ಉಡುಪಿಯ ಪ್ರವಾಸಿ ಮಂದಿರದಲ್ಲಿ ರಾಜ್ಯಾಧ್ಯಕ್ಷರಾದ ರವಿಕೃಷ್ಣ ರೆಡ್ಡಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಡುಪಿಯ ಸಹ ಉಸ್ತುವಾರಿಯಾಗಿ M ಇಕ್ಬಾಲ್ ಕುಂಜಿಬೆಟ್ಟು, ಕಾನೂನು ಘಟಕದ ಅಧ್ಯಕ್ಷರಾಗಿ K ಭರತ್ ಪೈ, ಯುವ ಘಟಕದ ಅಧ್ಯಕ್ಷರಾಗಿ ಹನೀಫ್ ಕಾಪುರವರು ಅವಿರೋಧವಾಗಿ ಆಯ್ಕೆಯಾದರು.
ಕೆ ಅರ್ ಎಸ್ ಉಡುಪಿ 2024ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ















Leave a Reply