಕ ಕಲಾಕೃತಿ ಬಿಡಿಸಿ ಒಟ್ಟು ಐದು ಬಾರಿ ಲಿಮ್ಕಾ ಅವಾರ್ಡ್ ಪಡೆದು ಸಾಧನೆ ಮಾಡಿದ್ದಾರೆ.
ವಿಜಯ್ ಅವರು ಸುಟ್ಟ ಬಲ್ಬ್ ಗಳಲ್ಲಿ ಅದ್ಭುತ ಲೋಕವನ್ನೇ ಸೃಷ್ಟಿಸಿದ್ದಾರೆ.೬೦,೨೦೦ ವೋಲ್ಟ್ ಬಲ್ಬ್ ಗಳಲ್ಲಿ ಸುಂದರ ಗಣೇಶನೂರ್ತಿ ರಚಿಸಿದ್ದಾರೆ. ಜೊತೆಗೆ ತಾಜ ಮಹಲ್, ಗೋಳಗುಮ್ಮಟ, ವಿಧಾನಸೌಧ, ಕೂಡಲಸಂಗಮ, ಆಲಮಟ್ಟಿ ಜಲಾಶಯ, ಜಮಖಂಡಿ ಅರಮನೆ, ಶಿವಲಿಂಗ, ಎತ್ತಿನಗಾಡಿ, ಕಂಪ್ಯೂಟರ್ ಕ್ಯಾಲ್ಕುಲೇಟರ್, ಸೇರಿದಂತೆ ಅನೇಕ ಕಲಾಕೃತಿ ಬಿಡಿಸಿ ಒಟ್ಟು ಐದು ಬಾರಿ ಲಿಮ್ಕಾ ಅವಾರ್ಡ್ ಪಡೆದು ಸಾಧನೆ ಮಾಡಿದ್ದಾರೆ.














Leave a Reply