
ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇದರ ನೇತೃತ್ವದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಹಂದಟ್ಟು, ಮಹಿಳಾ ಬಳಗ ಹಂದಟ್ಟು ಇವರ ಸಹಯೋಗದೊಂದಿಗೆ ಸಾಮೂಹಿಕ ಗೋ ಪೂಜೆ ಕಾರ್ಯಕ್ರಮ ಸೋಮವಾರ ಪೂರ್ವಾಹ್ನ 7.30ಕ್ಕೆ ಹಂದಟ್ಟು ಹಾಲು ಡೈರಿಯಲ್ಲಿ ಹಮ್ಮಿಕೊಂಡಿದೆ ಆಗತ್ಯವಾಗಿ ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಯಶಸ್ವಿಗೊಳಿಸಲು ಪಂಚವರ್ಣದ ಅಧ್ಯಕ್ಷರಾದ ಅಜಿತ್ ಆಚಾರ್ಯ ವಿನಂತಿಸಿದ್ದಾರೆ.
Leave a Reply