
ಕೋಟ: ದೇವಾಲಯಗಳನಾಡು ಇತಿಹಾಸ ಪ್ರಸಿದ್ಧ ಬಾರ್ಕೂರಿನ ಶ್ರೀ ಕಾಳಿಕಾಂಬಾ ದೇವಾಲಯದ ಆಡಳಿತ ಸಮಿತಿಯ ಮೂರನೆಯ ಮೊಕ್ತೇಸರರಾಗಿ ಆಯ್ಕೆಯಾದ ಉದ್ಯಮಿ ಮಣೂರು ಸುಬ್ರಾಯ ಆಚಾರ್ ರವರಿಗೆ ಇತ್ತೀಚೆಗೆ ಬೆಂಗಳೂರು ಭೇಟಿ ನೀಡಿದ ಸಂದರ್ಭದಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ದಂಪತಿಗಳು ಅಭಿನಂದಿಸಿದರು.ಈ ವೇಳೆ ಅಧಿಕಾರಿ ವರ್ಗ ಮತ್ತಿತರರು ಇದ್ದರು.
Leave a Reply