
ಕೋಟ: ಗ್ಲೋಬಲ್ ವೆಲ್ಫೇರ್ ಫೌಂಡೇಶನ್ ಬೆಂಗಳೂರು ಇವರ 68ನೇ ವರ್ಷದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಾಡಿನ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದು ಅದರಂತೆ ಡಿ.28ರಂದು ರವೀಂದ್ರ ಕಲಾಕ್ಷೇತ್ರ ನಯನ ಸಭಾಂಗಣದಲ್ಲಿ ನಡೆಯುವ ಕರ್ನಾಟಕ ವೈಭವ ಸಿರಿ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಕೋಟದ ರವಿ ಬನ್ನಾಡಿ (ಸಂಗೀತ ಶಿಕ್ಷಕರು) ಇವರಿಗೆ ಸುವರ್ಣ ಕರ್ನಾಟಕ ಪ್ರಶಸ್ತಿ ನೀಡಿ ಗೌರವಿಸಲಿದೆ.
Leave a Reply