Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಿ.ಎ ಪರೀಕ್ಷೆಯಲ್ಲಿ ಕಾರ್ತಿಕ್ ದೇವಾಡಿಗ ತೇರ್ಗಡೆ

ಕೋಟ: ಹೊಸದಿಲ್ಲಿಯ ಭಾರತೀಯ ಲೆಕ್ಕ ಪರಶೋಧನಾ ಸಂಸ್ಥೆ ನಡೆಸಿದ ಸಿ. ಎ ಅಂತಿಮ ಪರೀಕ್ಷೆಯಲ್ಲಿ ಅಂಕದಕಟ್ಟೆಯ ರಂಗ ದೇವಾಡಿಗ ಮತ್ತು ಪಾರ್ವತಿ ದೇವಾಡಿಗ ದಂಪತಿಯ ಕಾರ್ತಿಕ್ ದೇವಾಡಿಗ ತೇರ್ಗಡೆ ಹೊಂದಿದ್ದಾರೆ.

Leave a Reply

Your email address will not be published. Required fields are marked *