Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಗುಂಡ್ಮಿ ಶ್ರೀ ಮಾಣಿ ಚೆನ್ನಕೇಶವ ದೇಗುಲದಲ್ಲಿ ವಿಶ್ವರೂಪದರ್ಶನ

ಕೋಟ: ಗುಂಡ್ಮಿ ಶ್ರೀ ಮಾಣಿ ಚೆನ್ನಕೇಶವ ದೇಗುಲದಲ್ಲಿ ವಿಶ್ವರೂಪದರ್ಶನ ಶುಕ್ರವಾರ ಜರಗಿತು. ಪೂರ್ವಾಹ್ನ ನವಕಪ್ರಧಾನ ಹೋಮ, ಕಲಶಾಭಿಷೇಕ,ಅಪರಾಹ್ನ ಮಹಾಪೂಜೆ, ಸಮಾರಾಧನೆ. ಸಂಜೆ ಭಜನೆ, ರಂಗಪೂಜೆ. ರಾತ್ರಿ ಪುಷ್ಪರಥೋತ್ಸವ, ದೀಪೋತ್ಸವ, ಅಷ್ಟಾವಧಾನ ಸೇವೆ, ಪನಿಯಾರ ವಿತರಣೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೆರಿತು.ಶ್ರೀ ದೇಗುಲವನ್ನು ವಿದ್ಯುತ್ ದೀಪಾಲಂಕಾರದಿAದ ಅಲಂಕರಿಸಿದ್ದು ,ಭಕ್ತಾಧಿಗಳು ಹಣತೆಯ ದೀಪ ವಿಟ್ಟು ಶ್ರೀ ದೇವರನ್ನು ಕಣ್ತುಂಬಿಕೊAಡರು.

ವ್ಯವಸ್ಥಾಪನಾ ಸಮತಿಯ ಅಧ್ಯಕ್ಷರಾದ ಪ್ರಕಾಶ್ ಹೊಳ್ಳ ಮತ್ತು ಸದಸ್ಯರು ಉತ್ಸವ ಸಮಿತಿಯ ಪದಾಧಿಕಾರಿಗಳು ರಥಬೀದಿಗೆಳೆಯರು ಉಪಸ್ಥಿತರಿದ್ದರು ದೀಪೋತ್ಸವದಲ್ಲಿ ಸೇವಾದಾರರಾದ ಜಲಜಾಕ್ಷಿ ಹೊಳ್ಳ ಮತ್ತು ಮಕ್ಕಳು ಬೆಂಗಳೂರು, ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮದ ವತಿಯಿಂದ ಭಜನಾ ಕಾರ್ಯಕ್ರಮ, ರಥಬೀದಿ ಗೆಳೆಯರಿಂದ ಸುಡುಮದ್ದು ಪ್ರದರ್ಶನ ಸಂಪನ್ನಗೊAಡಿತು.
ಗುAಡ್ಮಿ ಶ್ರೀ ಮಾಣಿ ಚೆನ್ನಕೇಶವ ದೇಗುಲದಲ್ಲಿ ವಿಶ್ವರೂಪದರ್ಶನ ಶುಕ್ರವಾರ ಜರಗಿತು.

Leave a Reply

Your email address will not be published. Required fields are marked *